ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಷ್ಯಾದಲ್ಲೇ ಸಲಿಂಗಿಗಳ ಮೊದಲ ಕಾನೂನು ಬದ್ಧ ಮದುವೆ

|
Google Oneindia Kannada News

ತೈವಾನ್, ಮೇ 24: ವಿಶ್ವದಲ್ಲಿ ಸಾಕಷ್ಟು ರಾಷ್ಟ್ರಗಳಲ್ಲಿ ಸಲಿಂಗಿಗಳ ಸಂಬಂಧಕ್ಕೆ ಅನುಮತಿ ನೀಡಲಾಗಿದೆ ಅದರಲ್ಲಿ ಭಾರತವೂ ಒಂದು, ಕೆಲವು ದೇಶಗಳಲ್ಲಿ ಸಲಿಂಗಿಗಳ ಮದುವೆಗೆ ಪರೋಕ್ಷ ಅನಮತಿಯನ್ನೂ ನೀಡಲಾಗಿದೆ. ಆದರೆ ತೈವಾನ್‌ನಲ್ಲಿ ಇದೇ ಮೊದಲ ಬಾರಿಗೆ ಸಲಿಂಗಿಗಳ ಮದುವೆ ನೋಂದಣಿಯನ್ನು ಮಾಡಿಸಲಾಗಿದೆ.

ಸಲಿಂಗಿಗಳ ಮದುವೆಗೆ ಅನುಮತಿ ನೀಡುವ ಹೊಸ ಕಾಯ್ದೆಗೆ ಶುಕ್ರವಾರವಷ್ಟೇ ಅನುಮತಿ ನೀಡಲಾಗಿದೆ. ಅಮೆರಿಕಾ, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ ಕೆಲ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಲಿಂಗಿಗಳ ಮದುವೆಗೆ ಈಗಾಗಲೇ ಕಾನೂನು ಸ್ಥಾನಮಾನ ನೀಡಲಾಗಿದೆ.

Taiwan legalizes same-sex marriage in historic first for Asia

ಏನಿದು 377 ಸೆಕ್ಷನ್? ಎಂಥ ಸಂಭೋಗ ಅಪರಾಧವಾಗುತ್ತದೆ?ಏನಿದು 377 ಸೆಕ್ಷನ್? ಎಂಥ ಸಂಭೋಗ ಅಪರಾಧವಾಗುತ್ತದೆ?

ಭಾರತದಲ್ಲಿ ಸಲಿಂಗಿಗಳ ಮದುವೆಗೆ ಕಾನೂನು ಸ್ಥಾನಮಾನ ನೀಡಲಾಗಿಲ್ಲ, ಆದರೆ ಸಲಿಂಗಿಗಳ ಸಂಬಂಧಕ್ಕೆ ಸುಪ್ರೀಂಕೋರ್ಟ್ ಕಳೆದ ವರ್ಷ ಸಮ್ಮತಿಸಿತ್ತು. ಐಪಿಸಿ ಸೆಕ್ಷನ್ 377 ಭಾಗಶಃ ರದ್ದುಪಡಿಸಿ ಸುಪ್ರೀಂ ಐತಿಹಾಸಿಕ ತೀರ್ಪು ನೀಡಿತ್ತು. ಇದು ಭಾರತದಲ್ಲಿ ಸಲಿಂಗಿಗಳ ಹೋರಾಟದ ಮೊದಲ ಹೆಜ್ಜೆಯೆಂದು ವ್ಯಾಖ್ಯಾನಿಸಲಾಗುತ್ತದೆ.

English summary
Lawmakers in Taiwan have approved a bill legalizing same-sex marriage, a landmark decision that makes the self-ruled island the first place in Asia to pass gay marriage legislation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X