ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರೆಜಿಲ್‌ನಲ್ಲಿ ಕೊರೊನಾ ಸಾವಿನ ಸಂಖ್ಯೆ ಏರಿಕೆ: ಶವ ಪೆಟ್ಟಿಗೆಗೂ ತತ್ವಾರ

|
Google Oneindia Kannada News

ಮನೌಸ್,ಮೇ 2: ಬ್ರೆಜಿಲ್‌ನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ಏರಿಕೆಯಾಗುತ್ತಿದ್ದು ಶವ ಪೆಟ್ಟಿಗೆ ಕೊರತೆ ಎದುರಾಗಿದೆ.

Recommended Video

ಬಾಲಿವುಡ್ ದಂತಕಥೆ ರಿಷಿ ಕಪೂರ್ ಇನ್ನಿಲ್ಲ | Rishi Kapoor Filmibeat

ಒಂದೇ ದಿನದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದಾಗ ಶವ ಪೆಟ್ಟಿಗೆಗಳೇ ಇಲ್ಲದೆ ಪರದಾಡುವಂತಾಗಿದೆ. ಸಾಮಾನ್ಯ ಸ್ಮಶಾನದಲ್ಲಿ ಶವವನ್ನು ಹೂಳುವುದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಚೀನಾ, ಯುಎಸ್‌ ನಂತರ ಕೊರೊನಾ ಹಾಟ್‌ಸ್ಪಾಟ್‌ ಆದ ಬ್ರೆಜಿಲ್!ಚೀನಾ, ಯುಎಸ್‌ ನಂತರ ಕೊರೊನಾ ಹಾಟ್‌ಸ್ಪಾಟ್‌ ಆದ ಬ್ರೆಜಿಲ್!

ಇದುವರೆಗೆ 6 ಸಾವಿರ ಮಂದಿ ಕೊರೊನಾ ವೈರಸ್‌ನಿಂದಾಗಿ ಮೃತಪಟ್ಟಿದ್ದಾರೆ. ಮನೌಸ್‌ನಲ್ಲಿ ಶವಪೆಟ್ಟಿಗೆಗಳ ಸ್ಟಾಕ್ ಇಲ್ಲದ ಕಾರಣ 2,700 ಕಿ.ಮೀ ದೂರ ಇರುವ ಸಾವೋ ಪೌಲೋನಿಂದ ಶವಪೆಟ್ಟಿಗೆಗಳನ್ನು ತರಿಸಲಾಗುತ್ತಿದೆ.

In Brazil brings Coffin Shortage Morgue Chaos

ಆದರೆ ಮನೌಸ್ ಹಾಗೂ ಸಾವೋ ಪೌಲೋ ಸಂಪರ್ಕಿಸಲು ರಸ್ತೆ ಇಲ್ಲದ ಕಾರಣ ಏರ್‌ಲಿಫ್ಟ್‌ ಮಾಡಲಾಗುತ್ತಿದೆ. ನಗರದಲ್ಲಿ 2 ಮಿಲಿಯನ್ ಅಂದರೆ 20 ಲಕ್ಷ ಮಂದಿ ವಾಸಿಸುತ್ತಿದ್ದಾರೆ. ಅಮೇಜಾನ್ ರಾಜ್ಯದಲ್ಲಿ 5200 ಕೊರೊನಾ ಸೋಂಕಿತ ಪ್ರಕರಗಳಿವೆ, 425 ಮಂದಿ ಮೃತಪಟ್ಟಿದ್ದಾರೆ ಎಂದು ಬ್ರೆಜಿಲ್ ಆರೋಗ್ಯ ಇಲಾಖೆ ತಿಳಿಸಿದೆ.

ಮನೌಸ್‌ನಲ್ಲಿ ನಿತ್ಯ 25 ರಿಂದ 30 ಮಂದಿ ಸಾವನ್ನಪ್ಪುತ್ತಿದ್ದಾರೆ. ಜನರು ಐಸೋಲೇಷನ್‌ನಲ್ಲಿ ಇರುವುದನ್ನು ನಿರಾಕರಿಸುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು ಹೊರಗಡೆ ಬಿದ್ದಿರುವ ಶವವನ್ನು

English summary
Now, with Brazil emerging as Latin America's coronavirus epicentre with more than 6,000 deaths, even the coffins are running out in Manaus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X