ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ ಅಥವಾ ಜೈಲು ಆಯ್ಕೆ ನಿಮ್ಮದು

|
Google Oneindia Kannada News

ಕೊರೊನಾ ಲಸಿಕೆ ಹಾಕಿಸಿಕೊಳ್ಳದಿದ್ದರೆ ಜೈಲಿಗೆ ಕಳುಹಿಸಲಾಗುವುದು ಎಂದು ಫಿಲಿಪೈನ್ಸ್‌ ಅಧ್ಯಕ್ಷ ರೊಡ್ರಿಗೊ ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ಲಸಿಕೆ ನಿಯಂತ್ರಣವೇ ಪ್ರತಿ ದೇಶದಲ್ಲೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೊರೊನಾ ವಿರುದ್ಧ ಹೋರಾಡಲು ಇದೀಗ ಕೊರೊನಾ ಲಸಿಕೆ ಹಾಕಿಸಿಕೊಳ್ಳುವುದೇ ಒಂದು ಅಸ್ತ್ರವಾಗಿದೆ.

ವಿಶ್ವದಾದ್ಯಂತ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಭಾರತ ಲಸಿಕೆ ವಿಷಯದಲ್ಲಿ ನಿನ್ನೆ ದಾಖಲೆ ಬರೆದಿದೆ. ಆದರೆ ಇನ್ನೂ ಅನೇಕರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವ ಜನರಿಗೆ ರೆಡ್ರಿಗೋ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

Philippines President Duterte: ‘You Choose, Covid Vaccine Or I Will Have You Jailed

ಫಿಲಿಪೈನ್ಸ್‌ನಲ್ಲಿ ಕೊರೊನಾ ವೈರಸ್‌ಗೆ ಇದುವರೆಗೆ 1.3 ದಶಲಕ್ಷಕ್ಕೂ ಅಧಿಕ ಮಂದಿ ಸೋಂಕಿಗೆ ತುತ್ತಾಗಿದ್ದಾರೆ, 23 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
''ಲಸಿಕೆ ಹಾಕಿಸಿಕೊಳ್ಳದೆ ಕೊರೊನಾವೈರಸ್ ಹರಡುತ್ತಿರುವವರಿಗೆ ಕ್ಷಮೆ ಇಲ್ಲ, ನಾನು ನಿಮ್ಮನ್ನು ಜೈಲಿಗೆ ಹಾಕಬೇಕಾಗುತ್ತದೆ. ಲಸಿಕೆ ನಿರಾಕರಿಸಿದವರ ಪಟ್ಟಿಯನ್ನು ಗ್ರಾಮದ ಮುಖಂಡರು ಇಟ್ಟುಕೊಳ್ಳಬೇಕು'' ಎಂದು ಅವರು ಹೇಳಿದ್ದಾರೆ.

ಸದ್ಯ ದೇಶವು ಗಂಭೀರ ಬಿಕ್ಕಟ್ಟಿನಲ್ಲಿದೆ, ಹಾಗಾಗಿ ತನ್ನನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಮೊದಲ ಅಲೆ ಸಂಪನ್ಮೂಲದ ಮೇಲೆ ದೊಡ್ಡ ಪೆಟ್ಉ ನೀಡಿದೆ. ಇನ್ನೊಂದು ಅಲೆ ದೇಶಕ್ಕೆ ಹಾನಿಕಾರಕವಾಗಿರಲಿದೆ , ಇದಕ್ಕೆ ಲಸಿಕೆ ಮದ್ದು ಎಂದು ರೆಡ್ರಿಗೋ ತಿಳಿಸಿದ್ದಾರೆ.

Recommended Video

ಸಚಿನ್,ಪಾಂಟಿಂಗ್, ಎಬಿಡಿಯನ್ನೂ ಹಿಂದಿಕ್ಕಿ ಮ್ಯಾಜಿಕ್ ಮಾಡಿದ ಟಿಮ್ ಸೌಥಿ | Oneindia Kannada

English summary
Don’t want to get inoculated? If President Rodrigo Duterte of the Philippines has his way, vaccine hesitant Filipinos might end up spending some time in a prison cell.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X