ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಕೊರಿಯಾ ಮಣ್ಣಲ್ಲಿ ಕಾಲಿಟ್ಟು ದಾಖಲೆ ಬರೆದ ಕಿಮ್ ಜಾಂಗ್ ಉನ್

|
Google Oneindia Kannada News

ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಇಂದು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೋಯ್ ಇನ್ ಅವರನ್ನು ಭೇಟಿ ಮಾಡುವ ಮೂಲಕ ಇತಿಹಾಸ ಸೃಷ್ಟಿಸಲಿದ್ದಾರೆ.

ಇದೇ ಮೊದಲ ಬಾರಿಗೆ ಶತ್ರುದೇಶದ ಅಧ್ಯಕ್ಷರನ್ನು ಭೇಟಿ ಮಾಡುವ ಮೂಲಕ ಅವರು ದಾಖಲೆ ಬರೆಯಲಿದ್ದಾರೆ. ದಕ್ಷಿಣ ಕೊರಿಯಾ ಮತು ಉತ್ತರ ಕೊರಿಯಾ ಗಡಿಯಲ್ಲಿರುವ ಪೆನಿನ್ಸುಲಾದ ಹಳ್ಳಿಯೊಂದರಲ್ಲಿ ಇಬ್ಬರೂ ಭೇಟಿಯಾಗಲಿದ್ದಾರೆ.

ಅಣುಪರೀಕ್ಷೆಗೆ ತಿಲಾಂಜಲಿ ಹಾಡಿದ ಉತ್ತರ ಕೊರಿಯಾ: ಟ್ರಂಪ್ ಶ್ಲಾಘನೆಅಣುಪರೀಕ್ಷೆಗೆ ತಿಲಾಂಜಲಿ ಹಾಡಿದ ಉತ್ತರ ಕೊರಿಯಾ: ಟ್ರಂಪ್ ಶ್ಲಾಘನೆ

ಉಭಯ ನಾಯಕರೂ ಅಣ್ವಸ್ತ್ರ ನಿಷೇಧದ ಬಗ್ಗೆ, ಶಾಮತಿ ಸಂಧಾನ, ಉಭಯ ರಾಷ್ಟ್ರಗಳ ಸಂಬಂಧ ವರದ್ಧಿ ಕುರಿತು ಚರ್ಚೆ ನಡೆಸಲಿದ್ದಾರೆ.

North Korean leader Kim makes history by meeting rival South Korean leader

1950-53 ರ ನಂತರ ಗಡಿ ದಾಟಿ ದಕ್ಷಿಣ ಕೊರಿಯಾ ಮಣ್ಣಿನಲ್ಲಿ ಕಾಲಿಟ್ಟ ಮೊದಲ ಉತ್ತರ ಕೊರಿಯಾ ನಾಯಕ ಎಂಬ ಹೆಗ್ಗಳಿಕೆಗೆ ಕಿಮ್ ಜಾಂಗ್ ಪಾತ್ರರಾಗಿದ್ದಾರೆ.

ಉತ್ತರ ಕೊರಿಯಾ ತನ್ನ ಹಲವು ನಿಲುವುಗಳಲ್ಲಿ ಇತ್ತೀಚೆಗೆ ಬದಲಾವಣೆ ಮಾಡಿಕೊಳ್ಳುತ್ತಿದ್ದು, ಇನ್ನು ಮುಂದೆ ಅಣ್ವಸ್ತ್ರ ಪರೀಕ್ಷೆ ನಡೆಸುವುದಿಲ್ಲ ಎನ್ನುವ ಮೂಲಕ ಸ್ವಾಗತಾರ್ಹ ನಿರ್ಧಾರ ಕೈಗೊಂಡಿತ್ತು. ಉತ್ತರ ಕೊರಿಯಾ ನಡೆಯನ್ನು ಶಾಂತಿ ಬಯಸುವ ಜಗತ್ತಿನ ಬಹುಪಾಲು ರಾಷ್ಟ್ರಗಳು ಅನುಮೋದಿಸಿ, ಸ್ವಾಗತಿಸಿದ್ದವು.

English summary
North Korean leader Kim Jong Un and South Korean President Moon Jae-in, on Friday are set to hold the historic inter-Korean Summit in Panmunjom, the truce village on the north-south border of the peninsula.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X