ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶೇಷ ಸ್ಥಾನಮಾನ ರದ್ದು: ಟ್ರಂಪ್ ನಡೆ ತಪ್ಪು ಎಂದ ಹಾಂಗ್‌ಕಾಂಗ್

|
Google Oneindia Kannada News

ಹಾಂಗ್‌ಕಾಂಗ್, ಮೇ 31: ಹಾಂಗ್‌ಕಾಂಗ್‌ಗೆ ಕುರಿತು ಅಮೆರಿಕದ ನಡೆ ಸರಿ ಇಲ್ಲ ಎಂದು ಹಾಂಗ್‌ಕಾಂಗ್ ಹೇಳಿದೆ.

ಹಾಂಗ್‌ಕಾಂಗ್‌ಗೆ ಅಮೆರಿಕ ಈವರೆಗೆ ನೀಡಿಕೊಂಡು ಬಂದಿದ್ದ ವಿಶೇಷ ಸ್ಥಾನಮಾನವನ್ನು ಹಿಂಪೆದಿರುವುದು ಸರಿಯಲ್ಲ ಎಂದು ಹೇಳಲಾಗಿದೆ.

ಚೀನಾ ವಿದ್ಯಾರ್ಥಿಗಳಿಗೆ ಅಮೆರಿಕ ಪ್ರವೇಶಕ್ಕೆ ನಿಷೇಧ ಹೇರಿದ ಟ್ರಂಪ್ಚೀನಾ ವಿದ್ಯಾರ್ಥಿಗಳಿಗೆ ಅಮೆರಿಕ ಪ್ರವೇಶಕ್ಕೆ ನಿಷೇಧ ಹೇರಿದ ಟ್ರಂಪ್

ಯಾವುದೇ ಎಚ್ಚರಿಕೆಗಳನ್ನು ನೀಡಿ ಅದರಿಂದ ನೀವು ಗೆಲುವು ಸಾಧಿಸುತ್ತೀರಾ ಎಂದುಕೊಂಡಿದ್ದರೆ ಅದು ಸುಳ್ಳು ಎಂದು ಲೀ ಹೇಳಿದರು.

Hong Kong Officials Say Trump Wrong To End Special Status

ನ್ಯಾಯಾಂಗ ಸಚಿವರಾದ ತೆರೆಸಾ ಚೆಂಗ್ ಮಾತನಾಡಿ, ಅಮೆರಿಕ ತೆಗೆದುಕೊಂಡ ನಿರ್ಧಾರವು ತಪ್ಪು ಎಂದು ಕಿಡಿಕಾರಿದರು.ಟ್ರಂಪ್ ಚೀನಾ ವಿರುದ್ಧ ತೀವ್ರವಾಗಿ ಕಿಡಿಕಾರಿಹಾಂಕಾಂಗ್'ಗೆ ಅಮೆರಿಕಾ ಈವರೆಗೆ ನೀಡಿಕೊಂಡು ಬಂದಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲಿದೆ. ಚೀನಾ ರೀತಿಯೇ ಅದನ್ನೂ ಕಾಣಲಿದೆ. ಅಮೆರಿಕಾ ವಿವಿ ಹಾಗೂ ಕಾಲೇಜುಗಳಲ್ಲಿ ಕೆಲ ಚೀನಾ ವಿದ್ಯಾರ್ಥಿಗಳ ಪ್ರವೇಶಕ್ಕೆ ತಡೆಯೊಡ್ಡಲಾಗುತ್ತದೆ ಎಂದಿದ್ದರು.

ಕೊರೊನಾ ವೈರಸ್ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್ಒ) ಚೀನಾ ಪರ ಪಕ್ಷಪಾತ ಮಾಡುತ್ತಿದೆ ಎಂದು ನಿರಂತರವಾಗಿ ದೂರಿಕೊಂಡು ಬಂದಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಡಬ್ಲ್ಯೂಹೆಚ್ಒ ಜೊತೆಗಿನ ಎಲ್ಲಾ ರೀತಿಯ ಸಂಬಂಧವನ್ನು ಅಮೆರಿಕಾ ಕಡಿದುಕೊಂಡಿದೆ ಎಂದು ಘೋಷಣೆ ಮಾಡಿದ್ದಾರೆ.

ಪ್ರತಿ ವರ್ಷ ಡಬ್ಲ್ಯೂಹೆಚ್ಒ ರೂ.300 ಕೋಟಿನೀಡುತ್ತಿದೆ. ಆದರೆ, ನಾವು ರೂ.3000 ಕೋಟಿ ನೀಡುತ್ತಿದ್ದೇವೆ. ಆದಾಗ್ಯೂ ಡಬ್ಲ್ಯೂಹೆಚ್ಒ ಮೇಲೆ ಚೀನಾ ಸಂಪೂರ್ಣ ನಿಯಂತ್ರಣ ಹೊಂದಿದೆ ಎಂದು ಕಿಡಿಕಾರಿದ್ದಾರೆ.

ಡಬ್ಲ್ಯೂಹೆಚ್ಒಗೆ ನೀಡುವ ಹಣವನ್ನು ಜಾಗತಿಕ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಇತರೆ ಸಂಸ್ಥೆಗಳಿಗೆ ನೀಡಲಾಗುತ್ತದೆ ಎಂದು ಇದೇ ವೇಳೆ ಟ್ರಂಪ್ ಹೇಳಿದ್ದರು.

English summary
Hong Kong officials lashed out on Saturday at moves by US President Donald Trump to strip the city of its special status in a bid to punish China for imposing national security laws on the global financial hub.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X