ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 22 ಮಂದಿ ಸಾವು

|
Google Oneindia Kannada News

ಶಿಜಿಯಾಜುವಾಂಗ್(ಚೀನಾ), ನವೆಂಬರ್ 28: ಉತ್ತರ ಚೀನಾದ ಹೆಬೀ ಪ್ರಾಂತ್ಯದ ಶಿಜಿಯಾಜುವಾಂಗ್ ಎಂಬಲ್ಲಿ ನಡೆದ ಸ್ಫೋಟವೊಂದರಲ್ಲಿ 22 ಕ್ಕೂ ಹೆಚ್ಚು ಜನ ಮೃತರಾಗಿದ್ದಾರೆ. ಬುಧವಾರ ಬೆಳಿಗ್ಗೆ ಇಲ್ಲಿ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ 22 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ನಾಲ್ವರನ್ನು ದಹಿಸಿದ ಬೆಂಕಿ: ದೆಹಲಿಯ ಫ್ಯಾಕ್ಟರಿಯಲ್ಲಿ ದುರಂತನಾಲ್ವರನ್ನು ದಹಿಸಿದ ಬೆಂಕಿ: ದೆಹಲಿಯ ಫ್ಯಾಕ್ಟರಿಯಲ್ಲಿ ದುರಂತ

ಘಟನೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ಬೆಂಕಿ ಅವಘಡ: ದೇವರ ದರ್ಶನಕ್ಕೆ ಹೋಗಿ ಜೀವ ಉಳಿಸಿಕೊಂಡಬೆಂಕಿ ಅವಘಡ: ದೇವರ ದರ್ಶನಕ್ಕೆ ಹೋಗಿ ಜೀವ ಉಳಿಸಿಕೊಂಡ

ಕಳೆದ ತಿಂಗಳಷ್ಟೇ ಚೀನಾದ ಜಿಲಿನ್ ಎಂಬಲ್ಲಿ ಯಂತ್ರಗಳ ಕಾರ್ಖಾನೆಯೊಂದರಲ್ಲಿ ನಡೆದ ಸ್ಫೋಟದಲ್ಲಿ ಇಬ್ಬರು ಮೃತರಾಗಿ, 24 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

Many died after a blast in chenical plant in China

ಈ ಘಟನೆಯಲ್ಲಿ ಕಾರ್ಖಾನೆಯ ಬಳಿ ಇದ್ದ 41 ಕ್ಕೂ ಹೆಚ್ಚು ಮನೆಗಳು ನಾಶವಾಗಿದ್ದವು.

4 ನಾಯಿಮರಿಗಳ ಸಜೀವ ದಹನ, ಅಸಹಾಯಕವಾಗಿ ಕಣ್ಣೀರಿಟ್ಟ ತಾಯಿ ನಾಯಿ4 ನಾಯಿಮರಿಗಳ ಸಜೀವ ದಹನ, ಅಸಹಾಯಕವಾಗಿ ಕಣ್ಣೀರಿಟ್ಟ ತಾಯಿ ನಾಯಿ

ಕಳೆದ ವಾರ ದೆಹಲಿಯ ಕರೋಲ್ ಬಾಗ್ ಸಮೀಪ ಫ್ಯಾಕ್ಟರಿಯೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ನಾಲ್ವರು ಮೃತಪಟ್ಟದ್ದರು. ಬಟ್ಟೆ ಒಗೆಯುವ ದ್ರಾವಕ ನೆಲದ ಮೇಲೆ ಚೆಲ್ಲಿದ ಪರಿಣಾಮ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿತ್ತು.

English summary
A blast near a chemical plant in Zhangjiakou, north China's Hebei Province, has killed 22 and injured 22 in early Wednesday morning,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X