ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುತೂಹಲ ಕೆರಳಿಸಿದ ಕಿಮ್ ಜಾಂಗ್ ಉನ್ ಚೀನಾ ಭೇಟಿ

|
Google Oneindia Kannada News

ಶಾಂಗೈ, ಮಾರ್ಚ್ 28: ಉತ್ತರ ಕೋರಿಯಾ ನಾಯಕ ಕಿಮ್ ಜಾಂಗ್ ಉನ್ ತಮ್ಮ ಮೊಟ್ಟ ಮೊದಲ ವಿದೇಶಿ ಪ್ರಯಾಣ ಮಾಡಿದ್ದಾರೆ! ಉತ್ತರ ಕೋರಿಯಾದ ಸರ್ವಾಧಿಕಾರಿಯಾಗಿ ಆಡಳಿತ ಮಾಡಲು ಶುರುಮಾಡಿದಾಗಿನಿಂದ ಯಾವುದೇ ದೇಶದೊಂದಿಗೂ ಉತ್ತಮ ಬಾಂಧವ್ಯ ಹೊಂದಲು ಮುಂದಾಗದ ಉನ್, ಇದೀಗ ಚೀನಾಕ್ಕೆ ಭೇಟಿ ನೀಡಿದ್ದು ಕುತೂಹಲ ಕೆರಳಿಸಿದೆ.

ಚೀನಾ ಅಧ್ಯಕ್ಷ ಗ್ಸೈ ಜಿನ್ಪಿಂಗ್ ಮತ್ತು ಉನ್ ನಡುವೆ ಮಹತ್ವದ ಮಾತುಕತೆ ನದೆದಿದೆ ಎಂದು ಗ್ಸನುಹಾ ಎಂಬ ಪತ್ರಿಕೆ ವರದಿ ಮಾಡಿದೆ.

ಮೇ ತಿಂಗಳಲ್ಲಿ ಡೊನಾಲ್ಡ್ ಟ್ರಂಪ್- ಕಿಮ್ ಜಾಂಗ್ ಉನ್ ಭೇಟಿ!ಮೇ ತಿಂಗಳಲ್ಲಿ ಡೊನಾಲ್ಡ್ ಟ್ರಂಪ್- ಕಿಮ್ ಜಾಂಗ್ ಉನ್ ಭೇಟಿ!

ಉತ್ತರ ಕೋರಿಯಾಕ್ಕೆ ಬರುವಂತೆ ಉನ್ ನೀಡಿದ ಆಮಂತ್ರಣವನ್ನು ಜಿನ್ಪಿಂಗ್ ಸ್ವೀಕರಿದ್ದು, ಅವರೂ ಉತ್ತರ ಕೋರಿಯಾಕ್ಕೆ ಭೇಟಿ ನೀಡಲಿದ್ದಾರೆ. ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಲು ಸಿದ್ಧ ಎಂದು ಉನ್ ಹೇಳಿಕೆ ನೀಡಿದ್ದು ಮತ್ತು ಟ್ರಂಪ್ ಸಹ ಇದಕ್ಕೆ ಒಪ್ಪಿಗೆ ಸೂಚಿಸಿದ ನಂತರ ನಡೆದ ಚೀನಾ ಭೇಟಿಯ ಬೆಳವಣಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುತೂಹಲ ಸೃಷ್ಟಿಸಿದೆ.

English summary
North Korean leader Kim Jong Un made his first foreign visit. He visited China and met president Xi Jinping in Beijing
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X