ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಶಾಲೆಯಲ್ಲಿ ಮತ್ತೆ ಶೂಟೌಟ್: 10 ಮಕ್ಕಳು ಬಲಿ

|
Google Oneindia Kannada News

ವಾಷಿಂಗ್ಟನ್, ಮೇ 19: ಅಮೆರಿಕದ ಟೆಕ್ಸಾಸ್ ಸಿಟಿಯ ಸ್ಯಾಂಟ ಫೆ ಹೈಸ್ಕೂಲಿನಲ್ಲಿ ನಡೆದ ಶೂಟೌಟ್ ವೊಂದರಲ್ಲಿ 10 ಜನ ಮೃತರಾಗಿದ್ದಾರೆ.

ಸ್ಯಾಂಟಫೆ ಹೈಸ್ಕೂಲ್ ಶೂಟೌಟ್ ನಡೆಸಿದ ಆರೋಪಿಯು ಶೂಟ್ ಗನ್ ಮತ್ತು 38 ರಿವಾಲ್ವರ್ ಗಳನ್ನು ಬಳಸಿದ್ದಾನೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದು, ಅದರಲ್ಲಿ ಒಬ್ಬ ಆರೋಪಿಯನ್ನು ಡಿಮಿಟ್ರಾಯ್ಸ್ ಪಗೊರ್ಟ್ಸಿಸ್ ಎಂದು ಗುರುತಿಸಲಾಗಿದೆ.

ಮೈನಡುಗಿಸುವಂತಿವೆ ಅಮೆರಿಕಾ ಶಾಲಾ ಹತ್ಯಾಕಾಂಡಗಳುಮೈನಡುಗಿಸುವಂತಿವೆ ಅಮೆರಿಕಾ ಶಾಲಾ ಹತ್ಯಾಕಾಂಡಗಳು

ಫೆಬ್ರವರಿ ತಿಂಗಳಿನಲ್ಲಿ ಅಮೆರಿಕದ ಫ್ಲೋರಿಡಾ ಹೈಸ್ಕೂಲಿನಲ್ಲಿ ನಡೆದ ಭೀಕರ ಶೂಟೌಟ್ ವೊಂದರಲ್ಲಿ 17 ಜನ ಮೃತರಾಗಿದ್ದರು. ಈ ಕೃತ್ಯ ಎಸಗಿದ್ದು ಈ ಶಾಲೆಯ ಮಾಜಿ ವಿದ್ಯಾರ್ಥಿ ಎಂಬುದು ನಂತರ ದೃಢವಾಗಿತ್ತು.

Santa Fe shooting: Death toll rises to 10

ಜನವರಿ 23 ರಂದು ಕೆಂಟಕಿಯ ಹೈಸ್ಕೂಲಿನಲ್ಲಿ ನಡೆದ ಶೂಟೌಟ್ ನಲ್ಲಿ 2 ಮಕ್ಕಳು ಮೃತರಾಗಿದ್ದರು. ಜನವರಿ 22 ರಂದು ಟೆಕ್ಸಾಸ್ ನ ಶಾಲೆಯ ಕೆಫೆಟೇರಿಯಾವೊಂದರಲ್ಲಿ ನಡೆದ ಶೂಟೌಟ್ ನಲ್ಲಿ ಹಲವರು ಗಾಯಗೊಂಡಿದ್ದರು.

English summary
Ten killed and ten wounded in the Santa Fe high school shooting in southeastern Texas city of Santa Fe on Thursday. The accused of Santa Fe high school shooting had used a shotgun and a 38-revolver that were legally owned by his father.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X