ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನಕ್ಕೆ ಮತ್ತೊಂದು ಶಾಕ್ ನೀಡಿದ ಪ್ರಧಾನಿ ಮೋದಿ

|
Google Oneindia Kannada News

Recommended Video

ಪಾಕಿಸ್ತಾನಕ್ಕೆ ಮತ್ತೊಂದು ಶಾಕ್ ನೀಡಿದ ಮೋದಿ | Modi

ಪ್ಯಾರಿಸ್, ಆಗಸ್ಟ್ 23: ಪಾಕಿಸ್ತಾನದ ವಿರುದ್ಧ ಯುದ್ಧ ಸಾರಲು ಮತ್ತೊಂದು ಅಸ್ತ್ರ ಶೀಘ್ರ ಭಾರತೀಯ ಸೇನೆಗೆ ಸೇರ್ಪಡೆಯಾಗಲಿದೆ.

ಈ ಕುರಿತು ಖುದ್ದಾಗಿ ಪ್ರಧಾನಿ ನರೇಂದ್ರ ಮೋದಿಯವರೇ ಪ್ಯಾರಿಸ್‌ನಲ್ಲಿ ಮಾಹಿತಿ ನೀಡಿದ್ದಾರೆ. ವಿಶ್ವದಲ್ಲಿಯೇ ಅತ್ಯಂತ ಬಲಿಷ್ಠ ಶಕ್ತಿಶಾಲಿ ಯುದ್ಧ ವಿಮಾನ ಎನಿಸಿರುವ ರಫೆಲ್ ಯುದ್ಧ ವಿಮಾನ ಮುಂದಿನ ತಿಂಗಳು ಭಾರತಕ್ಕೆ ಆಗಮಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರಫೇಲ್ ಉತ್ಪಾದನಾ ನೆಲೆಗೆ ನುಗ್ಗಲು ಅಪರಿಚಿತರ ಪ್ರಯತ್ನ ರಫೇಲ್ ಉತ್ಪಾದನಾ ನೆಲೆಗೆ ನುಗ್ಗಲು ಅಪರಿಚಿತರ ಪ್ರಯತ್ನ

ರಫೆಲ್ ಯುದ್ಧ ವಿಮಾನಗಳು ಶೀಘ್ರ ಭಾರತದ ಬಳಿ ಇರುವ ಮಿರಾಜ್ -2000 ಯುದ್ದ ವಿಮಾನಗಳಿಗಿಂತಲೂ ಬಲಶಾಲಿಯಾಗಿವೆ. ಆಗಾಗ ಅಣುಬಾಂಬ್ ಬೆದರಿಕೆಯ ಮಾತುಗಳನ್ನಾಡುವ ಪಾಕಿಸ್ತಾನವು ಪ್ರಧಾನಿ ನರೇಂದ್ರ ಮೋದಿ ಅವರ ಈ ಹೇಳಿಕೆಯಿಂದ ಪಾಕಿಸ್ತಾನ ನಡುಗಿದೆ.

In September India Will Recieve Rafale Aircraft

ಸೆಪ್ಟೆಂಬರ್‌ನಲ್ಲಿ 36 ರಫೆಲ್ ಯುದ್ಧ ವಿಮಾನವನ್ನು ಭಾರತಕ್ಕೆ ಹಸ್ತಾಂತರಿಸುತ್ತಿರುವುದರಿಂದ ಸಂತಸವಾಗಿದೆ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ಜೊತೆಗಿನ ದ್ವೀಪಕ್ಷೀಯ ಮಾತುಕತೆ ವೇಳೆಯಲ್ಲಿ ನರೇಂದ್ರ ಮೋದಿ ತಿಳಿಸಿದ್ದಾರೆ.

ತುರ್ತು ಅಗತ್ಯಗಳನ್ನು ಪೂರೈಸಿಕೊಳ್ಳಲು 2016 ಸೆಪ್ಟೆಂಬರ್ ತಿಂಗಳಲ್ಲಿ ಫ್ರೆಂಚ್ ಸರ್ಕಾರ ಹಾಗೂ ಡಾಸಾಲ್ಟ್ ವಿಮಾನಯಾನ ಕಂಪನಿಯೊಂದಿಗೆ ಸುಮಾರು 7.8 ಶತಕೋಟಿಗೂ ಹೆಚ್ಚಿನ ಮೊತ್ತದಲ್ಲಿ 36 ರಾಫೆಲ್ ಯುದ್ಧ ವಿಮಾನ ಖರೀದಿಗೆ ಭಾರತ ಒಪ್ಪಂದ ಮಾಡಿಕೊಂಡಿತ್ತು.

English summary
In September India Will Recieve Rafale Aircraft, The first Rafale aircraft will be handed over to India next month, Said Prime Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X