ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕೀಯ ಪಕ್ಷ ಕಟ್ಟಿದ ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್

ಮುಂಬೈ ಉಗ್ರರ ದಾಳಿಯ ರೂವಾರಿ ಹಫೀಜ್ ಸಯೀದ್ ನಿಂದ ಹೊಸ ರಾಜಕೀಯ ಪಕ್ಷ. ಮಿಲ್ಲಿ ಮುಸ್ಲಿಂ ಲೀಗ್ ಪಾಕಿಸ್ತಾನ್ ಎಂಬ ಪಕ್ಷ ಹುಟ್ಟುಹಾಕಿದ ಜಮಾತ್-ಉಲ್-ದಾವಾ ಸಂಘಟನೆ ನಾಯಕ.

|
Google Oneindia Kannada News

ಇಸ್ಲಾಮಾಬಾದ್, ಆಗಸ್ಟ್ 8: ಮುಂಬೈ ದಾಳಿಯ ರೂವಾರಿ ಹಾಗೂ ಜಮಾತ್-ಉದ್-ದಾವಾ ಉಗ್ರರ ಗುಂಪಿನ ನಾಯಕ ಹಫೀಜ್ ಸಯೀದ್, ಪಾಕಿಸ್ತಾನದಲ್ಲಿ ತನ್ನದೇ ಆದ ಹೊಸತೊಂದು ರಾಜಕೀಯ ಪಕ್ಷವನ್ನು ಹುಟ್ಟುಹಾಕಿದ್ದಾನೆ. ಅದರ ಹೆಸರು ಮಿಲ್ಲಿ ಮುಸ್ಲಿಂ ಲೀಗ್ ಪಾಕಿಸ್ತಾನ್.

ಮುಂಬೈ ದಾಳಿಯ ಸಂಚುಕೋರ ಹಫೀಜ್ ಸಯೀದ್ ಗೃಹ ಬಂಧನ ವಿಸ್ತರಣೆ ಮುಂಬೈ ದಾಳಿಯ ಸಂಚುಕೋರ ಹಫೀಜ್ ಸಯೀದ್ ಗೃಹ ಬಂಧನ ವಿಸ್ತರಣೆ

ಈತನ ಉಗ್ರ ಚಟುವಟಿಕೆ ಹಿನ್ನೆಲೆಯಲ್ಲಿ ಈತನನ್ನು ಬಂಧಿಸಬೇಕೆಂದು ಅಮೆರಿಕ ಸರ್ಕಾರ ತುಂಬಾ ದಿನಗಳಿಂದ ಪಾಕಿಸ್ತಾನ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಇತ್ತು.

Mumbai terror attack mastermind Hafiz Saeed launches political outfit in Pakistan

ಇದನ್ನು ತಪ್ಪಿಸಿಕೊಳ್ಳುವ ಕಾರಣದಿಂದಾಗಿಯೇ ಹಫೀಜ್, ಈಗ ಹೊಸ ರಾಜಕೀಯ ಸಂಘಟನೆಯನ್ನು ಹುಟ್ಟುಹಾಕಿದ್ದಾನೆ ಎಂದು ಹೇಳಲಾಗಿದೆ. ಅಂದರೆ, ತನ್ನ ಜಮಾತ್-ಉದ್-ದಾವಾದ ಎಲ್ಲರನ್ನೂ ಮಿಲ್ಲಿ ಮುಸ್ಲಿಂ ಲೀಗ್ ಪಾಕಿಸ್ತಾನ ಪಕ್ಷಕ್ಕೆ ಕರೆತಂದಿದ್ದು, ಆ ಮೂಲಕ, ತಾನು ಇನ್ನು ಉಗ್ರನನಲ್ಲ, ರಾಜಕೀಯ ವ್ಯಕ್ತಿ ಎಂಬ ಮುಖವಾಡ ಧರಿಸಲು ಈ ಪ್ರಯತ್ನ ಮಾಡಿದ್ದಾನೆಂದು ವಿಶ್ಲೇಷಿಸಲಾಗಿದೆ.

English summary
The Jamaat-ud-Dawa which had funded the Mumbai 26/11 attack has officially launched its political outfit Milli Muslim League Pakistan. The JuD which is the financial wing of the Lashkar-e-Tayiba decided to effect the name change took the call due to extreme pressure from the United States.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X