ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಐತಿಹಾಸಿಕ ಮೈಲಿಗಲ್ಲು: ಸಂಪೂರ್ಣ ಅಣ್ವಸ್ತ್ರ ನಿಷೇಧಕ್ಕೆ ಕಿಮ್ ಒಪ್ಪಿಗೆ
ಚಾಂಗಿ(ಸಿಂಗಪುರ), ಜೂನ್ 12: ಸಂಪೂರ್ಣ ಅಣ್ವಸ್ತ್ರ ನಿಷೇಧಕ್ಕೆ ಒಪ್ಪಿಗೆ ಸೂಚಿಸುವ ಮೂಲಕ ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ಐತಿಹಾಸಿಕ ಮೈಲಿಗಲ್ಲು ನಿರ್ಮಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕಿಮ್ ಜಾಂಗ್ ಉನ್ ಐತಿಹಾಸಿಕ ಭೇಟಿಯ ನಂತರ ಬಿಡುಗಡೆಗೊಂದ ಜಂಟಿ ಪ್ರಕಟಣೆಯಲ್ಲಿ ಈ ವಿಷಯವನ್ನು ತಿಳಿಸಲಾಗಿದೆ.
ಕಿಮ್ -ಟ್ರಂಪ್ ಕುಚುಕು ಕುಚುಕು: ದಿಗ್ಗಜರ ಐತಿಹಾಸಿಕ ಭೇಟಿಯ ಮುಖ್ಯಾಂಶ
ಸಿಂಗಪುರದ ಚಾಂಗಿಯಲ್ಲಿರುವ ಸೆಂತೊಸಾ ದ್ವೀಪದಲ್ಲಿ ಬದ್ಧ ದ್ವೇಷಿಗಳಾಗಿದ್ದ ಅಮೆರಿಕದ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್ ಭೇಟಿಯಾಗಿದ್ದರು.
ಈ ಭೇಟಿಯನ್ನು ಕಿಮ್ ಜಾಂಗ್ ಉನ್ ಒಂದು ಕಾಲ್ಪನಿಕ ಕಾದಂಬರಿಯಂತಿದೆ ಎಂದು ಬಣ್ಣಿಸಿದ್ದರೆ, ಇದೊಂದು ಅತ್ಯುತ್ತಮ ಭೇಟಿ ಎಂದು ಟ್ರಂಪ್ ಹಾಡಿ ಹೊಗಳಿದ್ದಾರೆ.
Comments
donald trump international news singapore america north korea ಡೊನಾಲ್ಡ್ ಟ್ರಂಪ್ ಅಂತಾರಾಷ್ಟ್ರೀಯ ಸುದ್ದಿ ಸಿಂಗಪುರ ಅಮೆರಿಕ
English summary
Donald Trump and Kim Jong Un meeting at Singapore: North Korean leader Kim Jong Un commits to 'complete denuclearisation of Korean Peninsula' in joint text.