ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪಹರಣಕ್ಕೆ ಒಳಗಾಗಿದ್ದ ಭಾರತದ ಜುಡಿತ್ ಡಿಸೋಜಾ ತವರಿಗೆ

By Madhusoodhan
|
Google Oneindia Kannada News

ಕಾಬೂಲ್, ಜುಲೈ, 23: ಅಪಘಾನಿಸ್ತಾನದಲ್ಲಿ ಬಂದೂಕುದಾರಿಯಿಂದ ಅಪಹರಣಕ್ಕೆ ಒಳಗಾಗಿದ್ದ ಭಾರತೀಯ ಮಹಿಳೆ ಸುರಕ್ಷಿತವಾಗಿ ನವದೆಹಲಿಗೆ ಹಿಂದಿರುಗಲಿದ್ದಾರೆ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಕಾಬೂಲ್ ನ ಇಲ್ಲಿನ ಸ್ವಯಂ ಸೇವಾ ಸಂಸ್ಥೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೋಲ್ಕತಾ ಮೂಲದ ಭಾರತೀಯ ಮಹಿಳೆ ಜುಡಿತ್ ಡಿಸೋಜಾ(40) ಅವರನ್ನು ಜೂನ್ 9ರಂದು ಶಂಕಿತ ಉಗ್ರರು ಅಪಹರಿಸಿದ್ದರು.[ಕಾಬೂಲ್: ಭಾರತದ ಜುಡಿತ್ ಡಿಸೋಜಾ ಅಪಹರಣ]

india

ಆಕೆಯನ್ನು ಸುರಕ್ಷಿತವಾಗಿ ವಾಪಸ್‌ ತರಲು ಕ್ರಮ ಕೈಗೊಳ್ಳಬೇಕು' ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ಗೆ ಜುಡಿತ್ ತಂದೆ ಮನವಿ ಮಾಡಿದ್ದರು. ಜುಡಿತ್ ಡಿಸೋಜಾ ಅವರನ್ನು ರಕ್ಷಿಸಲಾಗಿದೆ ಎಂಬ ಮಾಹಿತಿ ನೀಡಲು ತುಂಬಾ ಸಂತೋಷವಾಗುತ್ತಿದೆ ಎಂದು ಸುಷ್ಮಾ ತಿಳಿಸಿದ್ದಾರೆ.[ಉಗ್ರರ ಅಟ್ಟಹಾಸ: ಕಾಬೂಲ್‌ನಲ್ಲಿ ಆತ್ಮಾಹುತಿ ಬಾಂಬ್ ದಾಳಿ]

ಅಪಘಾನಿಸ್ತಾನದ ಹಿರಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕಲ್ಲಿದ್ದ ವಿದೇಶಾಂಗ ಸಚಿವಾಲಯ ಯಾವ ಗೊಂದಲವಾದಂತೆ ಮಹಿಳೆಯನ್ನು ಬಿಡುಗಡೆ ಮಾಡಿ ದೇಶಕ್ಕೆ ಕರೆತರುತ್ತಿದೆ. ಆದರೆ ಯಾವ ಸಂಘಟನೆ ಈ ಕೆಲಸ ಮಾಡಿತ್ತು ಎಂಬ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

English summary
Judith D'soua, an aid worker in Afghanistan has been rescued. Judith was abducted in Afghanistan on June 9 this year by unidentified persons. External Affairs minister, Sushma Swaraj tweeted on Saturday morning that Judith had been rescued.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X