• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಿಂದೂ ಸಮುದಾಯಕ್ಕೆ ಪಾಕಿಸ್ತಾನ ಪ್ರಧಾನಿ ಶುಭಾಶಯ

|

ಇಸ್ಲಾಮಾಬಾದ್, ಮಾರ್ಚ್ 10: ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಹೋಳಿ ಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಹಿಂದೂ ಸಮುದಾಯಕ್ಕೆ ವಿಶ್ ಮಾಡಿದ್ದಾರೆ.

''ನಮ್ಮ ಹಿಂದೂ ಸಮುದಾಯಕ್ಕೆ ಸಂತೋಷದ ಹಾಗೂ ಖುಷಿಯ ಹೋಳಿಯ ಶುಭಾಶಯಗಳು. ಬಣ್ಣಗಳ ಹಬ್ಬ.'' ಎಂದು ಟ್ವೀಟ್ ಮಾಡಿದ್ದಾರೆ.

ಇವರನ್ನು ನಗಿಸಿದರೆ ಸಿಗುತ್ತೆ 1 ಲಕ್ಷ 50 ಸಾವಿರ ರೂಪಾಯಿ ಬಹುಮಾನ

ಇಂದು ಭಾರತದಾದ್ಯಂತ ಹೋಳಿ ಹಬ್ಬ ಆಚರಣೆ ಮಾಡುತ್ತಿದ್ದು, ಇಮ್ರಾನ್ ಖಾನ್ ಶುಭಾಶಯ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ತಿಳಿಸಿದ್ದಾರೆ. ಪುಲ್ವಾಮಾ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ಸಂಬಂಧ ಇನ್ನೂ ಹಾಳಾಗಿದ್ದು, ಈ ನಡುವೆ ಇಮ್ರಾನ್ ಖಾನ್ ಟ್ವೀಟ್ ಅಚ್ಚರಿ ಮೂಡಿಸಿದೆ.

ಪಾಕಿಸ್ತಾನದಲ್ಲಿ 75 ಲಕ್ಷ ಭಾರತೀಯರು ಇದ್ದಾರೆ. ಹೋಳಿ ಹಬ್ಬಕ್ಕೆ ಬಲೂಚಿಸ್ತಾನದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಅಲ್ಲದೆ ಹಬ್ಬಕ್ಕೆ ಸರ್ಕಾರಿ ರಜೆಯನ್ನು ಸಹ ಘೋಷಣೆ ಮಾಡಲಾಗಿದೆ.

ಮುಂಬೈನಲ್ಲಿ ಕೊರೊನಾ ವೈರಸ್‌ ಪ್ರತಿಕೃತಿ ಸುಟ್ಟು ಹೋಳಿ ಸಂಭ್ರಮಾಚರಣೆ

ಭಾರತದಲ್ಲಿ ಹೋಳಿ ಹಬ್ಬದ ಸಂಭ್ರಮ ಈ ವರ್ಷ ಕೊಂಚ ಕಡಿಮೆಯೇ ಇದೆ. ಕೊರೊನಾ ಭೀತಿ ಹಬ್ಬದ ಸಂತೋಷವನ್ನು ಕಡಿಮೆ ಮಾಡಿದೆ.

English summary
Pakistan prime minister Imran Khan wishes for Holi festival in twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X