ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಕ್ವಾಟೀಶ್ ಅರ್ಥಶಾಸ್ತ್ರಜ್ಞ ಆಂಗಸ್ ಡಿಯೋಟಾನ್ ಗೆ ನೊಬೆಲ್

By Vanitha
|
Google Oneindia Kannada News

ಸ್ಟಾಕ್ ಹೋಮ್, ಅಕ್ಟೋಬರ್, 12 : ಸ್ಕ್ವಾಟೀಷ್ ಮೂಲದ ಆಂಗಸ್ ಡಿಯೋಟಾನ್ ಬ್ಯಾಗ್ಸ್ ಅವರು ಅಕ್ಟೋಬರ್ 12ರ ಸೋಮವಾರ 2015ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.

ಆಂಗಸ್ ಡಿಯೋಟಾನ್ (63) ಬಡತನ, ನಿರಾಶ್ರಿತರ ಬಿಕ್ಕಟ್ಟಿಗೆ ಅಸಮಾನತೆಯೇ ಮೂಲ ಕಾರಣ ಇನ್ನಿತರ ಆರ್ಥಿಕ ವಿಚಾರ ಕುರಿತಾಗಿ ಭಾರತವನ್ನೊಳಗೊಂಡಂತೆ ಪ್ರಪಂಚದಾದ್ಯಂತ ವಿಶೇಷ ಅಧ್ಯಯನ ಕೈಗೊಂಡ ಕಾರಣ ನೊಬೆಲ್ ಪ್ರಶಸ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.[ನೊಬೆಲ್ ಪ್ರಶಸ್ತಿ ಹಂಚಿಕೊಂಡ 3 ಸಂಶೋಧಕರು]

Scottish economist Angus Deaton bags award in Economics

ಡಿಯೋಟಾನ್ ಅವರು 1945ರಲ್ಲಿ ಈಡನ್ ಬರ್ಗ್ ನಲ್ಲಿ ಜನಿಸಿದ ಇವರು ಇದೀಗ ಯುನೈಟೆಡ್ ಸ್ಟೇಟ್ಸ್ ನ ಪ್ರಿನ್ಸೆಟನ್ ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯು 8 ಮಿಲಿಯನ್ ಸ್ವೀಡಿಶ್ ರೂ ಹೊಂದಿದೆ.

2015ರಲ್ಲಿ ಭೌತಶಾಸ್ತ್ರದಲ್ಲಿ 2, ವೈದ್ಯ ವಿಜ್ಞಾನದಲ್ಲಿ 3, ರಸಾಯನ ಶಾಸ್ತ್ರದಲ್ಲಿ 3, ಸಾಹಿತ್ಯದಲ್ಲಿ 1 ನೊಬೆಲ್ ಪ್ರಶಸ್ತಿ ಹಾಗೂ ಟುನಿಷಿಯಾ ಸಂಸ್ಥೆಗೆ ನೊಬೆಲ್ ಶಾಂತಿ ಪ್ರಶಸ್ತಿ ದೊರೆತಿದೆ. ಸ್ವೀಡಿಶ್ ನ ಆಲ್ಫ್ರೇಡ್ ನೊಬೆಲ್ ಅವರ ಹೆಸರಿನಲ್ಲಿ 1895ರಿಂದ ಈ ಪ್ರಶಸ್ತಿ ನೀಡಲಾಗುತ್ತದೆ.

English summary
Scottish economist Angus Deaton bags award in Economics Nobel prize on Saturday, October 12th
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X