ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ ವೈರಲ್; ಸಾಸ್ ನಲ್ಲಿ ಇಲಿಮರಿ ಅದ್ದಿ ತಿಂದ ಭೂಪ

By Kc Indresh
|
Google Oneindia Kannada News

Recommended Video

ವೈರಲ್ ಆಗ್ತಿದೆ ಇಲಿ ತಿಂತಿರೋ ವಿಡಿಯೋ | Rat Dinner | Viral | Oneindia kannada

ಚೀನಾ, ಜನವರಿ 30: ಇತ್ತೀಚೆಗಷ್ಟೆ ಚೀನಾದ ವುಹಾನ್‌ ಪ್ರಾಂತ್ಯದಲ್ಲಿ ಯುವತಿಯೊಬ್ಬಳು ಬಾವಲಿಯನ್ನು ತಟ್ಟೆಯಲ್ಲಿ ಹಾಕಿಕೊಂಡು ತಿನ್ನುತ್ತಿರುವ ದೃಶ್ಯ ವೈರಲ್​ ಆಗಿತ್ತು. ಇದೀಗ ವ್ಯಕ್ಯಿಯೊಬ್ಬನು ಜೀವಂತ ಇಲಿಮರಿಗಳನ್ನು ಸಾಸ್​ನಲ್ಲಿ ಮುಳುಗಿಸಿಕೊಂಡು ತಿನ್ನುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಚೀನಾದಲ್ಲಿ ಹೊಸದಾಗಿ ಪತ್ತೆಯಾಗಿರುವ ಕೊರೊನಾ ವೈರಸ್​ ಅತಿವೇಗದಲ್ಲಿ ಹರಡುತ್ತಾ ನೂರಾರು ಜನರನ್ನು ಬಲಿತೆಗೆದುಕೊಳ್ಳುತ್ತಿದೆ. ಈ ನಡುವೆ ಚೀನಾದ ವ್ಯಕ್ಯಿಯೊಬ್ಬ ಜೀವಂತ ಇಲಿಮರಿಗಳನ್ನು ಸಾಸ್​ನಲ್ಲಿ ಮುಳುಗಿಸಿಕೊಂಡು ತಿನ್ನುತ್ತಿರುವ ವಿಡಿಯೋ ಸುದ್ದಿಯಾಗಿದೆ. ಜೀವಂತ ಇಲಿ ಮರಿಗಳನ್ನು ಹಿಡಿದು, ಸಾಸ್ ನಲ್ಲಿ ಅದ್ದಿ, ಜಗಿದು ನುಂಗುತ್ತಿದ್ದಾನೆ ಈತ.

Video Of Man Eating Mouse With Sauce Viral

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್​ ಆಗಿದ್ದು, ಇದಕ್ಕೆ ಪ್ರತಿಕ್ರಿಯೆಗಳೂ ಸಾಕಷ್ಟು ಬರುತ್ತಿವೆ.

Oneindia Kannada on Twitter

ಇತ್ತೀಚೆಗಷ್ಟೆ ಚೀನಾದ ವುಹಾನ್‌ ಪ್ರಾಂತ್ಯದಲ್ಲಿ ಯುವತಿಯೊಬ್ಬಳು ಬಾವಲಿಯನ್ನು ತಟ್ಟೆಯಲ್ಲಿ ಹಾಕಿಕೊಂಡು ತಿನ್ನುತ್ತಿರುವ ದೃಶ್ಯ ವೈರಲ್​ ಆಗಿತ್ತು. ಇದೀಗ ವ್ಯಕ್ಯಿಯೊಬ್ಬನು ಜೀವಂತ ಇಲಿಮರಿಗಳನ್ನು ಸಾಸ್​ನಲ್ಲಿ ಮುಳುಗಿಸಿಕೊಂಡು ತಿನ್ನುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. #China | #viralvideo | #Rats https://t.co/cGnBo7OpBb

English summary
A video of a person eating mouse in a sauce is viral on social network
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X