ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಸಿಟಿವ್ ಸುದ್ದಿ: ಶೀಘ್ರ ಬರಲಿದೆ ಆಕ್ಸ್‌ಫರ್ಡ್ ಕೊವಿಡ್ ಲಸಿಕೆ

|
Google Oneindia Kannada News

ಲಂಡನ್. ಜುಲೈ 16: ಈಗಾಗಲೇ ಮಾನವನ ಮೇಲೆ ಕೊವಿಡ್ ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕೆ ಸಿದ್ಧತೆ ನಡೆಯುತ್ತಿದೆ. ಮೊದಲನೇ ಹಂತದ ಪ್ರಯೋಗದ ಫಲಿತಾಂಶ ಹೊರಬರಬೇಕಿದೆ.

Recommended Video

Obama , Musk , Apple , Uber and may Twitter account Hacked | Oneindia Kannada

ಆಕ್ಸ್‌ಫರ್ಡ್ ಯೂನಿವರ್ಸಿಟಿ ಸಿದ್ಧಪಡಿಸಿರುವ ಕೊವಿಡ್ ಲಸಿಕೆ(ಆಸ್ಟ್ರಾಜೆನೆಕಾ) ಮೊದಲ ಹಂತದ ಪ್ರಯೋಗದ ಫಲಿತಾಂಶ ಬರಲಿದ್ದು, ಪರವಾನಗಿ ಸಿಗುವ ಎಲ್ಲಾ ಸಾಧ್ಯತೆಗಳಿವೆ.

IISc study: ಭಾರತದಲ್ಲಿ ಮಾರ್ಚ್ ಅಂತ್ಯದೊಳಗೆ 6 ಕೋಟಿ ಕೊವಿಡ್ ಕೇಸ್ ಪತ್ತೆ!IISc study: ಭಾರತದಲ್ಲಿ ಮಾರ್ಚ್ ಅಂತ್ಯದೊಳಗೆ 6 ಕೋಟಿ ಕೊವಿಡ್ ಕೇಸ್ ಪತ್ತೆ!

ಈ ಲಸಿಕೆಯು ಕೊವಿಡ್‌ನಿಂದ ರಕ್ಷಿಸಬಹುದೇ, ಈಗಾಗಲೇ ಮೊದಲ ಪ್ರಯೋಗ ನಡೆದಿದ್ದು, ಅದರ ಫಲಿತಾಂಶ ತಿಳಿದುಬಂದಿಲ್ಲ, ಮಾನವನ ಮೇಲೆ ಮೂರನೇ ಪ್ರಯೋಗ ನಡೆಸಲು ಮುಂದಾಗಿದ್ದಾರೆ.

Positive News Oxford COVID-19 Vaccine Soon

ಪ್ರಯೋಗಗಳನ್ನು ನಡೆಸಲಾಗಿದೆ, ಅದರಿಂದ ಉತ್ತಮ ಪ್ರತಿಕ್ರಿಯೆಯೂ ಬಂದಿದೆ, ಜುಲೈ ಅಂತ್ಯದೊಳಗೆ ಮೊದಲ ಪ್ರಯೋಗದ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇಡೀ ವಿಶ್ವದಲ್ಲಿ ನೂರಕ್ಕಿಂತಲೂ ಹೆಚ್ಚು ಲಸಿಕೆಯನ್ನು ಪ್ರಯೋಗಿಕ ಪರೀಕ್ಷೆಗೆ ಒಳಪಡಿಸಲಾಗಿದೆ. ಕೊರೊನಾ ಸೋಂಕಿನಿಂದ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಕಂಪನಿಯು ಸರ್ಕಾರದ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಲಸಿಕೆಗಳು ಬಳಕೆಗೆ ಲಭ್ಯವಿರಲಿದೆ.

ಆಸ್ಟ್ರಾಜೆನೆಕಾ ಲಸಿಕೆಯು ಕೊರೊನಾ ಸೋಂಕಿತರ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ ಎನ್ನುವ ನಂಬಿಕೆ ಇದೆ. ಫಲಿತಾಂಶ ಬಂದ ಬಳಿಕ ಎಲ್ಲವೂ ತಿಳಿಯುತ್ತದೆ. ಮಾಡೆರ್ನಾ ಮೇ ತಿಂಗಳಲ್ಲಿ ಎರಡನೇ ಪ್ರಯೋಗವನ್ನು ಆರಂಭಿಸಿತ್ತು, ಜುಲೈ 27ಕ್ಕೆ ಮೂರನೇ ಹಂತದ ಪ್ರಯೋವನ್ನು ಮಾಡಲಿದೆ.

English summary
Positive news on initial trials of the University of Oxford's potential COVID-19 vaccine that has been licensed to AstraZeneca could be announced as soon as Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X