ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೇಲ್ ಕಂಡು ಹಿಡಿದ ಹೊಸ ಕೊರೊನಾ ವೈರಸ್ ಟೆಸ್ಟ್‌ ಕಿಟ್ ವಿಶೇಷವೇನು?

|
Google Oneindia Kannada News

ಇಸ್ರೇಲ್, ಮಾರ್ಚ್ 22: ಒಂದೇ ಬಾರಿಗೆ 12ಕ್ಕೂ ಕೊರೊನಾ ವೈರಸ್ ಸೋಂಕಿತರನ್ನು ತಪಾಸಣೆ ಮಾಡುವ ಕಿಟ್ ಒಂದನ್ನು ಇಸ್ರೇಲ್ ವಿದ್ಯಾರ್ಥಿಗಳು ಕಂಡು ಹಿಡಿದಿದ್ದಾರೆ.

ಇಸ್ರೇಲ್‌ನಲ್ಲಿ ಈ ಪ್ರಯೋಗವನ್ನು ನಡೆಸಿದ್ದು ಯಶಸ್ಸನ್ನು ಕಂಡುಕೊಂಡಿದ್ದಾರೆ. ಇಸ್ರೇಲ್‌ನ ಟೆಕ್ನಿಯನ್ ಯೂನಿವರ್ಸಿಟಿ ಮತ್ತು ರಂಬನ್ ಹೆಲ್ತ್ ಕೇರ್ ಕ್ಯಾಂಪಸ್ ಈ ಹೊಸ ಪ್ರಯೋಗವನ್ನು ಮಾಡಿದೆ.

24 ಗಂಟೆಯಲ್ಲಿ 100ಕ್ಕೂ ಹೆಚ್ಚು ಜನರಿಗೆ ಕೊರೊನಾ ವೈರಸ್ ಪಕ್ಕಾ!24 ಗಂಟೆಯಲ್ಲಿ 100ಕ್ಕೂ ಹೆಚ್ಚು ಜನರಿಗೆ ಕೊರೊನಾ ವೈರಸ್ ಪಕ್ಕಾ!

ರೋಗದ ಗುಣಲಕ್ಷಣ ಹೊಂದಿರುವವರನ್ನು ಮಾತ್ರವಲ್ಲದೆ ಒಂದೇ ಬಾರಿಗೆ ಹನ್ನೆರೆಡು ರೀತಿಯ ತಪಾಸಣೆಯನ್ನೂ ಮಾಡಲಾಗುತ್ತದೆ.

Israel Team Has New Coronavirus Test Kit How It Will Help

ವಿಶ್ವವೇ ಭಯದಲ್ಲಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಈ ಪ್ರಯೋಗ ಮಾಡಿರುವುದು ನಿಜಕ್ಕೂ ಸಂತಸದ ಸಂಗತಿ ಈ ಸಂಶೋಧನೆ ಮುಂದಿನ ಮೂರ್ನಾಲ್ಕು ದಿನದ ಒಳಗೆ ಮುಗಿಯುತ್ತದೆ ಎಂದು ಪ್ರೊ. ಉರಿ ಸಿವನ್ ತಿಳಿಸಿದ್ದಾರೆ.

ಇಸ್ರೇಲ್‌ನಲ್ಲಿ ಈಗ ಸಾಮಾನ್ಯವಾದ ಪಿಸಿಆರ್ ಮೆಥೆಡ್‌ನಲ್ಲಿ ತಪಾಸಣೆ ಮಾಡಲಾಗುತ್ತಿದೆ. ಹೀಗೆ ದಿನಕ್ಕೆ 1200 ಮಂದಿಯನ್ನು ತಪಾಸಣೆ ಮಾಡಬಹುದಾಗಿದೆ.ಹಾಗೆಯೇ ಪ್ರತಿಯೊಬ್ಬರನ್ನು ಬೇರೆ ಬೇರೆಯಾಗಿ ಪರೀಕ್ಷೆ ಮಾಡಬೇಕಾಗುತ್ತದೆ. ಇದಕ್ಕೆ ಸಾಕಷ್ಟು ಗಂಟೆಗಳ ಸಮಯಾವಕಾಶವೂ ಬೇಕಾಗುತ್ತದೆ.

ನಾನು ಚೀನಾದವನಲ್ಲ, ಭಾರತೀಯ ಅಂದ್ರೂ ಯಹೂದಿಯನ್ನು ಬಿಡಲಿಲ್ಲನಾನು ಚೀನಾದವನಲ್ಲ, ಭಾರತೀಯ ಅಂದ್ರೂ ಯಹೂದಿಯನ್ನು ಬಿಡಲಿಲ್ಲ

ಈಗ ಈ ಮಲಿಕ್ಯೂಲರ್ ಟೆಸ್ಟ್ ಒಂದೇ ಸಲಕ್ಕೆ 32,64 ಮಂದಿಯ ರಕ್ತ ಅಥವಾ ಕಫದ ಸ್ಯಾಂಪಲ್‌ಗಳನ್ನು ಪಡೆಯಬಹುದಾಗಿದೆ. ಒಂದೊಮ್ಮೆ ಅದರಲ್ಲಿ ಒಬ್ಬರಿಗೆ ಕೊರೊನಾ ಬಂದಿರುವುದು ಪತ್ತೆಯಾದರೂ ಕೂಡ ಬೇರೆ ಬೇರೆಯಾಗಿ ಪರೀಕ್ಷೆ ಮಾಡಲಾಗುತ್ತದೆ.

English summary
A new and more efficient method to diagnose the coronavirus was successfully tested by Israeli researchers at Technion University and Ramban Health Care Campus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X