ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೊಬೆಲ್ ಪುರಸ್ಕೃತ ಮಾರ್ಕ್ವೆಜ್ ಟ್ವೀಟ್ ಸ್ಮರಣೆ

By Mahesh
|
Google Oneindia Kannada News

ಮೆಕ್ಸಿಕೋ, ಏ.18: 'ಒನ್ ಹಂಡ್ರಡ್ ಇಯರ್ ಆಫ್ ಸಾಲಿಟ್ಯೂಡ್' ಎಂಬ ಮಾಸ್ಟರ್ ಪೀಸ್ ನೀಡಿದ ನೊಬೆಲ್ ‌ಪ್ರಶಸ್ತಿ ಪುರಸ್ಕೃತ ಗ್ಯಾಬ್ರಿಯಲ್ ‌ಗಾರ್ಸಿಯಾ ಮಾರ್ಕ್ವೆಜ್ ಅವರು ಗುರುವಾರ ತಮ್ಮ 87ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ.

ಮಾರ್ಕ್ವೆಜ್ ಅವರು ತಮ್ಮ ಹುಟ್ಟೂರಾದ ಮೆಕ್ಸಿಕೋ ನಗರದಲ್ಲಿನ ತಮ್ಮ ನಿವಾಸದಲ್ಲಿ ಗುರುವಾರ ನಿಧನಹೊಂದಿದರು. ನ್ಯುಮೋನಿಯಕ್ಕೆ ಗುರಿಯಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಾರ್ಕ್ವೆಜ್ ಅವರು ಕಳೆದ ವಾರವಷ್ಟೇ ಬಿಡುಗಡೆಗೊಂಡು ಮನೆಗೆ ಮರಳಿದ್ದರು. ಮಾರ್ಕ್ವೆಜ್ ಅಜ್ಜನಿಗೆ ಕನ್ನಡದ ಯುವ ಕವಿ ರಾಜೇಂದ್ರ ಪ್ರಸಾದ್ ಅವರ ನಮನ

ಪ್ರೀತಿ, ಮಮತೆ, ಕಾರುಣ್ಯ ಹಾಗೂ ಮಾನವೀಯತೆಯ ಉನ್ನತ ಮೌಲ್ಯಗಳನ್ನು ಒಳಗೊಂಡ ಮಾರ್ಕ್ವೆಜ್ ಅವರ ಕಥೆಗಳಲ್ಲಿ ಲ್ಯಾಟಿನ್ ಅಮೆರಿಕದ ಬದುಕಿನ ಸಮಗ್ರ ಚಿತ್ರಣ ಸಿಗುತ್ತಿತ್ತು. ವಿಶ್ವಾದ್ಯಂತದ ಲಕ್ಷಾಂತರ ಜನರ ಮೆಚ್ಚುಗೆಗೆ, ಅಭಿಮಾನಕ್ಕೆ ಮಾಕ್ವೆಜ್ ಅವರ ಕಥೆಗಳು ಪಾತ್ರವಾಗಿವೆ. ಸಾಮಾಜಿಕ ಜಾಲ ತಾಣಗಳಲ್ಲಿ ಮಾರ್ಕ್ವೆಜ್ ಅವರ ಸ್ಮರಣೆ ಇಂದು ಜಾರಿಯಲ್ಲಿದೆ.

ಮಹೋನ್ನತ ಕೃತಿಗಳನ್ನು ಓದುಗರಿಗೆ ನೀಡಿದ್ದಾರೆ

ಮಹೋನ್ನತ ಕೃತಿಗಳನ್ನು ಓದುಗರಿಗೆ ನೀಡಿದ್ದಾರೆ

One Hundred Years of Solitude ಅಲ್ಲದೆ The General in his Labyrinth (1989), The Autumn of the Patriarch (1975), Chronicle of a Death Foretold (1981), Love in the time of Cholera (1985), The General in his Labyrinth (1989) ಮಹೋನ್ನತ ಕೃತಿಗಳನ್ನು ಓದುಗರಿಗೆ ನೀಡಿದ್ದಾರೆ.

ಲವ್ ಇನ್ ದ ಟೈಮ್ ಆಫ್ ಕಾಲರ

ಲವ್ ಇನ್ ದ ಟೈಮ್ ಆಫ್ ಕಾಲರ

ರವಿಬೆಳೆಗೆರೆ ಅವರ ಮಾಂಡೋವಿ ಕಾದಂಬರಿ, ಪ್ರಖ್ಯಾತ ಲೇಖಕ 'ಗ್ಯಾಬ್ರಿಯಲ್ ಗಾರ್ಸಿಯ ಮಾರ್ಕ್ವೆಜ್' (Gabriel José de la Concordia García Márquez) ಅವರ 'ಲವ್ ಇನ್ ದ ಟೈಮ್ ಆಫ್ ಕಾಲರ' ಕಾದಂಬರಿಯ ಪ್ರೇರಣೆ.

ನೆರೂಡಾ ಅವರಿಂದ ಪ್ರಶಂಸೆ ಪಡೆದಿದ್ದ ಮಾರ್ಕ್ವೆಜ್

ಚಿಲಿದೇಶದ ನೋಬೆಲ್ ಪ್ರಶಸ್ತಿವಿಜೇತ ಕವಿ ಪಾಬ್ಲೋ ನೆರೂಡಾ ಅವರಿಂದ ಪ್ರಶಂಸೆ ಪಡೆದಿದ್ದ ಮಾರ್ಕ್ವೆಜ್

ಮಾರ್ಕ್ವೆಜ್ ನಗೆ ಹಗೆಯನ್ನು ಕೊಲ್ಲುತ್ತಿತ್ತು

ಮಾರ್ಕ್ವೆಜ್ ನಗೆ ಹಗೆಯನ್ನು ಕೊಲ್ಲುತ್ತಿತ್ತು, ನಾನಂತೂ ಮನ ಸೋತಿದ್ದೆ

ಮಾರ್ಕ್ವೆಜ್ ಕೃತಿಗಳ ಮಾಂತ್ರಿಕ ಸೆಳೆತ

ಮಾರ್ಕ್ವೆಜ್ ಕೃತಿಗಳ ಮಾಂತ್ರಿಕ ಸೆಳೆತದಿಂದ ಯಾರೂ ತಪ್ಪಿಸಿಕೊಳ್ಳಲಾರರು. ಬದುಕನ್ನು ಪ್ರೀತಿಸಲು ಹೇಳಿಕೊಟ್ಟ ದೇವರು

ಸಾವು ಆತನನ್ನು ಕಾಡಲಿಲ್ಲ

ಸಾವು ಆತನನ್ನು ಕಾಡಲಿಲ್ಲ ಕಾಡಿದ್ದು ಬದುಕು ಮಾತ್ರ

ಶೋಭಾ ಡೇ ಅವರ ನೆನಪಲ್ಲಿ ಮಾರ್ಕ್ವೆಜ್

ಲೇಖಕಿ ಶೋಭಾ ಡೇ ಅವರ ನೆನಪಲ್ಲಿ ಮಾರ್ಕ್ವೆಜ್

English summary
Twitter tributes have been flooding in to the late Colombian Nobel Literature laureate Gabriel Garcia Marquez who died Thursday April 17, 2014 at his home in Mexico City. The author's magical realist novels and short stories exposed tens of millions of readers to Latin America's passion, superstition, violence and inequality.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X