• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಾಕ್ಸನ್ ವೈಲ್ಡ್ ಮೀಡಿಯಾ ಸಿನಿಮೋತ್ಸವ ಪ್ರಶಸ್ತಿ ಪ್ರಕಟ

|

ನ್ಯೂಯಾರ್ಕ್, ಅಕ್ಟೋಬರ್ 2: ಜಾಕ್ಸನ್ ಹೋಲ್ ವೈಲ್ಡ್‌ಲೈಫ್ ಚಿತ್ರೋತ್ಸವವು 2020ನೇ ಸಾಲಿನ ಸಿನಿಮೋತ್ಸವ ಮಾಧ್ಯಮ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಎರಡು ವರ್ಷಕ್ಕೊಮ್ಮೆ ನಡೆಯುತ್ತಿದ್ದ ಸಿನಿಮೋತ್ಸವ ಸ್ಪರ್ಧೆ ಇದೇ ಮೊದಲ ಬಾರಿಗೆ ವಾರ್ಷಿಕ ಉತ್ಸವವಾಗಿ ಬದಲಾಗಿದೆ. ಈ ಬಾರಿ 30 ವಿವಿಧ ದೇಶಗಳಿಂದ 30 ಪ್ರಶಸ್ತಿಗಳಿಗೆ 620ಕ್ಕೂ ಅಧಿಕ ಪ್ರವೇಶಗಳು ಬಂದಿದ್ದವು.

1991ರಲ್ಲಿ ಆರಂಭವಾದ ಜಾಕ್ಸನ್ ವೈಲ್ಡ್ ಮೀಡಿಯಾ ಇತಿಹಾಸದಲ್ಲೇ ಮೊದಲ ಬಾರಿಗೆ ಅ. 1ರಂದು ನಡೆದ ಅಂತರ್ಜಾಲ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಘೋಷಿಸಿತು. ಸೆ. 28 ರಿಂದ ಅ. 1ರವರೆಗೂ ಜಾಕ್ಸನ್ ವೈಲ್ಡ್ ವರ್ಚುವಲ್ ಸಮಾವೇಶ ನಡೆದಿತ್ತು.

ಪ್ರಸಕ್ತ ಸಾಲಿನ ಗ್ರ್ಯಾಂಡ್ ಟೆಟನ್ ಪ್ರಶಸ್ತಿ ದಕ್ಷಿಣ ಆಫ್ರಿಕಾದ 'ಮೈ ಅಕ್ಟೋಪಸ್ ಟೀಚರ್‌' ಚಿತ್ರಕ್ಕೆ ಒಲಿದಿದೆ. ಬೆಸ್ಟ್ ಎನಿಮಲ್ ಬಿಹೇವಿಯರಲ್ ಫಿಲಂ ವಿಭಾಗದಲ್ಲಿ 'ದಿ ಅಕ್ಟೋಪಸ್ ಇನ್ ಮೈ ಹೌಸ್' ಚಿತ್ರ ಪ್ರಶಸ್ತಿ ಗಳಿಸಿದೆ. 'ಪ್ಯೂಮಾಸ್- ಲೆಜೆಂಡ್ಸ್ ಆಫ್ ದಿ ಐಸ್ ಮೌಂಟೇನ್ಸ್ ಮತ್ತು 'ದಿ ಎಲಿಫೆಂಟ್ ಕ್ವೀನ್' ಸ್ಪರ್ಧೆಯಲ್ಲಿದ್ದವು. ಮುಂದೆ ಓದಿ.

ಚೇಸಿಂಗ್ ಘೋಸ್ಟ್ಸ್

ಚೇಸಿಂಗ್ ಘೋಸ್ಟ್ಸ್

ಬೆಸ್ಟ್ ಎನಿಮಲ್ ಬಿಹೇವಿಯರಲ್ ಕಿರುಚಿತ್ರ ಪ್ರಶಸ್ತಿಯನ್ನು 'ದಿ ಕಿಲ್ಲರ್ ಫಂಗಸ್ ಟರ್ನ್ಸ್ ಫ್ಲೈಸ್ ಇಂಟು ಜೊಂಬೀಸ್' ಚಿತ್ರ ಗೆದ್ದುಕೊಂಡಿದೆ. ಸುದೀರ್ಘ ಮಾದರಿಯ ಅತ್ಯುತ್ತಮ ಜೈವಿಕ ವ್ಯವಸ್ಥೆ ಸಿನಿಮಾ ವಿಭಾಗದಲ್ಲಿ 'ಓಕಾವಂಗೋ- ರಿವರ್ ಆಫ್ ಡ್ರೀಮ್ಸ್: ಡಿವೈನ್ ಜರ್ನಿ' ಜಯಗಳಿಸಿದೆ. ಕಿರುಚಿತ್ರ ವಿಭಾಗದಲ್ಲಿ 'ಚೇಸಿಂಗ್ ಘೋಸ್ಟ್ಸ್' ಪ್ರಶಸ್ತಿ ಗೆದ್ದಿದೆ.

