ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಟ್ರೇಲಿಯಾದಲ್ಲಿ ಎರಡು ಹಂತಗಳಲ್ಲಿ ಸೆರಂ ಕೊರೊನಾ ಲಸಿಕೆ ಪ್ರಯೋಗ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 25: ಸೆರಂ ಇನ್‌ಸ್ಟಿಟ್ಯೂಟ್ ಅಭಿವೃದ್ಧಿಪಡಿಸುತ್ತಿರುವ, ಭಾರತದಲ್ಲೇ ಕೊರೊನಾ ಲಸಿಕೆ ಎನ್ನುವ ಹೆಗ್ಗಳಿಗೆ ಪಾತ್ರವಾಗಿರುವ ಲಸಿಕೆಯ ಎರಡು ಪ್ರಯೋಗವನ್ನು ಆಸ್ಟ್ರೇಲಿಯಾದಲ್ಲಿ ನಡೆಸುತ್ತಿದೆ.

ಸೇರಂ ಇನ್‌ಸ್ಟಿಟ್ಯೂಟ್ ಸ್ಪೈ ಬಯೋಟೆಕ್ ಹಾಗೂ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಆರಂಭಿಸಿದೆ. ಸೆಪ್ಟೆಂಬರ್ ಮೊದಲ ವಾರದಿಂದಲೇ ಪ್ರಯೋಗ ಆರಂಭವಾಗಿದೆ.

ಕೊರೊನಾ ವೈರಸ್ ಕೆಲವರ ಜೀವಕ್ಕೆ ಮಾತ್ರ ಕುತ್ತು ಏಕೆ? ಇಲ್ಲಿದೆ ಮಾಹಿತಿ ಕೊರೊನಾ ವೈರಸ್ ಕೆಲವರ ಜೀವಕ್ಕೆ ಮಾತ್ರ ಕುತ್ತು ಏಕೆ? ಇಲ್ಲಿದೆ ಮಾಹಿತಿ

ಸೆರಂ ಎರಡು ಕೊರೊನಾ ಲಸಿಕೆಗಳನ್ನು ಉತ್ಪಾದಿಸಲು ಮತ್ತು ಮಾರಾಟ ಪರವಾನಗಿ ಹೊಂದಿದೆ. ಒಂದು ಆಸ್ಟ್ರಾಜೆನೆಕಾ ಮತ್ತೊಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತೊಂದು ಯುಎಸ್ ಕಂಪನಿಯ ನೋವಾವ್ಯಾಕ್ಸ್ ಅಭಿವೃದ್ಧಿಪಡಿಸಿದೆ. ಈಗಾಗಲೇ ಆಕ್ಸ್‌ಫರ್ಡ್ ಅಭಿವೃದ್ಧಿಪಡಿಸಿರುವ ಲಸಿಕೆ ಭಾರತದಲ್ಲಿ ಎರಡು ಹಂತದ ಪ್ರಯೋಗವನ್ನು ಮುಗಿಸಿದೆ.

Serum Vaccine In phase I/II Trials In Australia

ಅಮೆರಿಕದಲ್ಲಿ ಚುನಾವಣೆ ನವೆಂಬರ್ 3 ರಂದು ನಡೆಯಲಿದ್ದು ಅದಕ್ಕು ಮೊದಲೇ ಲಸಿಕೆ ಲಭ್ಯವಾಗಲಿದೆ ಎಂದು ಹೇಳುತ್ತಿದ್ದಾರೆ. ಆದರೆ ಕೆಲವು ತಜ್ಞರ ಅಭಿಪ್ರಾಯದ ಪ್ರಕಾರ ಮುಂದಿನ ವರ್ಷದೊಳಗೆ ಯಾವುದೇ ಲಸಿಕೆ ಲಭ್ಯವಾಗುವುದಿಲ್ಲ.

ಆಸ್ಟ್ರಾಜೆನೆಕಾ, ಮಾಡೆರ್ನಾ, ಪಿಫೈಜರ್, ಜಾನ್ಸನ್ ಆಂಡ್ ಜಾನ್ಸನ್ ನಾಲ್ಕೂ ಲಸಿಕೆಗಳು ಮೂರನೇ ಹಂತದ ಪ್ರಯೋಗದಲ್ಲಿವೆ.

ಅಕ್ಟೋಬರ್ ವೇಳೆಗೆ ತಮ್ಮ ಲಸಿಕೆ ಪರಿಣಾಮಕಾರಿಯೇ ಎಂಬುದರ ಕುರಿತು ಮಾಹಿತಿ ಲಭ್ಯವಾಗಲಿದೆ ಎಂದು ಪಿಫೈಜರ್ ತಿಳಿಸಿದ್ದಾರೆ. ಡಿಸೆಂಬರ್ ಅಥವಾ ಮುಂದಿನ ಜನವರಿ ವೇಳೆಕೆ ಲಸಿಕೆ ಸಿದ್ಧವಿರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

English summary
Apart from bringing some of the leading contenders of a coronavirus vaccine to India, the Serum Institute is developing its own vaccine as well. It is partnering with SpyBiotech, a spin-off of Oxford University, for this purpose. Their vaccine candidate has entered into combined phase-I/phase-II clinical trials, which are being done in Australia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X