• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆಂಪು ನೆಲದಲ್ಲಿ ಗೋಲುಗಳ ಸುರಿಮಳೆ: ರಾಕ್ ಫೋರ್ಡ್ ನಲ್ಲಿ ಪ್ರವಾಹ

By Nayana
|

ಬೆಂಗಳೂರು, ಜೂನ್ 23: ಅಮೆರಿಕಾದ ರಾಕ್‌ಫೋರ್ಡ್‌ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹವೇ ಸೃಷ್ಟಿಯಾಗಿದೆ. ವಾಹನಗಳು ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.

ಕೇವಲ ನಾಲ್ಕು ಗಂಟೆಗಳಲ್ಲಿ 13 ಸೆಂ.ಮೀನಷ್ಟು ಮಳೆಯಾಗಿತ್ತು. ಏಕಾಏಕಿ ಬಂದ ಮಳೆಗೆ ಸಾಕಷ್ಟು ಮನೆಗಳು ಜಲಾವೃತವಾಗಿದೆ. ಸಾಕಷ್ಟು ಮಂದಿ ಕಾರಿನೊಳಗೆ ಸಿಲುಕಿಕೊಂಡ ಹೊರಗೆ ಬರಲಾರದ ಪರಿಸ್ಥಿತಿ ನಿರ್ಮಾಣವಾಗಿತ್ತು.

ನಂತರ ರಾಕ್‌ಫೋರ್ಡ್‌ ಅಗ್ನಿಶಾಮಕ ದಳ ಸಿಬ್ಬಂದಿಗಳು ಸುಮಾರು 15 ಕಾರುಗಳಲ್ಲಿ ಸಿಲುಕಿದ್ದ ಜನರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾದರು. ಅಷ್ಟೇ ಅಲ್ಲದೆ ಹೆನ್ರಿಕೋದಲ್ಲಿ ಪ್ರವಾಹ ತಲೆದೂರಿದೆ. ಅಲ್ಲಿನ ರಿಚ್‌ಮಂಡ್‌ ಪ್ರದೇಶದಲ್ಲಿ ಬೆಳಗ್ಗೆ ಭಾರಿ ಪ್ರವಾಹದ ಮುನ್ಸೂಚೆಯನ್ನು ನೀಡಲಾಗಿದೆ.

ಫೀಫಾ ವಿಶ್ವಕಪ್ 2018: ಸರ್ಬಿಯಾಕ್ಕೆ ಸೋಲುಣಿಸಿದ ಸ್ವಿಟ್ಜರ್ ಲ್ಯಾಂಡ್

ಇನ್ನು ಮಾಸ್ಕೋದಲ್ಲಿ ನಡೆದ 2018ರ ಫುಟ್‌ಬಾಲ್‌ ವರ್ಲ್ಡ್‌ ಕಪ್ ಸಮಯದಲ್ಲಿ ಸಾಕಷ್ಟು ಜೋಡಿಗಳು ತಮ್ಮ ಪ್ರೀತಿಯಲ್ಲಿ ತಲ್ಲೀನರಾಗಿದ್ದ ಸಾಕಷ್ಟು ದೃಶ್ಯಗಳು ಕಂಡುಬಂದವು. ಸೆಂಟ್ರಲ್‌ ಮಾಸ್ಕೋದ ಬ್ರಿಡ್ಜ್‌ ಮೇಲೆ ಜೋಡಿಗಳು ನೃತ್ಯ ಮಾಡುತ್ತಿರುವ ದೃಶ್ಯವನ್ನು ಕೂಡ ನೋಡಬಹುದಾಗಿದೆ. ಇನ್ನು ಕೆಲವರು ತಮಗಿಷ್ಟವಾದ ಟೀಂ ಗೆಲುವು ಸಾಧಿಸಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಾ ಕುತೂಹಲದಿಂದ ಮ್ಯಾಚ್‌ ವೀಕ್ಷಿಸುತ್ತಿದ್ದರು.

ರಾಕ್‌ಫೋರ್ಡ್‌ನಲ್ಲಿ ಪ್ರವಾಹ, ಕಾರಿನಲ್ಲೇ ಬಂಧಿಯಾದ ಮಂದಿ

ರಾಕ್‌ಫೋರ್ಡ್‌ನಲ್ಲಿ ಪ್ರವಾಹ, ಕಾರಿನಲ್ಲೇ ಬಂಧಿಯಾದ ಮಂದಿ

ರಾಕ್‌ಫೋರ್ಡ್‌ನಲ್ಲಿ ಪ್ರವಾಹ ಸೃಷ್ಟಿಯಾಗಿದೆ, ಜನ ಜೀವನ ಅಸ್ತವ್ಯಸ್ತಗೊಂಡಿದೆ, ವಾಹನ ಸಂಚಾರವೂ ಕೂಡ ನಿಂತು ಹೋಗಿದೆ ಈ ಸಂದರ್ಭದಲ್ಲಿ ಕಾರಿನೊಳಗೆ ಸಿಲುಕಿದ್ದ 70 ವರ್ಷದ ಚಾಲಕನನ್ನು ರಕ್ಷಣೆ ಮಾಡುತ್ತಿರುವ ದೃಶ್ಯವನ್ನು ನೀವು ನೋಡಬಹುದು.

