ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದಲ್ಲಿ ಕೊನೆಗೂ ಭೇಟಿಯಾದ ಟ್ರಂಪ್ -ಕಿಮ್!

|
Google Oneindia Kannada News

Recommended Video

ಡೊನಾಲ್ಡ್ ಟ್ರಂಪ್ ರವರ ವಿವಾದಾತ್ಮಕ ಗುಟ್ಟುಗಳು ಬಟಾಬಯಲು | Oneindia Kannada

ಸಿಂಗಪುರ, ಜೂನ್ 12: ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಅತೀ ಕುತೂಹಲ ಕೆರಳಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾ ಮುಖಂಡ ಕಿಮ್ ಜಾಂಗ್ ಉನ್ ಭೇಟಿಗೆ ಇಂದು ಸಿಂಗಪುರ ಸಾಕ್ಷಿಯಾಗಿದೆ.

ಸಿಂಗಪುರದ ಸೆಂತೋಸಾ ದ್ವೀಪದಲ್ಲಿ ನಡೆಯಲಿರು ಶೃಂಗಸಭೆಗಾಗಿ ಉಭಯ ನಾಯಕರೂ ಭೇಟಿಯಾಗಿದ್ದು, ಮಹತ್ವದ ಮಾತುಕತೆ ನಡೆಸುವ ಸಾಧ್ಯತೆ ಇದೆ. ಜಗತ್ತಿನ ಪ್ರಭಾವಿ ನಾಯಕರಾದ ಟ್ರಂಪ್ ಮತ್ತು ಉನ್ ಭೇಟಿಯ ಸಲುವಾಗಿ ನಾಯಕರು ತಂಗಿರುವ ಹೊಟೇಲ್ ಸುತ್ತ ಬಿಗಿಬಂದೋಬಸ್ತ್ ಸೃಷ್ಟಿಸಲಾಗಿದೆ.

Singapore: Donald Trump meets Kim Jong Un

ನಾಯಿ-ಬೆಕ್ಕಿಗಿಂತ ಕೆಟ್ಟದಾಗಿ ಕಚ್ಚಾಡುತ್ತಿದ್ದ ಟ್ರಂಪ್- ಕಿಮ್ ಭೇಟಿ ಹಾಗೂ ಹಿಂದಿನ ಕಚ್ಚಾಟನಾಯಿ-ಬೆಕ್ಕಿಗಿಂತ ಕೆಟ್ಟದಾಗಿ ಕಚ್ಚಾಡುತ್ತಿದ್ದ ಟ್ರಂಪ್- ಕಿಮ್ ಭೇಟಿ ಹಾಗೂ ಹಿಂದಿನ ಕಚ್ಚಾಟ

ಉಭಯ ರಾಷ್ಟ್ರಗಳು ಸಂಪೂರ್ಣ ಅಣ್ವಸ್ತ್ರ ನಿಷೇಧದ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ಉಭಯ ರಾಷ್ಟ್ರಗಳು ವೈಮನಸ್ಯ ಮರೆತು ಶಾಂತಿಗೆ ನಾಂದಿ ಹಾಡುತ್ತಿರುವುದು ವಿಶ್ವದ ನಾನಾ ಗಣ್ಯರು ಸ್ವಾಗತಿಸಿದ್ದಾರೆ. ಶೃಂಗಸಭೆ ಯಶಸ್ವಿಯಾದಲ್ಲಿ ಉನ್ ರನ್ನು ಅಮೆರಿದ ಶ್ವೇತಭವನಕ್ಕೆ ಆಹ್ವಾನಿಸುವ ಕುರಿತೂ ಟ್ರಂಪ್ ಚಿಂತನೆ ನಡೆಸಿದ್ದಾರೆ.

English summary
US President Donald Trump meets North Korean leader Kim Jong Un at Sentosa Island ahead of their summit in Singapore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X