ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಲ್ವಾನ್ ಕಣಿವೆ ಪ್ರದೇಶ ಎಂದಿಗೂ ನಮ್ಮದೇ: ಭಾರತವನ್ನು ಮತ್ತೆ ಕೆಣಕಿದ ಚೀನಾ

|
Google Oneindia Kannada News

ಲಡಾಖ್, ಜೂನ್ 17: ಪೂರ್ವ ಲಡಾಖ್‌ನಲ್ಲಿರುವ ಗಲ್ವಾನ್ ಕಣಿವೆ ಪ್ರದೇಶ ಎಂದಿಗೂ ಚೀನಾಕ್ಕೆ ಸೇರಿದ್ದು ಎಂದು ಭಾರತವನ್ನು ಮತ್ತೆ ಚೀನಾ ಕೆಣಕಿದೆ.

Recommended Video

The sovereignty of the Galwan valley area always belonged to China:Zhao Lijian | Oneindia Kannada

ಚೀನಾ ಹಾಗೂ ಭಾರತದ ಮಧ್ಯೆ ಗಲ್ವಾನ್ ಕಣಿಯವೆಯಲ್ಲಿ ಗಡಿ ವಿಚಾರವಾಗಿ ಕಳೆದ ಎರಡು ದಿನಗಳಿಂದ ಘರ್ಷಣೆ ನಡೆಯುತ್ತಿದೆ ಈ ಕುರಿತು ಹೇಳಿಕೆ ನೀಡಿರುವ ಚೀನಾ ಗಲ್ವಾನ್ ಪ್ರದೇಶದಲ್ಲಿರುವ ಪ್ರದೇಶ ಎಂದಿಗೂ ಚೀನಾಕ್ಕೆ ಸೇರಿದ್ದು ಎಂದು ಹೇಳಿದೆ.

Breaking: ಚೀನಾ-ಭಾರತ ಸಂಘರ್ಷ: ಚೀನಾ ಕಮಾಂಡಿಂಗ್ ಅಧಿಕಾರಿ ಹತ್ಯೆBreaking: ಚೀನಾ-ಭಾರತ ಸಂಘರ್ಷ: ಚೀನಾ ಕಮಾಂಡಿಂಗ್ ಅಧಿಕಾರಿ ಹತ್ಯೆ

ಭಾರತೀಯ ಸೈನಿಕರು ನಿಯಮವನ್ನು ಉಲ್ಲಂಘಿಸಿದ ಗಡಿ ದಾಟಿ ಬಂದಿದ್ದಾರೆ, ನಾವು ಕಮಾಂಡರ್ ಹಂತದಲ್ಲಿ ಬಗೆಹರಿಸಿಕೊಳ್ಳುತ್ತೇವೆ ಎಂದು ಚೀನಾ ವಿದೇಶಾಂಗ ಸಚಿವ ಝಾವೋ ಲಿಜಿಯನ್ ತಿಳಿಸಿದ್ದಾರೆ. ಹಾಗೆಯೇ ಘರ್ಷಣೆಯನ್ನು ಮುಂದುವರೆಸುವುದರಲ್ಲಿ ಅರ್ಥವಿಲ್ಲ ಎಂದೂ ಹೇಳಿದ್ದಾರೆ.

Sovereignty Of Galwan Valley Area Has Always Belonged To China

India-China standoff LIVE: ಚೀನಾದಿಂದ ಪೂರ್ವ ನಿಯೋಜಿತ ಕೃತ್ಯ

ಸೋಮವಾರ ರಾತ್ರಿ ನಡೆದ ಘರ್ಷಣೆಯಲ್ಲಿ ಭಾರತದ 20 ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ. ಉಭಯ ದೇಶಗಳ ನಡುವೆ ವೈರತ್ವ ಏರ್ಪಟ್ಟಿದೆ. ಕಳೆದ ಆರು ವಾರಗಳಿಂದ ಗಡಿ ವಿಚಾರವಾಗಿ ಎರಡೂ ದೇಶಗಳ ನಡುವೆ ಸಾಕಷ್ಟು ಬಾರಿ ಮಾತುಕತೆಗಳು ನಡೆದಿವೆ. ಚೀನಾ ಸೈನಿಕರೇ ನಿಯಮ ಉಲ್ಲಂಘಿಸಿದ್ದು, ಭಾರತದ ಮೇಲೆ ಆರೋಪ ಹೊರಿಸುತ್ತಿದ್ದಾರೆ.

ಚೀನಾ-ಭಾರತ ಘರ್ಷಣೆ: ಇನ್ನೂ ನಾಲ್ಕು ಭಾರತೀಯ ಯೋಧರ ಸ್ಥಿತಿ ಗಂಭೀರಚೀನಾ-ಭಾರತ ಘರ್ಷಣೆ: ಇನ್ನೂ ನಾಲ್ಕು ಭಾರತೀಯ ಯೋಧರ ಸ್ಥಿತಿ ಗಂಭೀರ

ಘರ್ಷಣೆಯಲ್ಲಿ ಚೀನಾದ 40 ಮಂದಿ ಸೈನಿಕರನ್ನು ಸದೆಬಡಿಯಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಂಘರ್ಷ ತಿಳಿಗೊಳಿಸುವ ಪ್ರಯತ್ನವೂ ನಡೆಯುತ್ತಿದೆ. ಎರಡೂ ದೇಶದ ಸೈನಿಕರು ತಾವು ಮೊದಲಿದ್ದ ಪ್ರದೇಶಕ್ಕೆ ಬಂದರೆ ಪರಿಸ್ಥಿತಿ ತಿಳಿಗೊಳ್ಳಲಿದೆ ಇಲ್ಲವಾದರೆ ಯುದ್ಧದ ಹಂತಕ್ಕೆ ತಲುಪಿದರೂ ಆಶ್ಚರ್ಯವಿಲ್ಲ.

English summary
The sovereignty of the Galwan valley area has always belonged to China. The Indian border troops flip-flopped and seriously violated our border protocols on border-related issues and the consensus of our commander level talks,” Zhao Lijian, the Chinese foreign ministry spokesperson, said on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X