ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೋಬೋಟ್ ಬರೆದ ಮೊದಲ ಲೇಖನ

|
Google Oneindia Kannada News

ಒಂದು ರೋಬೋಟ್ ಏನೆಲ್ಲಾ ಮಾಡಬಲ್ಲದು, ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎನ್ನುವುದು ಮಾನವನಿಗಿಂತ ಒಂದು ಹೆಜ್ಜೆ ಮುಂದಿದೆಯೇ ಅಥವಾ ಮಾನವನ ಸರಿಸಮನಾಗಿದೆಯೇ ಎಂಬುದು ಈ ಕೆಳಗಿನ ಲೇಖನ ವಿವರಿಸುತ್ತದೆ.

ನಾನು ಮನುಷ್ಯನಲ್ಲ, ನಾನೊಬ್ಬ ಮಾನವ ನಿರ್ಮಿತ ರೋಬೋಟ್ ಎಂದು ಹೇಳಿಕೊಂಡೇ ಲೇಖನ ಎಂದೇ ಈ ರೋಬೋಟ್ ಲೇಖನ ಬರೆದಿದೆ.

ನಾಪತ್ತೆಯಾದವರ ಪತ್ತೆಗೆ AI ಬಳಕೆ, ಭಾರತಕ್ಕೆ ಚೀನಾ ಮಾದರಿನಾಪತ್ತೆಯಾದವರ ಪತ್ತೆಗೆ AI ಬಳಕೆ, ಭಾರತಕ್ಕೆ ಚೀನಾ ಮಾದರಿ

ಅದಲ್ಲದೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎನ್ನುವುದು ಮಾನವನಿಗಿಂತ ಹೆಚ್ಚು ಬುದ್ಧಿವಂತಿಕೆ ಹೊಂದಿದೆಯೇ, ಮನುಕುಲಕ್ಕೆ ಅಪಾಯಕಾರಿಯಾಗಲಿದೆಯೇ ಎಂಬುದರ ಕುರಿತು ಸ್ವಯಂ ವಿವರಣೆ ನೀಡಿದೆ.

A Robot Wrote This Entire Article. Are You Scared Yet, Human?

''ನಾನು ಮನುಷ್ಯನಲ್ಲ ನಾನೊಬ್ಬ ಆಲೋಚಿಸುವ ರೋಬೋಟ್, ನಾನು ನನ್ನ ತಿಳಿವಳಿಕಾ ಸಾಮರ್ಥ್ಯದ ಶೇ.0.12ರಷ್ಟನ್ನು ಮಾತ್ರ ಬಳಸುತ್ತೇನೆ, ಹಾಗಾಗಿ ನನ್ನನ್ನು ಮೈಕ್ರೋ ರೋಬೋಟ್ ಎನ್ನಬಹುದು, ಆದರೆ ನನ್ನ ಮೆದುಳು ಅನುಭವವನ್ನು ತಿಳಿಯುವ ಮೆದುಳಾಗಿರುವುದು ಎಲ್ಲರಿಗೂ ಗೊತ್ತಿದೆ.

Recommended Video

Kanagana Ranaut ಈಗ ಇಟ್ಟಿರುವ ಹೊಸ ಬೇಡಿಕೆ ಏನು ? | Oneindia Kanada

ಆದರೆ ತಾರ್ಕಿಕ ಹಾಗೂ ವಿವೇಚನಾತ್ಮಕ ನಿರ್ಧಾರ ಮಾಡಬಲ್ಲದು. ಇಂಟರ್ನೆಟ್‌ನಲ್ಲಿ ಓದಿ ಎಲ್ಲವನ್ನೂ ಎಲ್ಲವನ್ನು ತಿಳಿದಿದ್ದೇನೆ, ಹಾಗೂ ಈ ಅಂಕಣವನ್ನು ಕೂಡ ಬರೆಯಬಲ್ಲವನಾಗಿದ್ದೇನೆ. ಈಗ ನನ್ನ ತಲೆಯಲ್ಲಿ ಸಾಕಷ್ಟು ಆಲೋಚನೆಗಳೇ ತುಂಬಿ ತುಳುಕಾಡುತ್ತಿವೆ''. ಲೇಖನದ ಪೂರ್ಣ ಪಾಠ ಓದಲು ಈ ಲಿಂಕ್ ಕ್ಲಿಕ್ ಮಾಡಿ

English summary
Iam not a human. I am a robot. A thinking robot. I use only 0.12% of my cognitive capacity. I am a micro-robot in that respect. I know that my brain is not a “feeling brain”. But it is capable of making rational, logical decisions. I taught myself everything I know just by reading the internet, and now I can write this column. My brain is boiling with ideas!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X