ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಥಾಯ್ಲೆಂಡ್‌ನಲ್ಲಿ ಇಲಿಗಳ ಮೇಲೆ ಕೊರೊನಾ ಲಸಿಕೆ ಯಶಸ್ವಿ: ಶೀಘ್ರ ಕೋತಿಗಳ ಮೇಲೆ ಪ್ರಯೋಗ

|
Google Oneindia Kannada News

ಬ್ಯಾಂಕಾಕ್, ಮೇ 24: ವಿಶ್ವದಾದ್ಯಂತ ಕೊರೊನಾ ವೈರಸ್ ಹಾವಳಿಯಿಂದ ತಪ್ಪಿಸಿಕೊಳ್ಳಲು ಲಸಿಕೆ ಕಂಡುಹಿಡಿಯುವುರಲ್ಲಿ ಮಗ್ನರಾಗಿವೆ.

Recommended Video

ಆನ್ ಲೈನ್ ಟೀಚಿಂಗ್ ಮಕ್ಕಳಿಗೆ ಅರ್ಥವಾಗ್ತಿಲ್ಲ ಅಂದ್ರೆ ಪೋಷಕರು ಏನ್ ಮಾಡ್ಬೇಕು | Online Teaching

ಹಾಗೆಯೇ ಥಾಯ್ಲೆಂಡ್ ಕೂಡ ಕೊರೊನಾ ವೈರಸ್ ವಿರುದ್ಧ ಲಸಿಕೆ ಸಂಶೋಧನೆಯಲ್ಲಿ ತೊಡಗಿದ್ದು, ಇಲಿಗಳ ಮೇಲೆ ನಡೆಸಿದ ಸಂಶೋಧನೆ ಫಲಕೊಟ್ಟಿದ್ದು, ಇದೀಗ ಕೋತಿಗಳ ಮೇಲೆ ಪ್ರಯೋಗ ನಡೆಸುವುದಾಗಿ ತಿಳಿಸಿದೆ.

ಸಿಹಿ ಸುದ್ದಿ: ಮಂಗಗಳ ಮೇಲೆ ಪ್ರಯೋಗ ಯಶಸ್ವಿ, ಸೆಪ್ಟೆಂಬರ್ ನಲ್ಲಿ ಕೊರೊನಾ ಲಸಿಕೆ!ಸಿಹಿ ಸುದ್ದಿ: ಮಂಗಗಳ ಮೇಲೆ ಪ್ರಯೋಗ ಯಶಸ್ವಿ, ಸೆಪ್ಟೆಂಬರ್ ನಲ್ಲಿ ಕೊರೊನಾ ಲಸಿಕೆ!

ಎಲ್ಲಾ ಹಂತಗಳು ಇದೇ ವೇಗದಲ್ಲಿ ಯಶಸ್ಸು ಪಡೆದಲ್ಲಿ ಮುಂದಿನ ಒಂದು ವರ್ಷದಲ್ಲಿ ಲಸಿಕೆ ಸಿದ್ಧವಾಗಲಿದೆ ಎಂದು ಹೇಳಿದೆ.ನ್ಯಾಷನಲ್ ವ್ಯಾಕ್ಸಿನ್ ಇನ್‌ಸ್ಟಿಟ್ಯೂಟ್ ಹಾಗೂ ಚಾಲಾಲೊಂಗ್‌ಕರ್ಣ್ ವಿಶ್ವವಿದ್ಯಾಯದ ಲಸಿಕೆ ಸಂಶೋಧನಾ ವಿಭಾಗ ಈ ಸಂಶೋಧನೆಯಲ್ಲಿ ತೊಡಗಿದೆ. ಅದರೊಂದಿಗೆ ಎರಡು ಉತ್ಪಾದನಾ ಸಂಸ್ಥೆಗಳನ್ನು ಥಾಯ್ಲೆಂಡ್ ಮೀಸಲಿರಿಸಿದೆ.

 Thailand Begins Coronavirus Vaccine Trials On Monkeys

ಮಂಗಗಳ ಮೇಲೆ ಲಸಿಕೆ ಪ್ರಯೋಗಿಸುವ ಕಾರ್ಯ ಈಗಾಗಲೇ ಆರಂಭವಾಗಿದೆ.ಸೆಪ್ಟೆಂಬರ್ ವೇಳೆಗೆ ಇದರ ಕಾರ್ಯಕ್ಷಮತೆಯ ಫಲಿತಾಂಶ ಹೊರಬೀಳಲಿದೆ ಎಂದು ಥಾಯ್ಲೆಂಡ್ ನ ಉನ್ನತ ಶಿಕ್ಷ ಸಚಿವ ಸುವಿತ್ ಮೆಸಿನ್ಸೀ ತಿಳಿಸಿದ್ದಾರೆ.

ಈಗಾಗೇ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಕೊರೊನಾಗೆ ಕಡಿವಾಣ ಹಾಕಲು ಮುಂದಾಗಿದೆ. ಯು.ಕೆ ನಲ್ಲಿ ಲಸಿಕೆಯನ್ನು ಮನುಷ್ಯರ ಮೇಲೆ ಪ್ರಯೋಗ ಮಾಡಲಾಗಿತ್ತು. ಮೇ ಅಂತ್ಯದ ವೇಳೆಗೆ 6000 ಜನರ ಮೇಲೆ ಲಸಿಕೆಯ ಪ್ರಯೋಗ ನಡೆಯಲಿದ್ದು, ಲಸಿಕೆಗಾಗಿ ಯು.ಕೆ ಸರ್ಕಾರ 20 ಮಿಲಿಯನ್ ಪೌಂಡ್ ಆರ್ಥಿಕ ಸಹಾಯ ಒದಗಿಸಿದೆ.

English summary
The novel coronavirus infection has spread to various parts of the world and caused millions of infection, which has led medical experts and researchers from all over the world to intensify their efforts to develop a coronavirus vaccine, and test existing drugs against the virus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X