ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಅಮೆರಿಕಾ ರಾಯಭಾರಿ, ಜಸ್ಟರ್ ನೇಮಕಕ್ಕೆ ಟ್ರಂಪ್ ಒಪ್ಪಿಗೆ

|
Google Oneindia Kannada News

ನವದೆಹಲಿ, ಸೆಪ್ಟಂಬರ್ 2 : ಭಾರತಕ್ಕೆ ಅಮೆರಿಕ ರಾಯಭಾರಿಯಾಗಿ ಕೆನ್ನೆತ್ ಐ ಜಸ್ಟರ್ ಅವರ ನೇಮಕಕ್ಕೆ ಅಧ್ಯಕ್ಷ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಗೆ ಸೂಚಿಸಿದ್ದಾರೆ.

ಪಾಕಿಸ್ತಾನದ ಸಹಾಯಕ್ಕೆ ಧಾವಿಸಿದ ಚೀನಾದಿಂದ ಟ್ರಂಪ್ ಟೀಕೆಪಾಕಿಸ್ತಾನದ ಸಹಾಯಕ್ಕೆ ಧಾವಿಸಿದ ಚೀನಾದಿಂದ ಟ್ರಂಪ್ ಟೀಕೆ

ಜಸ್ಟರ್ ಅವರನ್ನು ಈ ಹುದ್ದೆಗೆ ನೇಮಕ ಮಾಡಲು ಡೊನಾಲ್ಡ್ ಟ್ರಂಪ್ ಒಪ್ಪಿಗೆ ನೀಡಿದ್ದಾರೆ. ಹಾಗೂ ಸೆನೆಟ್ ಅನುಮೋದನೆ ನೀಡಿದೆ ಎಂದು ಶುಕ್ರವಾರ ಸಂಜೆ ವೈಟ್ ಹೌಸ್ ತಿಳಿಸಿದೆ.

Trump nominates Kenneth Juster as ambassador to India

62 ವರ್ಷದ ಜಸ್ಟರ್ ಭಾರತಕ್ಕೆ ಅಮೆರಿಕದ ರಾಯಭಾರಿ ಆಗಲಿದ್ದಾರೆ ಎಂದು ಕಳೆದ ಜೂನ್‍ನಲ್ಲೇ ಶ್ವೇತಭವನ ಹೇಳಿತ್ತು. ಆದರೆ ಟ್ರಂಪ್ ಹಾಗೂ ಸೆನೆ ಟ್ ಅನುಮೋದನೆಗೆ ಕಾಯಲಾಗಿತ್ತು.

ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದ ಕೆನ್ನೆಥ್, ಜಾರ್ಜ್ ಡಬ್ಲ್ಯು ಬುಷ್ ಅವರ ಅಧಿಕಾರಾವಧಿಯಲ್ಲಿ ವಾಣಿಜ್ಯ ವಿಭಾಗದ ಉಪಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಪ್ರಸ್ತುತ, ಅಂತಾರಾಷ್ಟ್ರೀಯ ಆರ್ಥಿಕ ವ್ಯವಹಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸಹಾಯಕ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

English summary
President Donald Trump has nominated Kenneth Juster who helped lay the oundations of the India-US nuclear cooperation agreement, as the new ambassador to New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X