ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಪುವಾ ನ್ಯೂ ಗಿನಿಯಾದಲ್ಲಿ ಭಾರೀ ಭೂಕಂಪ, ಸುನಾಮಿ ಎಚ್ಚರಿಕೆ

|
Google Oneindia Kannada News

ಆಸ್ಟ್ರೇಲಿಯಾದ ಬಳಿಯಿರುವ ಪಪುವಾ ನ್ಯೂ ಗಿನಿಯಾ ದ್ವೀಪದ ಬಳಿ 7.7 ಪ್ರಮಾಣದ ಭಾರೀ ಭೂಕಂಪ ಮಂಗಳವಾರ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಸ್ಥಳೀಯ ಕಾಲಮಾನ 5.58 ನಿಮಿಷಕ್ಕೆ, ಪಪುವಾ ನ್ಯೂ ಗಿನಿಯಾ ರಾಷ್ಟ್ರದ ಕೊಕೊಪೊ ಎಂಬಲ್ಲಿಂದ 28 ಕಿ.ಮೀ. ದೂರದಲ್ಲಿ, 10 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದುವಿದೆ ಎಂದು ತಿಳಿದುಬಂದಿದೆ.

ಜಪಾನ್‌ನಲ್ಲಿ ಅವಳಿ ಪ್ರಬಲ ಭೂಕಂಪ: 6.3 ತೀವ್ರತೆ ದಾಖಲು ಜಪಾನ್‌ನಲ್ಲಿ ಅವಳಿ ಪ್ರಬಲ ಭೂಕಂಪ: 6.3 ತೀವ್ರತೆ ದಾಖಲು

ಪೆಸಿಫಿಕ್ ಸಾಗರದಲ್ಲಿ ಸುನಾಮಿ ಅಲೆಗಳು ಏಳುವ ಸಂಭವನೀಯತೆ ಇದೆ ಎಂದು ಹೇಳಲಾಗಿದ್ದು, ಜನರು ಸುರಕ್ಷಿತ ಸ್ಥಳಕ್ಕೆ ತೆರಳಬೇಕೆಂದು ಆದೇಶಿಸಲಾಗಿದೆ.

Massive earthquake strikes Papua New Guinea, tsunami alert issued

ಸುನಾಮಿ ಅಲೆಗಳು ಸೋಲೋಮನ್ ಮತ್ತು ಹವಾಯಿ ದ್ವೀಪಕ್ಕೆ ಅಪ್ಪಳಿಸಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಭೂಕಂಪದ ಕೇಂದ್ರ ಬಿಂದುವಿನಿಂದ ಹತ್ತಿರದಲ್ಲಿರುವ ಎರಡು ನಗರಗಳು ಸುರೌಲ್ ಮತ್ತು ಹಿಟಂಗ್.

ಅರುಣಾಚಲ ಪ್ರದೇಶದಲ್ಲಿ 6.1ರಷ್ಟು ತೀವ್ರತೆಯ ಭೂಕಂಪ ಅರುಣಾಚಲ ಪ್ರದೇಶದಲ್ಲಿ 6.1ರಷ್ಟು ತೀವ್ರತೆಯ ಭೂಕಂಪ

ಆಸ್ಟ್ರೇಲಿಯಾಕ್ಕಾಗಲಿ ಮತ್ತು ಅಮೆರಿಕಾಕ್ಕಾಗಲಿ ಸುನಾಮಿಯಿಂದ ಯಾವುದೇ ಆತಂಕವಿಲ್ಲ.

English summary
7.7 magnitude earthquake strikes Papua New Guinea, with tsunami alert issued.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X