ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯುಮೋನಿಯಾ ಕೊರೊನಾಗಿಂತಲೂ ಅಪಾಯಕಾರಿ: ಚೀನಾ ವರದಿ ತಳ್ಳಿ ಹಾಕಿದ ಕಜಕಿಸ್ತಾನ

|
Google Oneindia Kannada News

ಶಾಂಘೈ, ಜುಲೈ 10: ನ್ಯುಮೋನಿಯಾ ಕೊರೊನಾವೈರಸ್‌ಗಿಂತಲೂ ಹೆಚ್ಚು ಅಪಾಯಕಾರಿ ಎನ್ನುವ ಚೀನಾ ವರದಿಯನ್ನು ಕಜಕಿಸ್ತಾನ ತಳ್ಳಿ ಹಾಕಿದೆ.

Recommended Video

Negative ಇದ್ರು Positive ಇದೆ ಬನ್ನಿ ಅಂತಾರೆ ಹುಷಾರ್ | Victoria Hospital | Oneindia Kannada

ಜೂನ್ ಮಧ್ಯವಾರದಿಂದ ಕಜಾಖ್‌ನ ಅತಿರಾ, ಅಕ್ಟೋಬ್ ಹಾಗೂ ಶಿಮ್‌ಕೆಂಟ್ ಪ್ರದೇಶದಲ್ಲಿ ನ್ಯುಮೋನಿಯಾ ವಿಪರೀತವಾಗಿ ಹೆಚ್ಚಾಗಿದೆ ಇದು ಕೊರೊನಾ ವೈರಸ್‌ಗಿಂತಲೂ ಹೆಚ್ಚು ಅಪಾಯಕಾರಿ ಎಂದು ಚೀನಾ ವರದಿ ನೀಡಿತ್ತು.

ಬೀಜಿಂಗ್‌ನಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿದೆ ಎಂದ ಚೀನಾಬೀಜಿಂಗ್‌ನಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿದೆ ಎಂದ ಚೀನಾ

ಈ ಕುರಿತು ಕಜಕಿಸ್ತಾನ ಪ್ರತಿಕ್ರಿಯೆ ನೀಡಿದ್ದು, ಚೀನಾ ನೀಡಿರುವ ವರದಿ ಶುದ್ಧ ಸುಳ್ಳು ಎಂದು ಹೇಳಿದೆ.ಕಜಕಿಸ್ತಾನ ದಲ್ಲಿ ಕೊರೊನಾ ಸೋಂಕು 55 ಸಾವಿರದ ಗಡಿ ದಾಟಿದೆ, ಹೀಗಾಗಿ ಎರಡನೇ ಬಾರಿಗೆ ಲಾಕ್‌ಡೌನ್ ಮಾಡಲಾಗಿದೆ. ಗುರುವಾರ ಒಂದೇ ದಿನ 1962 ಪ್ರಕರಣಗಳು ದಾಖಲಾಗಿದ್ದವು. ಒಟ್ಟು 264 ಮಂದಿ ಸಾವನ್ನಪ್ಪಿದ್ದಾರೆ.

Pneumonia Deadlier Than Coronavirus Kazakhstan Denies Chinese Reports

2019ಕ್ಕೆ ಹೋಲಿಸಿದರೆ ಜೂನ್ ತಿಂಗಳಿನಲ್ಲಿ ಶೇ.2.2ರಷ್ಟು ಸೋಂಕಿತ ಪ್ರಕರಣಗಳು ಹೆಚ್ಚಳವಾಗಿವೆ. ನ್ಯುಮೋನಿಯಾದಿಂದ 1772 ಮಂದಿ ವರ್ಷದ ಆರಂಭದಲ್ಲಿ ಮೃತಪಟ್ಟಿದ್ದಾರೆ. 628 ಮಂದಿ ಜೂನ್‌ನಲ್ಲಿ ಸಾವನ್ನಪ್ಪಿದ್ದಾರೆ ಎಂದು ಚೀನಾ ವರದಿಯಲ್ಲಿ ಉಲ್ಲೇಖಿಸಿದೆ. ಕೊರೊನಾವೈರಸ್‌ನಿಂದ ಮೃತಪಟ್ಟವರಿಗಿಂತಲೂ ನ್ಯೂಮೋನಿಯಾದಿಂದ ಸಾವನ್ನಪ್ಪಿರುವವರ ಸಂಖ್ಯೆಯೇ ಹೆಚ್ಚಿದೆ.

English summary
Kazakhstan dismissed as incorrect on Friday a warning by China’s embassy for its citizens to guard against an outbreak of pneumonia in the central Asian nation that it described as being more lethal than the coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X