ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಭೀತಿ ನಡುವೆ ಸಾವಿನ ಸುನಾಮಿ ಭೀತಿ ಎಚ್ಚರಿಕೆ!

|
Google Oneindia Kannada News

ಹೊನೊಲುಲು, ಹವಾಯಿ, ಮಾರ್ಚ್ 25: ಹವಾಯಿ ದ್ವೀಪಗಳಲ್ಲಿ ಮಾರಕ ಕೊರೊನಾವೈರಸ್ ಭೀತಿ ನಡುವೆ ಇಂದು ಸುನಾಮಿ ಎಚ್ಚರಿಕೆ ಕೇಳಿ ಬಂದಿತ್ತು. ಮುಖ್ಯವಾಗಿ ಫೆಸಿಪಿಕ್ ಸಾಗರದ ಕುರಿಲ್ ದ್ವೀಪದಲ್ಲಿ ಭೂಕಂಪವಾಗಿದ್ದರಿಂದ ಸುನಾಮಿ ಎಚ್ಚರಿಕೆ ನೀಡಲಾಗಿತ್ತು.

ಆದರೆ, ಈಗ ಯುಎಸ್ ಭೂಗರ್ಭವಿಜ್ಞಾನಿಗಳು ಸುನಾಮಿ ಎಚ್ಚರಿಕೆಯನ್ನು ಹಿಂಪಡೆದಿರುವುದಾಗಿ ಘೋಷಿಸಿದ್ದಾರೆ. ಆರಂಭದಲ್ಲಿ ಭೂಕಂಪದ ತೀವ್ರರೆ ರಿಕ್ಟರ್ ಮಾಪಕದಲ್ಲಿ 7.8ರಷ್ಟು ದಾಖಲಾಗಿತ್ತು. ಹವಾಯಿಯಿಂದ 3700 ದೂರದಲ್ಲಿರುವ ಕುರಿಲ್ ದ್ವೀಪದಲ್ಲಿ ಭೂಕಂಪದ ಕೇಂದ್ರ ಬಿಂದು ದಾಖಲಾಗಿದೆ.

Tsunami watch for Hawaii canceled; city gives all clear

ಕುರಿಲ್ ದ್ವೀಪದಲ್ಲಿ ಈ ಹಿಂದೆ ಕೂಡಾ ಭಾರಿ ತೀವ್ರತೆಯ ಭೂಕಂಪ ಸಂಭವಿಸಿವೆ. ಇಂದು ದಾಖಲಾದ ಭೂಕಂಪ ಕೂಡಾ ಸುನಾಮಿ ಹೊತ್ತು ತರುವ ಸೂಚನೆ ನೀಡಿದ್ದು, ಆದರೆ, ನಂತರ ಎಚ್ಚರಿಕೆಯನ್ನು ಹಿಂಪಡೆಯಲಾಗಿದೆ ಎಂದು ಅಂತಾರಾಷ್ಟ್ರೀಯ ಸುನಾಮಿ ಮಾಹಿತಿ ಕೇಂದ್ರದ ಮುಖ್ಯಸ್ಥರಾದ ಲಾರಾ ಕೊಂಗ್ ಪ್ರತಿಕ್ರಿಯಿಸಿದ್ದಾರೆ.

ಕೊರೊನಾ ವಿರುದ್ಧ ಹೋರಾಟಕ್ಕೆ 2 ಟ್ರಿಲಿಯನ್ ಆರ್ಥಿಕ ನೆರವು ಅಗತ್ಯ, ವಿಶ್ವಸಂಸ್ಥೆ, ಯುಎಸ್ ಸೆನೆಟ್ ನಿಂದ ಅನುಮೋದನೆ.

English summary
Emergency management officials say there is no threat to Hawaii from a large quake off the Kuril Islands in the Pacific.ಫೆಸಿಪಿಕ್ ಸಾಗರದ ಕುರಿಲ್ ದ್ವೀಪದಲ್ಲಿ ಭೂಕಂಪವಾಗಿದ್ದರಿಂದ ಸುನಾಮಿ ಎಚ್ಚರಿಕೆ ನೀಡಲಾಗಿತ್ತು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X