ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆನೆಟ್ ನಲ್ಲೇ ಸ್ತನ್ಯಪಾನ ಮಾಡಿಸಿದ ಕ್ವೀನ್ಸ್ ಲ್ಯಾಂಡ್ ಸೆನೆಟರ್!

ಆಸ್ಟ್ರೇಲಿಯ ಗ್ರೀನ್ ಪಕ್ಷದ ಉಪ ನಾಯಕಿ ಲ್ಯಾರಿಸ್ಸಾ ವಾಟರ್ಸ್ ಸಂಸತ್ತಿನಲ್ಲಿ ತಮ್ಮ ಮಗುವಿಗೆ ಸ್ತನ್ಯಪಾನ ಮಾಡಿಸಿ ತಾಯಿಯ ಆದ್ಯ ಕರ್ತವ್ಯವನ್ನು ನೆನಪಿಸಿದ್ದಾರೆ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಕ್ವೀನ್ಸ್ ಲ್ಯಾಂಡ್, ಮೇ 10 : "ನನ್ನ ಮಗಳು ಆಲಿಯಾ ಸಂಸತ್ತಿನಲ್ಲಿ ಸ್ತನ್ಯಪಾನ ಮಾಡಿಸಿಕೊಂಡ ಮೊದಲ ಮಗುವಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಸಂಸತ್ತಿನಲ್ಲಿ ಇತರ ತಾಯಂದಿರೂ ಹೀಗೆ ಮುಂದೆ ಬರಬೇಕು" ಎಂದು ಕ್ವೀನ್ಸ್ ಲ್ಯಾಂಡ್ ಸೆನೆಟರ್ ಆಗಿರುವ ಲ್ಯಾರಿಸ್ಸಾ ವಾಟರ್ಸ್ ಹೆಮ್ಮೆಯಿಂದ ಟ್ವೀಟ್ ಮಾಡಿದ್ದಾರೆ.

ಆಸ್ಟ್ರೇಲಿಯ ಗ್ರೀನ್ ಪಕ್ಷದ ಉಪ ನಾಯಕಿ ಲ್ಯಾರಿಸ್ಸಾ ವಾಟರ್ಸ್ ಸಂಸತ್ತಿನಲ್ಲಿ ತಮ್ಮ ಮಗುವಿಗೆ ಸ್ತನ್ಯಪಾನ ಮಾಡಿಸಿ ತಾಯಿಯ ಆದ್ಯ ಕರ್ತವ್ಯವನ್ನು ನೆನಪಿಸಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯ ಸಂಸತ್ತು, ಸೆನೆಟ್ ನ ಮಹಿಳಾ ನಾಯಕಿಯರು ತಮ್ಮ ಚಿಕ್ಕ ಮಕ್ಕಳನ್ನು ಸೆನೆಟ್ ಗೇ ಕರೆತದಂದು ಪೋಷಣೆ ಮಾಡವುದಕ್ಕೆ ಅನುಮತಿ ನೀಡಿತ್ತು. ಈ ತೀರ್ಮಾನದ ಹಿಂದೆ ವಾಟರ್ಸ್ ಪ್ರಭಾವವಿತ್ತು.[ಪುಟ್ಟ ಮಕ್ಕಳಿಗೆ ಸ್ತನ್ಯಪಾನ ಮಾಡಿಸಿದ ದಿಟ್ಟ ತಾಯಂದಿರು]

Queensland's Alia Joy is the first baby to be breastfed in Parliament.

ಇದಕ್ಕೂ ಮೊದಲು ಮಕ್ಕಳಿಗೆ ಸಂಸತ್ತಿನಲ್ಲೇ ಸ್ತನ್ಯಪಾನ ಮಾಡುವಂತಿರಲಿಲ್ಲ, ಅಗತ್ಯವಿದ್ದಲ್ಲಿ ಸಂಸತ್ತಿನಿಂದ ಆಚೆ ತೆರಳಿ ಸ್ತನ್ಯಪಾನ ಮಾಡಬೇಕಿತ್ತು. ಒಟ್ಟಿನಲ್ಲಿ ಆಲಿಯಾ ಜಾಯ್ ಎಂಬ ಪುಟ್ಟ ಮಗು ಸಂಸತ್ತಿನಲ್ಲಿ ಸ್ತನ್ಯಪಾನ ಮಾಡಿಸಿಕೊಂಡ ಮೊದಲ ಮಗುವಾಗಿದ್ದಾಳೆ.

English summary
Queensland Senator Larissa Waters' 2- month-old daughter Alia Joy made history by becoming the first baby to be breastfed in Parliament.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X