ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021ರ ಸೆಪ್ಟೆಂಬರ್ ವರೆಗೂ ತನ್ನ ಸಿಬ್ಬಂದಿಗೆ ವರ್ಕ್ ಫ್ರಂ ಹೋಂ ವಿಸ್ತರಿಸಿದ ಗೂಗಲ್

|
Google Oneindia Kannada News

ಗೂಗಲ್ ಕಂಪನಿಯು ತನ್ನ ಸಿಬ್ಬಂದಿಗೆ 2021ರ ಡಿಸೆಂಬರ್‌ವರೆಗೂ ವರ್ಕ್ ಫ್ರಂ ಹೋಂ ವಿಸ್ತರಿಸಿದೆ.

ಈ ವರ್ಷದ ಜುಲೈನಲ್ಲಿ ವರ್ಕ್ ಫ್ರಂ ಹೋಂ ಅನ್ನು ಮುಂದಿನ ವರ್ಷದ ಬೇಸಿಗೆ ವರೆಗೆ, ಅಂದರೆ 2021ರ ಜೂನ್ ವರೆಗೆ ವಿಸ್ತರಿಸಿದ್ದ ಮೊದಲ ಕಂಪೆನಿ ಗೂಗಲ್ ಆಗಿತ್ತು. ಯಾವ ಕೆಲಸಗಳಿಗೆ ಖುದ್ದಾಗಿ ಕಚೇರಿಗೆ ಬರುವ ಅಗತ್ಯ ಇಲ್ಲವೋ ಅಂಥವರು ವರ್ಕ್ ಫ್ರಂ ಹೋಂ ಮುಂದುವರಿಸಬಹುದು ಎಂದು ತಿಳಿಸಿತ್ತು.

ವಿಶ್ವಾದ್ಯಂತ ಜಿಮೇಲ್, ಯೂಟ್ಯೂಬ್ ಸೇರಿದಂತೆ ಗೂಗಲ್ ಸೇವೆಯಲ್ಲಿ ವ್ಯತ್ಯಯವಿಶ್ವಾದ್ಯಂತ ಜಿಮೇಲ್, ಯೂಟ್ಯೂಬ್ ಸೇರಿದಂತೆ ಗೂಗಲ್ ಸೇವೆಯಲ್ಲಿ ವ್ಯತ್ಯಯ

ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರು ಕಂಪೆನಿ ಸಿಬ್ಬಂದಿಗೆ ಇ ಮೇಲ್ ಕಳುಹಿಸಿದ್ದು, ಕಂಪೆನಿಯ ಅಂಗ ಸಂಸ್ಥೆಯಾದ ಗೂಗಲ್ ನಿಂದ ಕೊರೊನಾ ಸೋಂಕಿನಿಂದಾಗಿ ಮುಂದಿನ ಸೆಪ್ಟೆಂಬರ್ ವರೆಗೆ ವರ್ಕ್ ಫ್ರಂ ಹೋಂ ವಿಸ್ತರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

Google Extends Work From Home Policy Till September 2021

ಮುಂದಿನ ವರ್ಷ ಉದ್ಯೋಗಿಗಳು ಕಚೇರಿಗೆ ಹಿಂದಿರುಗಿದ ಬಳಿಕ ಅವರ ಅನುಕೂಲ ನೋಡಿಕೊಂಡು, ವಾರದಲ್ಲಿ ಮೂರು ದಿನ ಕಚೇರಿಗೆ ಬರುವುದು ಉಳಿದ ದಿನ ಮನೆಯಲ್ಲಿ ಕೆಲಸ ಹೀಗೆ ಪ್ರಸ್ತಾವ ಮುಂದಿಡಲಾಗಿದೆ.

ಹೀಗೆ ಮಾಡುವುದರಿಂದ ಸಿಬ್ಬಂದಿ ಹಾಗೂ ಕಚೇರಿ ದೃಷ್ಟಿಯಿಂದ ಇಬ್ಬರಿಗೂ ಅನುಕೂಲವಿದೆ, ಶ್ರಮವೂ ಕಡಿಮೆಯಾಗಿ ಉತ್ಪಾದಕತೆಯೂ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತಿದೆ.

English summary
Search-engine giant Google has announced to extend its work from home policy till September 2021. Google had earlier planned to reopen offices by summer next. But it has now allowed those employees who don't need to be in an office to work from home till September.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X