ಹೆನ್ರಿಕೋದಲ್ಲಿ ಭಾರಿ ಪ್ರವಾಹದಲ್ಲಿ ಸಿಲುಕಿರುವ ಟ್ರಕ್

ಹೆನ್ರಿಕೋದಲ್ಲಿ ಭಾರಿ ಪ್ರವಾಹದಲ್ಲಿ ಸಿಲುಕಿರುವ ಟ್ರಕ್

ವರ್ಜೀನಿಯಾದ ಹೆನ್ರಿಕೋದಲ್ಲಿ ಭಾರಿ ಮಳೆಯಾಗುತ್ತಿದೆ, ಭಾರಿ ಪ್ರವಾಹದ ಮುನ್ಸೂಚನೆಯನ್ನು ನೀಡಲಾಗಿದೆ. ಅಲ್ಲಿ ಸುರಿಯುತ್ತಿರುವ ಭಾರಿ ಮಳೆಯಲ್ಲಿ ಟ್ರಕ್‌ವೊಂದು ನೀರಿನೊಳಗೆ ಸಿಲುಕಿಕೊಂಡಿರುವುದು.

ಸಾಕರ್‌ ವರ್ಲ್ಡ್‌ ಕಪ್‌ನಿಂದಾಚೆ ಒಂದು ನೋಟ

ಸಾಕರ್‌ ವರ್ಲ್ಡ್‌ ಕಪ್‌ನಿಂದಾಚೆ ಒಂದು ನೋಟ

ಮಾಸ್ಕೋದಲ್ಲಿ ನಡೆದ ಫುಟ್‌ಬಾಲ್‌ ವರ್ಲ್ಡ್ ಕಪ್‌ ಸಂದರ್ಭದಲ್ಲಿ ಅಲ್ಲಿನ ಬ್ರಿಡ್ಜ್‌ ಒಂದರಲ್ಲಿ ಪ್ರೇಮ ಪಕ್ಷಿಗಳು ಕಾಣಿಸಿಕೊಂಡಿದ್ದು ಹೀಗೆ

ಗಾಗಲ್ಸ್‌ನಲ್ಲಿ ಸ್ವಿಡ್ಜರ್‌ಲ್ಯಾಂಡ್‌ ಸರ್ಬಿಯಾ ಸಾಕರ್ ಮ್ಯಾಚ್‌

ಗಾಗಲ್ಸ್‌ನಲ್ಲಿ ಸ್ವಿಡ್ಜರ್‌ಲ್ಯಾಂಡ್‌ ಸರ್ಬಿಯಾ ಸಾಕರ್ ಮ್ಯಾಚ್‌

ಸ್ವಿಡ್ಜರ್‌ಲ್ಯಾಂಡ್‌ನಲ್ಲಿ ಶುಕ್ರವಾರ ನಡೆದ 2018 ವರ್ಲ್ಡ್‌ ಕಪ್ ಇ ಫುಟ್‌ಬಾಲ್‌ ಮ್ಯಾಚ್‌ ಸ್ವಿಡ್ಜರ್‌ಲ್ಯಾಂಡ್‌ ಹಾಗೂ ಸರ್ಬಿಯಾ ನಡುವೆ ನಡೆಯಿತು, ಈ ಸಂದರ್ಭದಲ್ಲಿ ಸ್ವಿಡ್ಜರ್‌ಲ್ಯಾಂಡ್‌ನ ಬೆಂಬಲಿಸುವ ಯುವತಿ ಆಟವನ್ನು ಕುತೂಹಲದಿಂದ ವೀಕ್ಸಿಸುತ್ತಿರುವುದು.

ಫುಟ್‌ಬಾಲ್‌ ವರ್ಲ್ಡ್‌ ಕಪ್‌ ವೇಳೆ ಕಪಲ್‌ ಡ್ಯಾನ್ಸ್‌

ಫುಟ್‌ಬಾಲ್‌ ವರ್ಲ್ಡ್‌ ಕಪ್‌ ವೇಳೆ ಕಪಲ್‌ ಡ್ಯಾನ್ಸ್‌

ಮಾಸ್ಕೋದಲ್ಲಿ ಶುಕ್ರವಾರ ನಡೆದ ಫುಟ್‌ಬಾಲ್‌ ವರ್ಡ್‌ಕಪ್‌ ವೇಳೆ ಸೆಂಟ್ರಲ್‌ ಮಾಸ್ಕೋದ ಬ್ರಿಡ್ಜ್‌ನ ಮೇಲೆ ನಡೆದ ಕಪಲ್‌ ಡ್ಯಾನ್ಸ್‌

ಬ್ಲ್ಯಾಕ್‌ ಸೀ ತಟದಲ್ಲಿ ಕಪಲ್‌ ರೊಮ್ಯಾನ್ಸ್‌

ಬ್ಲ್ಯಾಕ್‌ ಸೀ ತಟದಲ್ಲಿ ಕಪಲ್‌ ರೊಮ್ಯಾನ್ಸ್‌

ರಷ್ಯಾದಲ್ಲಿ ನಡೆದ ಫುಟ್‌ಬಾಲ್‌ ವರ್ಲ್ಡ್‌ ಕಪ್‌ ಸಂದರ್ಭದಲ್ಲಿ ಅಲ್ಲಿನ ಪ್ರಸಿದ್ದ ಕಪ್ಪು ಸಮುದ್ರ ತಟದಲ್ಲಿ ಕಂಡುಬಂದ ಸೂಪರ್ ಜೋಡಿ

English summary
Heavy rain in many parts of United States of America like Rock ford and flood situation caused worry and another side Russia has witnessed rain of goals during FIFA world cup football championship.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more