ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೋಷಕರ ಪ್ರಶ್ನೆ: ಮಕ್ಕಳಿಗೂ ಕೊರೊನಾ ಲಸಿಕೆ ಕಡ್ಡಾಯವೇ?

|
Google Oneindia Kannada News

ಕೊವಿಡ್ 19 ರೋಗಕ್ಕೆ ಕಾರಣವಾಗಿರುವ ಸಾರ್ಸ್ ಕೋವ್ -2 ವೈರಸ್ ವಿರುದ್ಧದ ಹೋರಾಟದಲ್ಲಿ ಪರಿಣಾಮಕಾರಿ ಲಸಿಕೆ ನಿರ್ಣಾಯಕವಾಗಿರುತ್ತದೆ.

ಹಲವು ಅಭ್ಯರ್ಥಿಗಳು ಕೊರೊನಾ ಲಸಿಕೆಯ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. 2021ರ ಮಧ್ಯದಲ್ಲಿ ಓರ್ವ ಅಭ್ಯರ್ಥಿ ಎಫ್‌ಡಿಎಯಿಂದ ಲಸಿಕೆ ಸಾರ್ವಜನಿಕ ಬಳಕೆಗಾಗಿ ಅನುಮೋದನೆ ಪಡೆಯಲಿದ್ದಾರೆ ಎಂದು ತಜ್ಞರು ಭಾವಿಸಿದ್ದಾರೆ.

ಕೇಂದ್ರ ಗೃಹ ಸಚಿವಾಲಯದಿಂದ ಹೊಸ ಕೊವಿಡ್ 19 ಮಾರ್ಗಸೂಚಿ ಬಿಡುಗಡೆಕೇಂದ್ರ ಗೃಹ ಸಚಿವಾಲಯದಿಂದ ಹೊಸ ಕೊವಿಡ್ 19 ಮಾರ್ಗಸೂಚಿ ಬಿಡುಗಡೆ

ಇದೀಗ ಪೋಷಕರಿಗೆ ತಮ್ಮ ಮಕ್ಕಳು ಕೂಡ ಕೊರೊನಾ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಬೇಕೆ ಎನ್ನುವ ಪ್ರಶ್ನೆ ಎದುರಾಗಿದೆ.

Should A COVID-19 Vaccine Be Mandatory For Kids?

ಕೊರೊನಾವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಹೆಚ್ಚು ಮಂದಿ ಕೊರೊನಾ ಲಸಿಕೆಯನ್ನು ಪಡೆಯಬೇಕಾಗುತ್ತದೆ. ಹೆಚ್ಚು ಮಂದಿ ಲಸಿಕೆ ಪಡೆಯದಿದ್ದರೆ ಸೋಂಕನ್ನು ನಿಗ್ರಹಿಸಲು ಸಾಧ್ಯವಿಲ್ಲ.

ಸ್ವಾಭಾವಿಕವಾಗಿ ಇದು ಪೋಷಕರಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ರಾಜ್ಯ ಸರ್ಕಾರಗಳು ಲಸಿಕೆಯನ್ನು ಕಡ್ಡಾಯಗೊಳಿಸಬಹುದೇ, ಮಕ್ಕಳು ಕೂಡ ಲಸಿಕೆ ಪಡೆಯಬೇಕೆ ಎನ್ನುವ ಪ್ರಶ್ನೆಗಳೆದ್ದಿವೆ.

ಮೊದಲು ಕೊವಿಡ್ 19 ಲಸಿಕೆಯು ಸುರಕ್ಷಿತವೇ ಎಂಬ ಪ್ರಶ್ನೆ ಕಾಡಿದೆ. ಲಸಿಕೆಯ ಅನುಮೋದನೆ ಟೈಲೈನ್‌ನಿಂದ ಪ್ರತಿಯೊಬ್ಬರು ಸಂತೋಷವಾಗಿಲ್ಲ.

ಗ್ಯಾಲಪ್ ಸಮೀಕ್ಷೆ ಪ್ರಕಾರ ಶೇ.58ರಷ್ಟು ಅಮೆರಿಕನ್ನರು ಮಾತ್ರ ಲಸಿಕೆ ಪಡೆಯಲಿದ್ದಾರೆ. ಲಸಿಕೆಯನ್ನು ವೇಗವಾಗಿ ಅಭಿವೃದ್ದಿಪಡಿಸಲು ಅಭ್ಯರ್ಥಿಗಳು ಮುನ್ನೆಚ್ಚರಿಕೆಗಳನ್ನು ವಹಿಸಿಲ್ಲ ಎಂಬುದು ಕೆಲವರ ವಾದವಾಗಿದೆ.

ಪೋಲಿಯೋ, ಡಿಫ್ತೀರಿಯಾ, ದಡಾರ, ರಂಪ್ಸ್, ರುಬೆಲ್ಲಾ, ಚಿಕನ್‌ಪಾಕ್ಸ್ ಕೆಲವು ಲಸಿಕೆಗಳನ್ನು ಶಾಲೆಗಳಲ್ಲಿ ಈಗಾಗಲೇ ಕಡ್ಡಾಯಗೊಳಿಸಲಾಗಿದೆ. ಇದೀಗ ಕೊವಿಡ್ ಲಸಿಕೆಯನ್ನೂ ಕಡ್ಡಾಯಗೊಳಿಸಬಹುದು ಎಂದು ಅಂದಾಜಿಸಲಾಗಿದೆ.

Recommended Video

BS Yediyurappa ಇಂದು ಸುತ್ತೂರು ಶ್ರೀ ಕ್ಷೇತ್ರದಲ್ಲಿ ಶಿಲಾನ್ಯಾಸ ನೆರವೇರಿಸಿದರು | Oneindia Kannada

English summary
An effective vaccine will be crucial in the fight against SARS-CoV-2, the virus that causes COVID-19. With help from the White House’s Operation Warp Speed, several manufacturers have been conducting clinical trials for vaccine candidates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X