ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ಜಪಾನ್, ಅಮೆರಿಕ, ಇಂಡಿಯಾ ಸ್ನೇಹಕೂಟಕ್ಕೆ 'ಜೈ'ಹೋ ಎಂದ ಮೋದಿ

|
Google Oneindia Kannada News

Recommended Video

ಸ್ನೇಹಕೂಟಕ್ಕೆ 'ಜೈ'ಹೋ ಎಂದ ಮೋದಿ | Oneindia Kannada

ಬ್ಯುನೋಸ್ ಏರಿಸ್(ಅರ್ಜೆಂಟೀನಾ), ಡಿಸೆಂಬರ್ 01: ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡುವ ಸಲುವಾಗಿ ಸೃಷ್ಟಿಯಾದ ಜಪಾನ, ಅಮೆರಿಕ ಮತ್ತು ಭಾರತದ ಮೊದಲ ಸ್ನೇಹಕೂಟಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು 'ಜೈ' ಎಂದು ನಾಮಕರಣ ಮಾಡಿದ್ದಾರೆ.

ಚೀನಾ ಅಧ್ಯಕ್ಷರ ಜತೆಗೆ ಮೋದಿ ಮತ್ತೊಂದು ಭೇಟಿ; ಭಯೋತ್ಪಾದನೆಗೆ ಚಾಟಿಚೀನಾ ಅಧ್ಯಕ್ಷರ ಜತೆಗೆ ಮೋದಿ ಮತ್ತೊಂದು ಭೇಟಿ; ಭಯೋತ್ಪಾದನೆಗೆ ಚಾಟಿ

ಜಪಾನ್, ಅಮೆರಿಕ ಮತ್ತು ಇಂಡಿಯಾ ಈ ಮೂರು ದೇಶಗಳ ಹೆಸರಿನ ಮೊದಲ ಅಕ್ಷರವನ್ನು ಸೇರಿಸಿ ರಚಿಸಿದ ಈ ಪದಕ್ಕೆ 'ಜಯವಾಗಲಿ' ಎಂಬ ಅರ್ಥವೂ ಇರುವುದರಿಂದ ಈ ಪದ ಹೆಚ್ಚು ಅರ್ಥಪೂರ್ಣವೆನ್ನಿಸಿದೆ.

ಮೋದಿ-ರಾಜಕುಮಾರ ಭೇಟಿ: ಭಾರತದಲ್ಲಿ ಸೌದಿ ಹೂಡಿಕೆ ಹೆಚ್ಚಳ ನಿರೀಕ್ಷೆಮೋದಿ-ರಾಜಕುಮಾರ ಭೇಟಿ: ಭಾರತದಲ್ಲಿ ಸೌದಿ ಹೂಡಿಕೆ ಹೆಚ್ಚಳ ನಿರೀಕ್ಷೆ

ಅರ್ಜೆಂಟೀನಾದಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿ ಮೊಟ್ಟ ಮೊದಲ ಬಾರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಅವರ ನಡುವೆ ತ್ರಿಪಕ್ಷೀಯ ಭೇಟಿ ಏರ್ಪಟ್ಟಿತ್ತು.

ಪಾಕ್ ಆಡಳಿತದಲ್ಲಿರುವ ಹಿಂದೂಗಳ ಶ್ರದ್ಧಾ ಕೇಂದ್ರಕ್ಕೂ ಪ್ರವೇಶ: ಮುಫ್ತಿ ಸ್ವಾಗತಪಾಕ್ ಆಡಳಿತದಲ್ಲಿರುವ ಹಿಂದೂಗಳ ಶ್ರದ್ಧಾ ಕೇಂದ್ರಕ್ಕೂ ಪ್ರವೇಶ: ಮುಫ್ತಿ ಸ್ವಾಗತ

JAI: Pm Modi term for Japan-America-India-partnership

"ಜೈ ಎಂದರೆ ಜಯ ಎಂದರ್ಥ. ನಾವು ಮೂರು ದೇಶಗಳೂ ಸೇರಿ ಹೊಸ ಗೆಲುವಿಗೆ ಈ ಮೂಲಕ ಮುನ್ನುಡಿ ಹಾಡುತ್ತೇವೆ. 'ಜೈ' ಮೂಲಕ ನಾವು ಜಾಗತಿಕ ಶಾಂತಿ ಮತ್ತು ಸಮೃದ್ಧಿಗೆ ನಾಂದಿ ಹಾಡುತ್ತೇವೆ" ಎಂದು ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

English summary
Prime Minister Naredra Modi has coined an interesting term "JAI" for the newly formed Japan-America-India(JAI) partnership to promote peace and stability in the Indo-Pacific region,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X