ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

120 ಕೋಟಿಗೂ ಅಧಿಕ ಆನ್‌ಲೈನ್ ಡೇಟಾ ಸೋರಿಕೆ

|
Google Oneindia Kannada News

ನವದೆಹಲಿ, ನವೆಂಬರ್ 25: ಜಗತ್ತಿನಾದ್ಯಂತ 120 ಕೋಟಿಗೂ ಅಧಿಕ ಆನ್‌ಲೈನ್ ಡೇಟಾಗಳು ಸೋಎಇಕೆಯಾಗಿರುವ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.

ಆನ್‌ಲೈನ್ ಬಳಕೆದಾರರ ಇ-ಮೇಲ್ ಐಡಿ , ಉದ್ಯೋಗ ಮಾಹಿತಿ ಹೆಸರು, ವಾಸದ ಸ್ಥಳ ಸಾಮಾಜಿಕ ಜಾಲತಾಣಗಳ ಖಾತೆ ಸೇರಿ ಇತರೆ ಮಾಹಿತಿಗಳು ಸೋರಿಕೆಯಾಗಿವೆ ಎಂದು ಅಮೆರಿಕ ಮೂಲದ ಪೀಪಲ್ ಡಾಟಾ ಲ್ಯಾಬ್ಸ್ ಹೇಳಿಕೊಂಡಿದೆ.

More Than 120 Crore Personal Data Leaked
ಈ ಮಾಹಿತಿಗಳು ಹೇಗೆ ದುರುಪಯೋಗವಾಗಬಹುದು ಯಾವ್ಯಾವ ದೇಶಗಳ ಮಾಹಿತಿಗಳಾಗಿವೆ ಎನ್ನುವ ಬಗ್ಗೆ ಇನ್ನು ನಿಖರತೆ ಇಲ್ಲ. ಆದರೆ ಸಾಮಾಜಿಕ ಜಾಲತಾಣಗಳಿಂದ ಮಾಹಿತಿಗಳು ಸೋರಿಕೆಯಾಗಿದ್ದು, ಡಿಜಿಟಲ್ ಬಳಕೆದಾರರಲ್ಲಿ ಆತಂಕ ಸೃಷ್ಟಿಸಿದೆ.
ಈ ಸೋರಿಕೆ ಹಿಂದಿರುವವರು ಯಾರು ಇದರ ಉದ್ದೇಶವೇನು ಎನ್ನುವ ಬಗ್ಗೆ ನಿಖರ ಮಾಹಿತಿ ಇಲ್ಲ.

ಡೇಟಾಸೋರಿಕೆ ಪರಿಣಾಮವೇನು?: ಆನ್‌ಲೈನ್ ಬಳಕೆದಾರರ ಡೇಟಾ ಸೋರಿಕೆ ವಂಚಕರ ಕೈಗೆಬಸಿಕ್ಕರೆ ಕಷ್ಟ , ಸೋರಿಕೆಯಾದ ಡಾಟಾಗಳನ್ನು ಅಕ್ರಮವಾಗಿ ಮಾರಿಕೊಳ್ಳುವ ಸಾಧ್ಯತೆ ಇದೆ.

ಇದರಿಂದ ಕೋಟ್ಯಂತರ ಜನರ ವೈಯಕ್ತಿಕ ಮಾಹಿತಿಗಳು ಬಹಿರಂಗವಾಗಬಹುದು. ಸದ್ಯಕ್ಕೆ ಬ್ಯಾಂಕಿಂಗ್ ವಲಯದ ಖಾತೆ ಹಾಗೂ ಅಪ್ಲಿಕೇಷನ್‌ಗಳು ಸುರಕ್ಷಿತವಾಗಿದ್ದರೂ, ಈಗ ಸೋರಿಕೆಯಾದ ಮಾಹಿತಿಗಳನ್ನು ಬಳಸಿ ಹ್ಯಾಕ್ ಮಾಡಬಹುದಾಗಿದೆ.

ಹೀಗಾಗಿ ಹ್ಯಾಕಿಂಗ್ ಉದ್ಯಮವು ಈ ಸೋರಿಕೆಯಾದ ಡೇಟಾ ಮೇಲೆ ಕಣ್ಣಿಡಬಹುದು ಎನ್ನಲಾಗುತ್ತಿದೆ.

English summary
Over 120 Crore personal Datas Have been Leaked some agencies, reasearchers have shown their concern on this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X