ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಜಾನ್ 2020: ಮೆಕ್ಕಾದಿಂದ ಮುಸ್ಲಿಮರಿಗೆ ಬಂತು ಸಂದೇಶ

|
Google Oneindia Kannada News

ಮೆಕ್ಕಾ, ಏಪ್ರಿಲ್ 24: ನಾಳೆಯಿಂದ ರಂಜಾನ್ ಹಬ್ಬ ಪ್ರಾರಂಭವಾಗಲಿದೆ. ಈ ಹಿನ್ನಲೆಯಲ್ಲಿ ಈ ವರ್ಷದ ರಂಜಾನ್ ಆಚರಣೆ ಬಗ್ಗೆ ಮುಸ್ಲಿಮರಿಗೆ ಮೆಕ್ಕಾದಿಂದ ಸಂದೇಶ ಬಂದಿದೆ.

ಮೆಕ್ಕಾ ಮಸೀದಿಯ ಮುಖ್ಯಸ್ಥರಾದ ಮೊಹಮ್ಮದ್ ಅಬ್ದುಲ್ ಖಾದಿರ್ ಸಿದ್ದಿಕಿ ರಂಜಾನ್ ಆಚರಣೆಗೆ ಬಗ್ಗೆ ತಿಳಿಸಿದ್ದಾರೆ. ಎಲ್ಲ ಮುಸ್ಲಿಮರಿಗೆ ಮನೆಯಲ್ಲಿಯೇ ದೇವರನ್ನು ಪ್ರಾರ್ಥನೆ ಮಾಡುವಂತೆ ಹೇಳಿದ್ದಾರೆ. ಕೊರೊನಾ ವೈರಸ್‌ನಿಂದ ಸಾವು, ನೋವು ಸಂಭವಿಸಿದ್ದು, ಅವರ ನಿವಾರಣೆಗೆ ಪ್ರಾರ್ಥಿಸಿ ಎಂದು ಮನವಿ ಮಾಡಿದ್ದಾರೆ.

ರಂಜಾನ್: ಲಾಕ್‌ಡೌನ್ ನಿಯಮ ಪಾಲಿಸಲು ಜಮೈತ್ ಮುಸ್ಲಿಂ ಸಂಘಟನೆ ಮನವಿರಂಜಾನ್: ಲಾಕ್‌ಡೌನ್ ನಿಯಮ ಪಾಲಿಸಲು ಜಮೈತ್ ಮುಸ್ಲಿಂ ಸಂಘಟನೆ ಮನವಿ

ಈ ಬಾರಿ ನೀವು ನಿಮ್ಮ ಕುಟುಂಬದ ಜೊತೆಗೆ ಮನೆಯಲ್ಲಿಯೇ ಇರೀ. ಮನೆಯಲ್ಲಿಯೇ ಪ್ರಾರ್ಥನೆ ಮಾಡಿ. ಈ ಮೂಲಕ ನಿಮ್ಮ ಮನೆಗೆ ಒಳಿತನ್ನು ತನ್ನಿ ಎಂದು ಮೊಹಮ್ಮದ್ ಅಬ್ದುಲ್ ಖಾದಿರ್ ಸಿದ್ದಿಕಿ ಸಂದೇಶ ನೀಡಿದ್ದಾರೆ.

Ramadan 2020 Superintendent Of Mecca Masjid Request Muslims To Pray At Their home

ಸರ್ಕಾರ ಸಹ ಕೊರೊನಾವನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ರಂಜಾನ್‌ ಆಚರಣೆಗೆ ನಿರ್ಬಂಧ ಹೇರಿದೆ. ಮನೆಯಲ್ಲಿಯೇ ಪ್ರಾರ್ಥನೆ ಮಾಡಲು ಹೇಳಿದೆ. ಲಾಕ್‌ಡೌನ್ ಇರುವ ಕಾರಣ ಎಲ್ಲ ಮಸೀದಿಗಳ ಬಾಗಿಲು ಈಗಾಗಲೇ ಹಾಕಲಾಗಿದೆ.

ರಂಜಾನ್ ಉಪವಾಸದ ಬಗ್ಗೆ ಡಬ್ಲ್ಯೂಎಚ್‌ಒ ನೀಡಿದ ಸಲಹೆ ಪಾಲಿಸಬೇಕುರಂಜಾನ್ ಉಪವಾಸದ ಬಗ್ಗೆ ಡಬ್ಲ್ಯೂಎಚ್‌ಒ ನೀಡಿದ ಸಲಹೆ ಪಾಲಿಸಬೇಕು

ರಂಜಾನ್ ಪ್ರಾರ್ಥನೆ ಒಂದು ತಿಂಗಳು ನಡೆಯಲಿದೆ. ಈ ವರ್ಷ ಏಪ್ರಿಲ್ 23 ರಿಂದ ಮೇ 23ರವರೆಗೆ ನಡೆಯಲಿದೆ.

English summary
Ramadan 2020: SuMohammed Abdul Qadeer Siddiqui perintendent Of Mecca Masjid request muslims to pray at their home. From tomorrow holy Ramzan month is going to start.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X