ಉಕ್ರೇನ್ ಮಿಲಿಟರಿ ವಿಮಾನ ಪತನ: 22 ಮಂದಿ ಸಜೀವ ದಹನ
ಕೈವ್, ಸೆಪ್ಟೆಂಬರ್ 26: ಉಕ್ರೇನ್ ಮಿಲಿಟರಿ ವಿಮಾನ ಪತನಗೊಂಡಿದ್ದು, 22 ಮಂದಿ ಕೆಡೆಟ್ಗಳು ಸಜೀವ ದಹನಗೊಂಡಿದ್ದಾರೆ.
Recommended Video
ನಾಲ್ಕು ಮಂದಿ ಕಣ್ಮರೆಯಾಗಿದ್ದಾರೆ. ಈ ಘಟನೆ ಉಕ್ರೇನ್ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.ವಿಮಾನವು ಮಿಲಿಟರಿ ವಿದ್ಯಾರ್ಥಿಗಳನ್ನು ಹೊತ್ತು ಬರುತ್ತಿತ್ತು. ನಿಲ್ದಾಣದಲ್ಲಿ ಇನ್ನೇನು ಲ್ಯಾಂಡಿಂಗ್ ಆಗಬೇಕೆನ್ನುವಷ್ಟರಲ್ಲಿ ಪತನಗೊಂಡಿದೆ.
Breaking: ಪಾಕಿಸ್ತಾನ: 100 ಮಂದಿ ಪ್ರಯಾಣಿಕರಿದ್ದ ಪಿಐಎ ವಿಮಾನ ಪತನ
ಅಲ್ಲದೆ, ವಿಮಾನವು ಸ್ಫೋಟಿಸಿ ಬೆಂಕಿಯ ಜ್ವಾಲೆಯಿಂದ ಸುಟ್ಟು ಕರಕಲಾಗಿದೆ ಎಂದು ಉಕ್ರೇನ್ನ ತುರ್ತು ಸೇವಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಮಾನದಲ್ಲಿ
ಸೇನಾ
ಸಿಬ್ಬಂದಿಯು
ಸಹ
ಇದ್ದರು.
ಆದರೆ,
ಹೆಚ್ಚಿನ
ಸಂಖ್ಯೆಯಲ್ಲಿ
ದೇಶದ
ರಕ್ಷಣಾ
ಸಚಿವಲಾಯದ
ವಾಯುಯಾನ
ವಿಶ್ವವಿದ್ಯಾಲಯದ
ವಿದ್ಯಾರ್ಥಿಗಳಿದ್ದರು
.
ಎಂದು
ಅಧಿಕಾರಿಗಳು
ಮಾಹಿತಿ
ನೀಡಿದ್ದಾರೆ.
ಪತನಕ್ಕೆ
ಕಾರಣವೇನೆಂಬುದು
ಈ
ಕ್ಷಣದವರೆಗೂ
ನಿಖರವಾಗಿ
ತಿಳಿದುಬಂದಿಲ್ಲ.
ಈ
ಕುರಿತು
ತನಿಖೆ
ಆದೇಶಿಸಲಾಗಿದೆ
ಘಟನೆಯಲ್ಲಿ
ಇಬ್ಬರು
ಗಂಭೀರವಾಗಿ
ಗಾಯಗೊಂಡಿದ್ದು,
ನಾಲ್ವರು
ನಾಪತ್ತೆಯಾಗಿದ್ದಾರೆ.
ಉಕ್ರೇನ್ ರಾಜಧಾನಿ ಕೈವ್ನಿಂದ ಸುಮಾರು 400 ಕಿ.ಮೀ ದೂರವಿರುವ ಚುಹುಯಿವ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಈ ಅವಘಡ ಸಂಭವಿಸಿದೆ.