ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿರಿಯಾದಲ್ಲಿ ರಷ್ಯಾದ ವಿಮಾನ ಪತನ, 32 ಜನ ಸಾವು

By Sachhidananda Acharya
|
Google Oneindia Kannada News

ಡಮಾಸ್ಕಸ್, ಮಾರ್ಚ್ 6: ರಷ್ಯಾದ ಪ್ರಯಾಣಿಕ ವಿಮಾನವೊಂದು ಸಿರಿಯಾದಲ್ಲಿ ಪತನವಾಗಿದ್ದು 32 ಜನರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿಕೆ ನೀಡಿರುವುದಾಗಿ 'ಎಪಿ' ವರದಿ ಮಾಡಿದೆ.

ಇರಾನ್ ವಿಮಾನ ಅಪಘಾತ : 66 ಪ್ರಯಾಣಿಕರು ದುರಂತ ಸಾವುಇರಾನ್ ವಿಮಾನ ಅಪಘಾತ : 66 ಪ್ರಯಾಣಿಕರು ದುರಂತ ಸಾವು

ಸಿರಿಯಾದಲ್ಲಿರುವ ಲಟಾಕಿಯಾ ಪ್ರಾಂತ್ಯದಲ್ಲಿರುವ ಹೆಯ್ಮಿಮ್ ವಾಯುನೆಲೆಯಲ್ಲಿ ಆ್ಯಂಟೊನೋವ್-26 ವಿಮಾನ ಪತನವಾಗಿದೆ.

Russian cargo plane crashes in Syria, killing 32 people onboard

ತಾಂತ್ರಿಕ ತೊಂದರೆಯಿಂದ ವಿಮಾನ ಪತನವಾಗಿದೆ ಎಂದು ಪ್ರಾಥಮಿಕ ಮಾಹಿತಿಗಳು ಹೇಳಿವೆ. ವಿಮಾನದಲ್ಲಿ 26 ಪ್ರಯಾಣಿಕರು ಮತ್ತು 6 ಜನರು ಸಿಬ್ಬಂದಿಗಳಿದ್ದರು. ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ;ಎಪಿ' ವರದಿ ಮಾಡಿದೆ.

ಸಿರಿಯಾ ಮೇಲೆ ಅಮೆರಿಕ ದಾಳಿ, ನೂರಕ್ಕೂ ಹೆಚ್ಚು ಸಾವುಸಿರಿಯಾ ಮೇಲೆ ಅಮೆರಿಕ ದಾಳಿ, ನೂರಕ್ಕೂ ಹೆಚ್ಚು ಸಾವು

English summary
Russia's Defense Ministry says a Russian cargo plane has crashed in Syria, killing 32 people onboard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X