ರಾಯಲ್ ವೆಡ್ಡಿಂಗ್: ಪ್ರಿನ್ಸ್ ಹ್ಯಾರಿ-ಮೇಘನ್ ಮದುವೆ ಸಂಭ್ರಮ
ಲಂಡನ್, ಮೇ 19: ಶತಮಾನದ ಮದುವೆ ರಾಯಲ್ ವೆಡ್ಡಿಂಗ್ ಗೆ ಲಂಡನ್ ಸಾಕ್ಷಿಯಾಗಿದೆ. ಪ್ರಿನ್ಸ್ ಹ್ಯಾರಿ -ಮೇಘನ್ ಆರ್ಕಲೆ ಅವರು ಸಸೆಕ್ಸ್ ನ ಡ್ಯೂಕ್ ಹಾಗೂ ಡಚ್ಚೆಸ್ ಆಗಿ ಮೆರವಣಿಗೆ ಹೋರಾಟಗಾ ರಸ್ತೆಯ ಇಕ್ಕೆಲದಲ್ಲಿ ಸಾಲುಗಟ್ಟಿ ನಿಂತ ಜನತೆ ಶುಭ ಹಾರೈಸಿದರು.
ಥೇಮ್ಸ್ ನದಿ ತಟದಲ್ಲುರ್ವ ಸೇಂಟ್ ಜಾರ್ಜ್ ಚಾಪೆಲ್ ಹಾಗೂ ವಿಂಡ್ಸರ್ ಕ್ಯಾಸೆಲ್ ನಲ್ಲಿ ವಿವಾಹ ಮಹೋತ್ಸವ ನೆರವೇರಿತು. ಬಕ್ಕಿಂಗ್ ಹ್ಯಾಮ್ ಪ್ಯಾಲೇಸ್ ನ ಲಾರ್ಡ್ ಚೇಂಬರ್ಲೆನ್ಸ್ ಕಚೇರಿ ಇಡೀ ಮದುವೆಯ ಜವಾಬ್ದಾರಿ ವಹಿಸಿಕೊಂಡು ಅಚ್ಚುಕಟ್ಟಾಗಿ ನಿರ್ವಹಿಸಿದೆ.
ದಿವಾಳಿ ಹಂತ ತಲುಪಿದ 'ಸ್ಪೈಸ್ ಗರ್ಲ್' ಮೆಲ್ ಬಿ
ಈ ಅದ್ದೂರಿ ಮದುವೆಗೆ ನಟಿ ಪ್ರಿಯಾಂಕಾ ಛೋಪ್ರಾ ಸೇರಿದಂತೆ 1,900ಕ್ಕೂ ಅಧಿಕ ಅತಿಥಿಗಳು ಆಗಮಿಸಿದ್ದರು. ಫ್ಯಾಷನ್ ಡಿಸೈನರ್ ಮಿಶಾ ನಾನೂ, ನಟಿ ಜಿನಿನಾ ಗಾಂವ್ಕರ್, ಡೇವ್ ಗ್ರೋಹ್ಲ್, ಸೆರೆನಾ ವಿಲಿಯಮ್ಸ್ ಆಕರ್ಷಕ ಉಡುಪಿನಲ್ಲಿ ಮಿಂಚಿದರು.
ಮದುವೆ ಮುನ್ನ ಹ್ಯಾರಿ ಮೇಘನ್ ಜೋಡಿ
ವಿಂಡ್ಸರ್ : ಮದುವೆ ಮುನ್ನ ಹ್ಯಾರಿ ಮೇಘನ್ ಮಾರ್ಕ್ಲೆ ಜೋಡಿ, ಸೇಂಟ್ ಜಾರ್ಜ್ ಚಾಪೆಲ್ ಮುಂದೆ ನಿಂತಿರುವ ಚಿತ್ರ
ಪ್ರಿಯಾಂಕಾ ಚೋಪ್ರಾ
ಲಂಡನ್ : ಇಲ್ಲಿನ ವಿಂಡ್ಸರ್ ಕ್ಯಾಸಲ್ ನಲ್ಲಿ ಹ್ಯಾರಿ ಮೇಘನ್ ಮಾರ್ಕ್ಲೆ ಜೋಡಿಯನ್ನು ಹರಿಸಲು ಬಂದ ಅಬಿಗೆಲ್ ಸ್ಪೆನ್ಸರ್ ಹಾಗೂ ಪ್ರಿಯಾಂಕಾ ಚೋಪ್ರಾ ಅವರು ಸೇಂಟ್ ಜಾರ್ಜ್ ಚಾಪೆಲ್ ಕಡೆಗೆ ತೆರಳುತ್ತಿರುತ್ತಿದ್ದಾರೆ.
ಕ್ಲೈವ್ಡೆನ್ ಹೌಸ್ ಹೋಟೆಲ್ ನಿಂದ
ಟಾಪ್ಲೋ: ಮೇಘನ್ ಮಾರ್ಕ್ಲೆ, ಅವರ ತಾಯಿ ಡೋರಿಯಾ ರಾಗ್ಲಾಂಡ್ ಅವರು ಟಾಪ್ಲೋವಿನ ಹೋಟೆಲ್ ನಿಂದ ಕ್ಲೈವ್ಡೆನ್ ಹೌಸ್ ಹೋಟೆಲ್ ತೊರೆದು,ಚಾಪೆಲ್ ಕಡೆಗೆ ತೆರಳಿದ್ದು ಹೀಗೆ...
ಬೆಕ್ ಹ್ಯಾಮ್ ದಂಪತಿ
ಫುಟ್ಬಾಲ್ ದಿಗ್ಗಜ ಡೇವಿಡ್ ಹಾಗೂ ವಿಕ್ಟೋರಿಯಾ ಬೆಕ್ ಹ್ಯಾಮ್ ಅವರು ಮದುವೆ ಸಮಾರಂಭಕ್ಕೆ ಆಗಮಿಸಿ, ನೂತನ ವಧುವರರನ್ನು ಹಾರೈಸಿದರು.
ಸೆರೆನಾ ವಿಲಿಯಮ್ಸ್ ದಂಪತಿ
ಪ್ರಿನ್ಸ್
ಹ್ಯಾರಿ-ಮೇಘನ್
ಮದುವೆ
ಸಂಭ್ರಮದಲ್ಲಿ
ಟೆನಿಸ್
ತಾರೆ
ಸೆರೆನಾ
ವಿಲಿಯಮ್ಸ್
ಹಾಗೂ
ಆಕೆಯ
ಪತಿ
ಅಲೆಕ್ಸಾ
ಒಹಾನಿಯನ್.
ವಿಂಡ್ಸರ್ ನಲ್ಲಿ ಸೀರೆಯುಟ್ಟ ನಾರಿಯರು
ವಿಂಡ್ಸರ್: ಸುಹಾನಿ ಜಲೋಟಾ, ಮೈನಾ ಮಹಿಳಾ ಫೌಂಡೇಶನ್ ಸ್ಥಾಪಕಿ ಹಾಗೂ ಆಕೆಯ ಸಹೋದ್ಯೋಗಿಗಳಾದ ದೆಬ್ರೊ ದಾಸ್, ಅರ್ಚನಾ ಅಂಬ್ರೆ ಹೂ ಇಮೊಗೆನ್ ಮ್ಯಾನ್ ಫೀಲ್ಡ್ ಅವರು ಸೀರೆಯುಟ್ಟು ಮದುವೆ ಮನೆಗೆ ಬಂದಿದ್ದು ಹೀಗೆ