ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಚನಜುಂಗಾದಲ್ಲಿ ಭಾರತದ ಇಬ್ಬರು ಪರ್ವತಾರೋಹಿಗಳ ಸಾವು

|
Google Oneindia Kannada News

ಕಠ್ಮಂಡು, ಮೇ 16: ದೇಶದ ಮೂರನೇ ಅತಿ ಎತ್ತರದ ಪರ್ವತ ಎಂಬ ಖ್ಯಾತಿಗೆ ಪಾತ್ರವಾಗಿರುವ ನೇಪಾಳದ ಕಾಂಚನಗಂಗಾ ಪರ್ವತ ಏರುವಾಗ ಭಾರತದ ಇಬ್ಬರು ಪರ್ವತಾರೋಹಿಗಳು ಮೃತಪಟ್ಟಿದ್ದಾರೆ.

ಮನೆಯ ಅಟ್ಟವಲ್ಲ, ಮೌಂಟ್ ಎವರೆಸ್ಟ್ 23 ಬಾರಿ ಏರಿ ದಾಖಲೆ ಬರೆದ ನೇಪಾಳದ ಪರ್ವತಾರೋಹಿಮನೆಯ ಅಟ್ಟವಲ್ಲ, ಮೌಂಟ್ ಎವರೆಸ್ಟ್ 23 ಬಾರಿ ಏರಿ ದಾಖಲೆ ಬರೆದ ನೇಪಾಳದ ಪರ್ವತಾರೋಹಿ

ಬಿಪ್ಲಬ್ ಬೈದ್ಯ(48), ಕುಂತಲ್ ಕನ್ರಾರ್(46) ಮೃತರು.ಪೀಕ್ ಪ್ರಮೋಷನ್ ಕಂಪನಿಯ ಪಸಂಗ್ ಶೆರ್ಪಾ ಹೇಳುವ ಪ್ರಕಾರ ಬೈದ್ಯ ಅವರು 8,586 ಮೀಟರ್ ಎತ್ತರಕ್ಕೇರಿದ್ದರು ಅಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಕನ್ರಾರ್ ಪರ್ವತವನ್ನು ಏರುವಾಗಲೇ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Two Indian climbers die on Mount Kanchenjunga in Nepal

ಇಬ್ಬರೂ ಕೊಲ್ಕತ್ತ ಮೂಲದವರು ಎಂದು ತಿಳಿದುಬಂದಿದೆ. ಸಾಮಾನ್ಯವಾಗಿ ಸ್ಪ್ರಿಂಗ್ ಸೀಸನ್‌ನನ್ನು ನೂರಾರು ಮಂದಿ ಪರ್ವತಾರೋಹಿಗಳು ಬೇರೆ ಬೇರೆ ಪರ್ವತಗಳನ್ನು ಏರುತ್ತಾರೆ. ಅವರ ಚಾರಣ ಮೇ ತಿಂಗಳು ಕೊನೆಗೊಳ್ಳುತ್ತದೆ.

English summary
Two Indian climbers died near the summit of mount Kanchenajunga during an expedition on the world's third highest mountain in Nepal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X