ಅಕಾಶಿಂಗಾ: ದಿ ಬ್ರೇವ್ ಒನ್ಸ್

ಅಕಾಶಿಂಗಾ: ದಿ ಬ್ರೇವ್ ಒನ್ಸ್

ಬೆಸ್ಟ್ ಅರ್ಥ್ ಆಂಡ್ ಸ್ಕೈ ಸಿನಿಮಾ ಪ್ರಶಸ್ತಿ 'ದಿ ಎಡ್ಜ್ ಆಫ್ ಆಲ್ ವಿ ನೌ' ಪಾಲಾಗಿದೆ. ಬೆಸ್ಟ್ ಕನ್ಸರ್ವೇಷನ್ ಫಿಲಂ (ಲಾಂಗ್ ಫಾರ್ಮ್)- 'ರೀಫ್ ರೆಸ್ಕ್ಯೂ', ಬೆಸ್ಟ್ ಕನ್ಸರ್ವೇಷನ್ ಫಿಲಂ (ಶಾರ್ಟ್ ಫಾರ್ಮ್) 'ಅಕಾಶಿಂಗಾ: ದಿ ಬ್ರೇವ್ ಒನ್ಸ್' ಚಿತ್ರಕ್ಕೆ ಸಿಕ್ಕಿದೆ.

ಪ್ರಶಸ್ತಿಗಳ ಪಟ್ಟಿ

ಪ್ರಶಸ್ತಿಗಳ ಪಟ್ಟಿ

* ಬೆಸ್ಟ್ ಪೀಪಲ್ ಆಂಡ್ ನೇಚರ್ ಫಿಲಂ (ಲಾಂಗ್ ಫಾರ್ಮ್)- 'ಮೈ ಅಕ್ಟೋಪಸ್ ಟೀಚರ್'

* ಬೆಸ್ಟ್ ಪೀಪಲ್ ಆಂಡ್ ನೇಚರ್ ಫಿಲಂ (ಶಾರ್ಟ್ ಫಾರ್ಮ್)- 'ಅಕಾಶಿಂಗಾ: ದಿ ಬ್ರೇವ್ ಒನ್ಸ್'

* ಬೆಸ್ಟ್ ಚೇಂಜಿಂಗ್ ಪ್ಲಾನೆಟ್ ಫಿಲಂ (ಲಾಂಗ್ ಫಾರ್ಮ್)- 'ಆನ್ ಥಿನ್ ಐಸ್'

* ಬೆಸ್ಟ್ ಚೇಂಜಿಂಗ್ ಪ್ಲಾನೆಟ್ ಫಿಲಂ (ಶಾರ್ಟ್ ಫಾರ್ಮ್) - 'ಮರ್ಮೇಡ್ಸ್ ಅಗೈಂಸ್ಟ್ ಪ್ಲಾಸ್ಟಿಕ್'

* ಬೆಸ್ಟ್ ಸೈನ್ಸ್ ಇನ್ ನೇಚರ್ ಫಿಲಂ (ಲಾಂಗ್ ಫಾರ್ಮ್)- 'ಮೈ ಅಕ್ಟೋಪಸ್ ಟೀಚರ್'

* ಬೆಸ್ಟ್ ಸೈನ್ಸ್ ಇನ್ ನೇಚರ್ ಫಿಲಂ (ಶಾರ್ಟ್ ಫಾರ್ಮ್)- ಚೇಸಿಂಗ್ ಘೋಸ್ಟ್

* ಬೆಸ್ಟ್ ಇಂಪ್ಯಾಕ್ಟ್ ಕ್ಯಾಂಪೈನ್- ಸೀ ಆಫ್ ಶಾಡೋಸ್

* ಬೆಸ್ಟ್ ನಾನ್ ಬ್ರಾಡ್‌ಕಾಸ್ಟ್ ಫಿಲಂ - ಎಂಟಾಂಗ್ಲಡ್

* ಬೆಸ್ಟ್ ಲಿಮಿಟೆಡ್ ಸೀರೀಸ್ (ಲಾಂಗ್ ಫಾರ್ಮ್) -ಎಚ್‌2ಒ ದಿ ಮಾಲೆಕ್ಯೂಲ್ ದಟ್ ಮೇಡ್ ಅಸ್

* ಬೆಸ್ಟ್ ಲಿಮಿಟೆಡ್ ಸೀರೀಸ್ (ಶಾರ್ಟ್ ಫಾರ್ಮ್) - ಲಾಸ್ಟ್ ಕಾಲ್ ಫಾರ್ ದಿ ಬಾಯೋ

ಇತರೆ ಸಿನಿಮಾಗಳು

ಇತರೆ ಸಿನಿಮಾಗಳು

ವೈಲ್ಡ್ ಕ್ಯೂಬಾ: ಎ ಕೆರಿಬಿಯನ್ ಜರ್ನಿ, ಆಫ್ರಿಕನ್ ಪಾರ್ಕ್ಸ್: ಪ್ರೊಟೆಕ್ಟೆಡ್ ಏರಿಯಾ ಮ್ಯಾನೇಜ್ಮೆಂಟ್, ಎಕೋಸ್ಫೇರ್: ಕೆನ್ಯಾ, ಫ್ಲೈಯಿಂಗ್ ಎಲಿಫೆಂಟ್ಸ್- ಎ ಮದರ್ಸ್ ಹೋಪ್, ಸೆವೆಲ್ ವರ್ಲ್ಡ್ಸ್ ಒನ್ ಪ್ಲಾನೆಟ್: ಆಸ್ಟ್ರೇಲಿಯಾ, ಗ್ರೇಟ್ ಗ್ರೀನ್ ವಾಲ್, ಪೆಂಗ್ ಯು ಸಾಯ್, ಕೊರೊನಾ- ದಿ ಪ್ಯಾಂಡೆಮಿಕ್ ಆಂಡ್ ದಿ ಪ್ಯಾಂಗೊಲಿನ್, ದಿ ಟೈಗರ್ ಮಾಫಿಯಾ ಮುಂತಾದ ಚಿತ್ರಗಳು ವಿವಿದ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದಿವೆ.

English summary
Jackson Wild Media has announced the awards of its 2020 film festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X