ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

51 ಮಕ್ಕಳಿದ್ದ ಬಸ್ಸನ್ನು ಹೈಜಾಕ್ ಮಾಡಿ, ಬೆಂಕಿ ಹಚ್ಚಿದ ಡ್ರೈವರ್

|
Google Oneindia Kannada News

ರೋಮ್, ಮಾರ್ಚ್ 21: 51 ಮಕ್ಕಳಿದ್ದ ಶಾಲಾ ವಾಹನವನ್ನು ಆ ಬಸ್ಸಿನ ಚಾಲಕನೇ ಅಪಹರಿಸಿ, ಅದಕ್ಕೆ ಬೆಂಕಿ ಹಚ್ಚಿದ ದಾರುಣ ಘಟನೆ ಇಟಲಿಯ ರೋಮ್ ಬಳಿಯ ಮಿಲಾನ್ ಎಂಬಲ್ಲಿ ನಡೆದಿದೆ.

ಕೆಲವು ಮಕ್ಕಳು ಕಷ್ಟಪಟ್ಟು ಬಸ್ಸಿನ ಕಿಟಕಿಯಿಂದ ಹಾರಿ ಬಚಾವಾಗಿದ್ದರೆ, ಮತ್ತೆ ಕೆಲವರು ಉಸಿರಾಟದ ಸಮಸ್ಯೆಯಿಂದ ಮೂರ್ಛೆ ಹೋಗಿದ್ದರು. ಆದರೆ ಅದೃಷ್ಟವಶಾತ್ ಎಲ್ಲ ಮಕ್ಕಳೂ ಪ್ರಾಣಾಮಾಯದಿಂದ ಪಾರಾಗಿದ್ದು, ಸುರಕ್ಷಿತವಾಗಿದ್ದಾರೆ.

ಬೆಳಗಾವಿ: ಶಾಲಾ ಬಸ್-ಬೈಕ್ ನಡುವೆ ಡಿಕ್ಕಿ 4 ಸಾವು ಬೆಳಗಾವಿ: ಶಾಲಾ ಬಸ್-ಬೈಕ್ ನಡುವೆ ಡಿಕ್ಕಿ 4 ಸಾವು

ಬಸ್ಸಿಗೆ ಬೆಂಕಿ ಹಚ್ಚಿದ ನಂತರ ಯಾರೂ ಬದುಕುವುದಕ್ಕೆ ಸಾಧ್ಯವೇ ಇಲ್ಲ ಎಂದು ಚಾಲಕ ಜೋರಾಗಿ ಕೂಗುತ್ತಿದ್ದ ದೃಶ್ಯವನ್ನೂ ಪ್ರತ್ಯಕಗಷಸದರ್ಶಿಗಳು ನೋಡಿದ್ದಾರೆ. ಕೂಡಲೇ ಮಕ್ಕಳ ರಕ್ಷಣೆಗೆ ಮುಂದಾಗಿದ್ದಾರೆ.

Italy: A driver hijacks School bus with 51 children, sets it on fire

ಇಟಲಿಯ ವಲಸೆ ನಿಯಮದ ಬಗ್ಗೆ ಬೇಸರವಿದ್ದ ಕಾರಣಕ್ಕೆ ಆತ ಮಕ್ಕಳನ್ನು ಕೊಲ್ಲುವ ಮೂಲಕ ತನ್ನ ಆಕ್ರೋಶವನ್ನು ಹೊರಹಾಕಲು ಯತ್ನಿಸಿದ್ದಾನೆ ಎಂದು ಶಂಕಿಸಲಾಗಿದೆ.

ಆಂಬ್ಯುಲೆನ್ಸ್, ಶಾಲಾ ವಾಹನಗಳಲ್ಲಿ ಹೆಚ್ಚಾದ ಕುಡುಕ ಚಾಲಕರ ಸಂಖ್ಯೆ!ಆಂಬ್ಯುಲೆನ್ಸ್, ಶಾಲಾ ವಾಹನಗಳಲ್ಲಿ ಹೆಚ್ಚಾದ ಕುಡುಕ ಚಾಲಕರ ಸಂಖ್ಯೆ!

ಘಟನೆಯ ನಂತರ ಇಟಲಿಯ ಸೆನೆಗಲ್ ನವನಾದ 47 ವರ್ಷ ವಯಸ್ಸಿನ ಆರೋಪಿಯನ್ನು ಬಂಧಿಸಲಾಗಿದೆ. ಇದು ಭಯೋತ್ಪಾದಕ ಕೃತ್ಯವೇ ಎಂಬ ಬಗ್ಗೆಯೂ ವಿಚಾರಣೆ ನಡೆಸಲಾಗುತ್ತಿದೆ.

English summary
A bus carrying 51 schoolchildren has allegedly been hijacked by its driver and set alight near Milan in Italy. Fortunately all children are safe,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X