ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೋನಿಗೆ ಬೆಂಕಿ, ಈ ಬಾರಿ ಐಫೋನ್ 7 ಸರದಿ!

ಸ್ಯಾಮ್ ಸಂಗ್ ಫೋನ್ ಗಳು ಬೆಂಕಿಗ್ ಆಹುತಿಯಾಗುವ್ ಸುದ್ದಿ ಕೇಳಿರುತ್ತೀರಿ, ಓದಿರುತ್ತೀರಿ, ಈಗ ಐಫೋನ್ 7 ಸರದಿ. ಟ್ವಿಟ್ಟರ್ ನಲ್ಲಿ ಐಫೋನ್ ಗೆ ಬೆಂಕಿ ಹೊತ್ತಿಕೊಂಡಿರುವ ವಿಡಿಯೋವೊಂದು ವೈರಲ್ ಆಗಿದೆ.

By Mahesh
|
Google Oneindia Kannada News

ಬೆಂಗಳೂರು, ಫೆಬ್ರವರಿ 24: ಸ್ಯಾಮ್ ಸಂಗ್ ಫೋನ್ ಗಳು ಬೆಂಕಿಗ್ ಆಹುತಿಯಾಗುವ್ ಸುದ್ದಿ ಕೇಳಿರುತ್ತೀರಿ, ಓದಿರುತ್ತೀರಿ, ಈಗ ಐಫೋನ್ 7 ಸರದಿ. ಟ್ವಿಟ್ಟರ್ ನಲ್ಲಿ ಐಫೋನ್ ಗೆ ಬೆಂಕಿ ಹೊತ್ತಿಕೊಂಡಿರುವ ವಿಡಿಯೋವೊಂದು ವೈರಲ್ ಆಗಿದೆ.

ಕೆಲವು ಮೊಬೈಲ್ ಫೋನ್ ಗಳು ಚಾರ್ಜ್ ಮಾಡುವಾಗ ಸಿಕ್ಕಾಪಟ್ಟೆ ಬಿಸಿಯಾಗುವುದು ಬಳಕೆದಾರರಿಗೆ ತಲೆಬಿಸಿ ತರುವುದು ಸಾಮಾನ್ಯ ಸಂಗತಿಯಾಗಿದೆ.

In a video uploaded by Twitter user Bree, it shows a video of her iPhone 7 Plus alleged catching on fire. Apple has replied 'We are in touch with the customer and looking into it.”

ಇನ್ನೂ ಕೆಲವು ಮೊಬೈಲಿ(ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 7) ಗೆ ಬೆಂಕಿ ಹತ್ತಿಕೊಂಡು ಸುಟ್ಟು ಹೋದ ಪ್ರಕರಣಗಳು ನಡೆದಿವೆ. ಈಗ ಈ ಸಾಲಿಗೆ ಆಪಲ್ ಐಫೋನ್ ಸೇರ್ಪಡೆಯಾಗಿದೆ.

ಟ್ವಿಟ್ಟರ್ ನಲ್ಲಿ ಬ್ರೀ ಹೆಸರಿನ ಮಹಿಳೆಯೊಬ್ಬರು ತಮ್ಮ ಐಫೋನ್ ಸುಟ್ಟು ಹೋಗುತ್ತಿರುವ ದೃಶ್ಯವನ್ನು ಸೆರೆ ಹಿಡಿದು ಹಂಚಿದ್ದಾರೆ. ನಂತರ ಫೋನ್ ಚಿತ್ರಗಳನ್ನು ಹಾಕಿದ್ದಾರೆ. ಫೋನ್ ಗೆ ಬೆಂಕಿ ಹೊತ್ತಿಕೊಡಿದ್ದು ಏಕೆ? ಹೇಗೆ? ಎಂಬುದರ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆಪಲ್ ಸಂಸ್ಥೆ ನಾವು ನಮ್ಮ ಗ್ರಾಹಕಿಯೊಡನೆ ಸಂಪರ್ಕದಲ್ಲಿದ್ದು, ಈ ಬಗ್ಗೆ ಸೂಕ್ತ ಪರೀಕ್ಷೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದಿದೆ.

English summary
In a video uploaded by Twitter user Bree, it shows a video of her iPhone 7 Plus alleged catching on fire. Apple has replied 'We are in touch with the customer and looking into it.”
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X