ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಫ್ಲೊರಿಡಾದಲ್ಲಿ ಶೂಟೌಟ್: ಐವರು ಬಲಿ

|
Google Oneindia Kannada News

ಫ್ಲೋರಿಡಾ, ಜನವರಿ 24: ಅಮೆರಿಕದ ಫ್ಲೋರಿಡಾದ ಬ್ಯಾಂಕ್ ವೊಂದರಲ್ಲಿ ನಡೆದ ಶೂಟೌಟ್ ನಲ್ಲಿ ಐವರು ಬಲಿಯಾಗಿದ್ದಾರೆಂದು ವರದಿಗಳು ತಿಳಿಸಿವೆ.

21 ವರ್ಷ ವಯಸ್ಸಿನ ಝೆಪೆನ್ ಕ್ಸಾವರ್ ಎಂಬಾತನನ್ನು ಶಂಕಿತ ಎಂದು ಬಂಧಿಸಲಾಗಿದ್ದು, ಈತ ಫ್ಲೋರಿಡಾ ನಗರದ ಸೆಬ್ರಿಂಗ್ಸ್ ನ ಸನ್ ಟ್ರಸ್ಟ್ ಬ್ಯಾಂಕ್ ಬಳಿ ಬಂದು ಶೂಟೌಟ್ ನಡೆಸಿದ್ದಾನೆ ಎನ್ನಲಾಗಿದೆ.

ಕ್ಯಾಲಿಫೋರ್ನಿಯಾದಲ್ಲಿ ಬಂದೂಕುಧಾರಿಯಿಂದ ಗುಂಡಿನ ದಾಳಿ : ಮೂವರ ಹತ್ಯೆಕ್ಯಾಲಿಫೋರ್ನಿಯಾದಲ್ಲಿ ಬಂದೂಕುಧಾರಿಯಿಂದ ಗುಂಡಿನ ದಾಳಿ : ಮೂವರ ಹತ್ಯೆ

Many dead after a gunman opens fire in Florida bank, America

ಘಟನೆಯ ನಂತರ ತಾನು ಬ್ಯಾಕ್ ಬಳಿ ಶೂಟೌಟ್ ನಡೆಸಿ, ಐವರನ್ನು ಕೊಂದಿರುವುದಾಗ ಕ್ಸಾವರ್ ಸ್ವತಃ ಪೊಲೀಸರಿಗೆ ಫೋನ್ ಮಾಡಿ ತಿಳಿಸಿದ್ದಾನೆ.

ವರ್ಷಾರಂಭದಲ್ಲಿ ಅಂದರೆ ಜನವರಿ 5 ರಂದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದ್ದ ಶೂಟೌಟ್ ನಲ್ಲಿ ಮೂವರು ಹತರಾಗಿದ್ದರು.

ಅಮೆರಿಕದಲ್ಲಿ ಮತ್ತೆ ಶೂಟೌಟ್: ಶಂಕಿತ ಶೂಟರ್ ಸಾವುಅಮೆರಿಕದಲ್ಲಿ ಮತ್ತೆ ಶೂಟೌಟ್: ಶಂಕಿತ ಶೂಟರ್ ಸಾವು

ಅದಕ್ಕೂ ಮುನ್ನ ಡಿಸೆಂಬರ್ 20 ರಂದು ಅಮೆರಿಕದ ಟಲ್ಸಾದ ವಾಲ್ ಗ್ರೀನ್ಸ್ ನಲ್ಲಿ ನಡೆದ ಶೂಟೌಟ್ ನಲ್ಲಿ ಶೂಟರ್ ೃತನಾದ ಘಟನೆ ನಡೆದಿತ್ತು.

ನವೆಂಬರ್ 8 ರಂದು ಕ್ಯಾಲಿಫೋರ್ನಿಯಾದ ಥೌಸಂಡ್ ಓಕ್ಸ್ ನಗರದ ಮ್ಯೂಸಿಕ್ ಬಾರೊಂದರಲ್ಲಿ ವ್ಯಕ್ತಿಯೊಬ್ಬ ನಡೆಸಿದ ಭೀಕರ ಗುಂಡಿನ ದಾಳಿಯಲ್ಲಿ 13 ಜನರು ಸಾವಿಗೀಡಾಗಿದ್ದರು.

ಅಮೆರಿಕದ ಮನೆಯಲ್ಲಿ ಗುಂಡಿನ ದಾಳಿ: ಮೂವರ ಸಾವು, ಇಬ್ಬರ ಸ್ಥಿತಿ ಗಂಭೀರಅಮೆರಿಕದ ಮನೆಯಲ್ಲಿ ಗುಂಡಿನ ದಾಳಿ: ಮೂವರ ಸಾವು, ಇಬ್ಬರ ಸ್ಥಿತಿ ಗಂಭೀರ

2018 ರ ಫೆಬ್ರವರಿ 15 ರಂದು ಅಮೆರಿಕದ ಫ್ಲೋರಿಡಾದ ಪಾರ್ಕ್ ಲ್ಯಾಂಡ್ ನಲ್ಲಿರುವ ಪ್ರೌಢಶಾಲೆಯೊಂದರಲ್ಲಿ ನಡೆದ ಶೂಟೌಟ್ ನಲ್ಲಿ 17 ಮಂದಿ ಸಾವಿಗೀಡಾಗಿದ್ದರು.

English summary
At least five people were killed on Wednesday in a shooting inside a bank in a small central Florida town, and the suspect is in custody, authorities said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X