ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಹೋರ್‌ ಮೃಗಾಲಯದ ಸಿಬ್ಬಂದಿ ಹಾಗೂ ಪ್ರಾಣಿಗಳಿಗೆ ಕೊರೊನಾ ಪರೀಕ್ಷೆ

|
Google Oneindia Kannada News

ಲಾಹೋರ್, ಜೂನ್ 1: ಲಾಹೋರ್‌ನ ಮೃಗಾಲಯದ ಸಿಬ್ಬಂದಿ ಹಾಗೂ ಪ್ರಾಣಿಗಳಿಗೆ ಕೊರೊನಾ ಪರೀಕ್ಷೆ ನಡೆಸಲಾಯಿತು.

ಲಾಹೋರ್ ಮೃಗಾಲಯದ ನಿರ್ದೇಶಕ ಚೌದರಿ ಆಫ್ತಾಕ್ ಅಲಿ ಹೇಳುವ ಪ್ರಕಾರ ಪ್ರಾಣಿಗಳು ಹಾಗೂ ಪಕ್ಷಿಗಳು ಕೊರೊನಾ ವೈರಸ್‌ನಿಂದ ಮುಕ್ತವಾಗಿವೆ.

ಮನುಷ್ಯರಿಂದ ಪ್ರಾಣಿಗಳಿಗೂ ಹಬ್ಬುತ್ತಿದೆಯಾ ಡೆಡ್ಲಿ ಕೊರೊನಾ ವೈರಸ್?ಮನುಷ್ಯರಿಂದ ಪ್ರಾಣಿಗಳಿಗೂ ಹಬ್ಬುತ್ತಿದೆಯಾ ಡೆಡ್ಲಿ ಕೊರೊನಾ ವೈರಸ್?

ಇಲ್ಲಿರುವ ಸಿಬ್ಬಂದಿ ಹಾಗೂ ಪ್ರಾಣಿಗಳಿಗೆ ಕೊರೊನಾ ವೈರಸ್ ಪರೀಕ್ಷೆ ಮಾಡಿಸಲಾಗಿತ್ತು. ಆದರೆ ಎಲ್ಲರಿಗೂ ನೆಗೆಟಿವ್ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

Lahore Zoo Staff Animals Tested For COVID-19

ನ್ಯೂಯಾರ್ಕ್‌ನಲ್ಲಿ ಝೂವನ್ನು ನೋಡಿಕೊಳ್ಳುವ ಸಿಬ್ಬಂದಿಯಿಂದ ಹುಲಿಯೊಂದರಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದ್ದ ಪರಿಣಾಮ ಮೃಗಾಲಯದ ಎಲ್ಲಾ ಪ್ರಾಣಿ, ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಲಾಯಿತು.

ಲಾಹೋರ್ ಝೂನಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಝೂ ಭದ್ರವಾಗಿದೆ. ಪಂಜಾಬ್ ಆರೋಗ್ಯ ಇಲಾಖೆ ವತಿಯಿಂದ ಎಲ್ಲರಿಗೂ ಕೊರೊನಾ ವೈರಸ್ ಪರೀಕ್ಷೆಯನ್ನು ನಡೆಸಲಾಯಿತು.

ಕೊರೊನಾ ಭಯದಿಂದ ಜೀವಂತ ಪ್ರಾಣಿಗಳ ಮಾರುಕಟ್ಟೆ ಮುಚ್ಚೋದು ಬೇಡ: WHOಕೊರೊನಾ ಭಯದಿಂದ ಜೀವಂತ ಪ್ರಾಣಿಗಳ ಮಾರುಕಟ್ಟೆ ಮುಚ್ಚೋದು ಬೇಡ: WHO

ಇನ್ನು ಝೂನಲ್ಲಿರುವ ಪ್ರಾಣಿಗಳಿಗೆ ಯೂನಿವರ್ಸಿಟಿ ಆಂಡ್ ವೆಟರ್ನರಿ ಸೈನ್ಸಸ್ ಅವರು ಪರೀಕ್ಷೆ ನಡೆಸಿದರು. ಝೂ ಕೀಪರ್‌ಗಳಿಗೂ ಯಾವುದೇ ಸೋಂಕು ಇಲ್ಲ ಎಂದು ವರದಿಯಿಂದ ತಿಳಿದುಬಂದಿದೆ. ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

English summary
Lahore Zoo Director Chaudhry Shafqat Ali said that the animals and birds were free from COVID-19 at one of the worlds oldest such facilities, adding that coronavirus tests of staff and screening of animals were conducted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X