• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಕ್ಸ್‌ ಫರ್ಡ್ ಕೊವಿಡ್ ಲಸಿಕೆ ಸಂಶೋಧನೆಗೆ ಲಕ್ಷ್ಮಿ ಮಿತ್ತಲ್ ಸಾಥ್

|

ಆಕ್ಸ್‌ ಫರ್ಡ್ ವಿಶ್ವವಿದ್ಯಾಲಯಕ್ಕೆ ಕೊರೊನಾ ಲಸಿಕೆ ಸಂಶೋಧನೆಯ ಅಭಿವೃದ್ಧಿಗಾಗಿ ಕಳೆದ ವಾರವಷ್ಟೇ 3.5 ಮಿಲಿಯನ್ ಜಿಬಿಪಿಯಷ್ಟು ಅನುದಾನ ದೊರೆತಿದೆ.

   Oxford Covid Vaccine ಮಾನವ ಪ್ರಯೋಗದ ಪಲಿತಾಂಶ ಇಂದು | Oneindia Kannada

   ಬಿಲಿಯೋನೇರ್ ಸ್ಟೀಲ್ ಟೈಕೂನ್ ಲಕ್ಷ್ಮಿ ಮಿತ್ತಲ್ ಕೊವಿಡ್ ಲಸಿಕೆ ಸಂಶೋಧನೆಗೆ ಸಹಾಯ ಮಾಡುವುದಾಗಿ ಘೋಷಿಸಿದ್ದಾರೆ.ಮಿತ್ತಲ್ ಅವರು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ವ್ಯಾಕ್ಸಿನಾಲಜಿ ವಿಭಾಗಕ್ಕೆ ಲಕ್ಷ್ಮಿ ಮಿತ್ತಲ್ ಆಂಡ್ ಫ್ಯಾಮಿಲಿ ಎಂದು ನಾಮಕರಣ ಮಾಡಿದ್ದಾರೆ.

   ಪಾಸಿಟಿವ್ ಸುದ್ದಿ: ಶೀಘ್ರ ಬರಲಿದೆ ಆಕ್ಸ್‌ಫರ್ಡ್ ಕೊವಿಡ್ ಲಸಿಕೆ

   ಈ ಬಾರಿ ಕೊರೊನಾ ಸೋಂಕು ಸಾಮಾಜಿಕ ಮತ್ತು ಆರ್ಥಿಕತೆಗೆ ಧಕ್ಕೆ ಉಂಟು ಮಾಡಲಿದೆ. ಇಂತಹ ಸಾಂಕ್ರಾಮಿಕ ರೋಗಿಗಳನ್ನು ಎದುರಿಸಲು ಸಮರ್ಥರಾಗುವ ಅಗತ್ಯವಿದೆ ಎಂದು ಹೇಳಿದ್ದಾರೆ.

   ಪ್ರೊ. ಹಿಲ್ ಅವರನ್ನು ಭೇಟಿಯಾಗಿ ಬಳಿಕ ಮಾತನಾಡಿ, ಅವರು ಮಾಡುತ್ತಿರುವ ಕೆಲಸವು ಅಸಾಧಾರಣವಾಗಿದ್ದು, ಅಗತ್ಯವಾದುದ್ದಾಗಿದೆ. ಈ ಪ್ರಸ್ತುತ ಬಿಕ್ಕಟ್ಟಿಗೆ ಮಾತ್ರವಲ್ಲ ಭವಿಷ್ಯದಲ್ಲಿ ನಾವು ಎದುರಿಸಬೇಕಾದ ಇತರ ಸವಾಲುಗಳಿಗೂ ಪರಿಣಾಮಕಾರಿಯಾದ ಪರಿಹಾರ ಕಂಡುಕೊಳ್ಳಬಹುದಾಗಿದೆ.

   ಈ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಶೋಧನೆಯನ್ನು ಮಾಪನ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ ಆಕ್ಸ್‌ಫರ್ಡ್‌ನಲ್ಲಿ ವ್ಯಾಕ್ಸಿನಾಲಜಿ ಪ್ರಾಯೋಗಿಕತ್ವವನ್ನು ಪಡೆದಿರಲು ಸಂತೋಷ ಪಡುತ್ತಿದ್ದೇವೆ ಎಂದರು.

   ಲಸಿಕೆ ಸಂಶೋಧನೆಯಲ್ಲಿ ಆಕ್ಸ್‌ಫರ್ಡ್ ಯೂನಿವರ್ಸಿಟಿ ಮುಂಚೂಣಿಯಲ್ಲಿದೆ.ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು ಕರೋನವೈರಸ್ ಲಸಿಕೆಯ ಅಭಿವೃದ್ಧಿಗೆ ಮುಂದಾಗಿದೆ.

   ಯುಕೆ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ದೊಡ್ಡ ಪ್ರಮಾಣದ ಮಾನವ ಪ್ರಯೋಗಗಳು ನಡೆಯುತ್ತಿವೆ. ಪ್ರೊಫೆಸರ್ ಆಡ್ರಿಯನ್ ಹಿಲ್ ಈ ಪ್ರಯತ್ನಕ್ಕೆ ಮುಂದಾಗಿದ್ದಾರೆ, ಮತ್ತು ಅಕ್ಟೋಬರ್‌ನಲ್ಲಿ ಲಸಿಕೆ ಕಾರ್ಯಸಾಧ್ಯವಾಗಲಿದೆ ಎಂದು ಅವರು ಆಶಿಸಿದ್ದಾರೆ.

   ಪ್ರಥಮ ಹಂತದ ಪ್ರಯೋಗ ನಡೆದಿದ್ದು, ಫಲಿತಾಂಶ ಜುಲೈ ಅಂತ್ಯದೊಳಗೆ ನೀಡಲಾಗುತ್ತದೆ. ಜುಲೈ 27 ರಂದು ಮೂರನೇ ಹಂತದ ಕೊರೊನಾ ಲಸಿಕೆ ಪ್ರಯೋಗ ಮಾನವನ ಮೇಲೆ ನಡೆಯಲಿದೆ.

   English summary
   The University of Oxford has received a donation of GBP 3.5 million last week to aid the development of a COVID-19 vaccine. Billionaire steel tycoon Mr Lakshmi Mittal made endowment for the post of professor of vaccinology in the Oxford Jenner Institute.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more