ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಜಾಂಬಿಕ್: ಉಗ್ರರಿಂದ 50 ಗ್ರಾಮಸ್ಥರ ಶಿರಚ್ಛೇದ

|
Google Oneindia Kannada News

ಮಾಪುಟೊ, ನವೆಂಬರ್ 11: ಇಸ್ಲಾಮಿಕ್ ಸ್ಟೇಟ್ ನಂಟಿರುವ ಉಗ್ರರು ಉತ್ತರ ಮೊಜಾಂಬಿಕ್‌ನ ಕ್ಯಾಬೊ ಡೆಲ್ಗಾಡೊ ಪ್ರಾಂತ್ಯದ ಹಲವು ಹಳ್ಳಿಗಳ ಮೇಲೆ ದಾಳಿ ನಡೆಸಿ 50ಕ್ಕೂ ಹೆಚ್ಚು ಗ್ರಾಮಸ್ಥರ ಶಿರಚ್ಛೇದ ಮಾಡಿದ್ದಾರೆ ಎಂದು ಪೊಲೀಸರುಮಾಹಿತಿ ನೀಡಿದ್ದಾರೆ.

ಉಗ್ರರು ಹಳ್ಳಿಯೊಂದರ ನಿವಾಸಿಗಳನ್ನು ಕೊಲೆ ಮಾಡುವ ಮುನ್ನ ಫುಟ್ಬಾಲ್ ಪಿಚ್‌ ನಲ್ಲಿ ಓಡಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಫ್ರಾನ್ಸ್ ಚರ್ಚ್ ಬಳಿ ದಾಳಿಕೋರನಿಂದ ಮಹಿಳೆಯ ಶಿರಚ್ಛೇದಫ್ರಾನ್ಸ್ ಚರ್ಚ್ ಬಳಿ ದಾಳಿಕೋರನಿಂದ ಮಹಿಳೆಯ ಶಿರಚ್ಛೇದ

'ಉಗ್ರರು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಭೀತಿಗೊಂಡ ಗ್ರಾಮಸ್ಥರು ಕಾಡಿಗೆ ಓಡಿಹೋದರೂ ಬಿಡದೆ ಉಗ್ರರು ಕ್ರೌರ್ಯ ಮೆರೆದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

Mozambique Police: Islamists Behead 50 People In Troubled Province

ಕಳೆದ ಕೆಲವು ದಿನಗಳಲ್ಲಿ ಉತ್ತರ ಮೊಜಾಂಬಿಕ್‌ನ ಕ್ಯಾಬೊ ಡೆಲ್ಗಾಡೊ ಪ್ರಾಂತ್ಯದ ಹಲವಾರು ಹಳ್ಳಿಗಳ ನಿವಾಸಿಗಳ ಮೇಲೆ ದಾಳಿ ನಡೆಸಿರುವ ಇಸ್ಲಾಮಿಕ್‍ ಸ್ಟೇಟ್ ನಂಟಿನ ಉಗ್ರರು 50 ಕ್ಕೂ ಹೆಚ್ಚು ಗ್ರಾಮಸ್ಥರ ಶಿರಚ್ಛೇದ ಮಾಡಿದ್ದಾರೆ ಎಂದು ಅಲ್ಲಿನ ಅಧಿಕೃತ ಮಾಧ್ಯಮ ಮತ್ತು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

English summary
Islamist militants have attacked several villages in Cabo Delgado province in northern Mozambique in the past few days, beheading more than 50 people, state media and police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X