• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇರಾನ್‌ನಲ್ಲಿ ವಿಮಾನ ಅಪಘಾತ: 180 ಮಂದಿ ಸಾವು

|
Google Oneindia Kannada News

ಟೆಹ್ರಾನ್, ಜನವರಿ 8: ಟೆಹ್ರಾನ್‌ನಲ್ಲಿ ಉಕ್ರೇನಿಯನ್ ವಿಮಾನ ಅಪಘಾತ ಸಂಭವಿಸಿದೆ. 180 ಮಂದಿ ಪ್ರಯಾಣಿಕರನ್ನು ಹೊತ್ತ 732 ಬೋಯಿಂಗ್ ವಿಮಾನವು ಇಮಾಮ್ ಖೊಮೈನಿ ಏರ್‌ಪೋರ್ಟ್‌ನಿಂದ ಟೇಕ್ ಆಫ್ ಆದ ಬಳಿಕ ವಿಮಾನ ಅಪಘಾತ ಸಂಭವಿಸಿದೆ.

ಇರಾನಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದ ವಿಮಾನವು ತಾಂತ್ರಿಕ ದೋಷದಿಂದಾಗಿ ವಿಮಾನ ಅಪಘಾತ ಸಂಭವಿಸಿದೆ. ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಬೇಕಿದೆ.180 ಮಂದಿ ಪ್ರಾಣಿಕರೂ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

English summary
A Boeing 737 plane carriying 180 passengers and crew crashed shortly after takeoff from Imam Khomeini Airport In Tehran.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X