ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಿಸ್ ಬ್ಯಾಂಕ್ ನಲ್ಲಿ ಠೇವಣಿ, ಭಾರತ ನಂ 73, ಯುಕೆ ನಂ 1

By Mahesh
|
Google Oneindia Kannada News

Recommended Video

ಸ್ವಿಸ್ ಬ್ಯಾಂಕ್ ನಲ್ಲಿ ಠೇವಣಿ, ಭಾರತಕ್ಕೆ ಯಾವ ಸ್ಥಾನ ? | Oneindia Kannada

ಜ್ಯೂರಿಚ್, ಜುಲೈ 01: ಸ್ವಿಟ್ಜರ್ಲೆಂಡ್ ನ ಬ್ಯಾಂಕ್( ಎಸ್ಎನ್ ಬಿ) ಗಳಲ್ಲಿ ಠೇವಣಿ ಇಟ್ಟಿರುವ ದೇಶಗಳ ಪೈಕಿ ಭಾರತ 73ನೇ ಸ್ಥಾನದಲ್ಲಿದ್ದರೆ, ಯುನೈಟೆಡ್ ಕಿಂಗ್ಡಮ್ ಅಗ್ರಸ್ಥಾನದಲ್ಲಿದೆ.

2016ರಲ್ಲಿ ಠೇವಣಿಯಲ್ಲಿ ಇಳಿಕೆಯಾಗಿ ಭಾರತ 88ನೆ ಸ್ಥಾನಕ್ಕೆ ಕುಸಿದಿತ್ತು. 2017ರಲ್ಲಿ ಶೇ 50ರಷ್ಟು (7,000 ಕೋಟಿ ರು) ಏರಿಕೆಯಾಗಿದ್ದು, 88ನೇ ಸ್ಥಾನದಿಂದ 73ನೇ ಸ್ಥಾನಕ್ಕೇರಿದೆ. ಭಾರತದ ನೆರೆ ರಾಷ್ಟ್ರ ಪಾಕಿಸ್ತಾನ 72ನೇ ಸ್ಥಾನದಲ್ಲಿದೆ.

Money in Swiss banks: India moves to 73rd place, UK remains on top

2017ರಲ್ಲಿ ಒಟ್ಟಾರೆಯಾಗಿ ವಿಶ್ವದೆಲ್ಲೆಡೆಯಿಂದ ಸಂಗ್ರಹಿತವಾಗಿರುವ ಠೇವಣಿ ಮೊತ್ತ 100 ಲಕ್ಷ ಕೋಟಿ ರು (1.46 ಟ್ರಿಲಿಯನ್) ಆಗಿದೆ.

ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಹಣ ಶೇ 50ರಷ್ಟು ಏರಿಕೆಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಹಣ ಶೇ 50ರಷ್ಟು ಏರಿಕೆ

ಅಕ್ರಮ ಸಂಪತ್ತನ್ನು ಸಂಗ್ರಹಿಸಲು ಸ್ವಿಸ್ ಬ್ಯಾಂಕ್‌ಗಳನ್ನು ಬಳಸುತ್ತಿರುವ ಅಕ್ರಮ ಠೇವಣಿದಾರರಿಗೆ ಎಚ್ಚರಿಕೆ ನೀಡಿರುವ ಅವರು, ಅವರ ಹೆಸರನ್ನು ಬಹಿರಂಗಪಡಿಸಲಾಗುವುದು. ಅಂತಹವರನ್ನು ಭಾರತದ ಕಪ್ಪುಹಣದ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಹೇಳಿದ್ದಾರೆ.

ಸ್ವಿಸ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ವಿವಿಧ ವಿಭಾಗಗಳಲ್ಲಿ ಹಣವನ್ನು ಠೇವಣಿ ಇರಿಸಲಾಗಿದೆ. ಇವುಗಳಲ್ಲಿ ಎಲ್ಲವನ್ನೂ ಕಪ್ಪುಹಣ ಎಂದು ತೀರ್ಮಾನಿಸಲು ಸಾಧ್ಯವಿಲ್ಲ ಎಂದಿದ್ದಾರೆ.

English summary
India has moved up to 73rd place in terms of money parked by its citizens and companies with Swiss banks, while the UK remains on the top.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X