ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ದೇಗುಲಗಳಲ್ಲೂ ಇಂಥ ರೋಬೋ ಬಂದ್ರೆ ಹೇಗೆ?

|
Google Oneindia Kannada News

ಬೆಂಗಳೂರು, ಮೇ 31: ತಂತ್ರಜ್ಞಾನದ ಬೆಳವಣಿಗೆ ಈಗ ಕೇವಲ ಕಚೇರಿ ಅಥವಾ ಮನೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಧಾರ್ಮಿಕ ಪವಿತ್ರಾ ಸ್ಥಳಗಳಿಗೂ ಅವು ಕಾಲಿಟ್ಟಿವೆ.

ಇದಕ್ಕೆ ಉದಾಹರಣೆಯೆಂಬಂತೆ, ಜರ್ಮನಿಯ ಇವಾಂಜೆಲಿಕಲ್ ಚರ್ಚ್ ನಲ್ಲಿ ಹೆಸ್ಸೆ ಆ್ಯಂಡ್ ನಸ್ಸೌ ಎಂಬ ಊರಿನಲ್ಲಿ ರೋಬೋ ಫಾದರ್ ಒಬ್ಬರನ್ನು ನೇಮಿಸಲಾಗಿದೆ. ಈ ರೋಬೋ ಫಾದರ್, ಪ್ರಾರ್ಥನೆ ಮಾಡಿಸುತ್ತಾರೆ, ಆಶೀರ್ವಚನ ನೀಡುತ್ತಾರೆ. ಅಷ್ಟೇ ಅಲ್ಲ ಜನರ ಕೆಲವಾರು ಸಂಕಷ್ಟಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಈ ರೋಬೋ ಹೆಸರು 'ಬ್ಲೆಸ್ ಯು- 2'.

German church has a Robot Priest that grants automated blessings

ಪೂರ್ತಿ ಮೆಟಾಲಿಕ್ ಬಾಡಿ ಇರುವ ಈ ರೋಬೋ, ತನ್ನ ಎದೆಯ ಮೇಲೆ ದೊಡ್ಡದೊಂಡು ಎಲ್ ಸಿಡಿ ಪರದೆ ಇಟ್ಟುಕೊಂಡಿದೆ. ಜನರಿಂದ ತನಗೆ ಬೇಕಾದ ಮಾಹಿತಿ ಪಡೆಯದು ಅದು ತನ್ನ ಪ್ರಶ್ನೆಯನ್ನು ಈ ಎಲ್ ಸಿಡಿ ಪರದೆ ಮೇಲೆ ಮೂಡಿಸುತ್ತದೆ. ಅದಕ್ಕೆ ಜನರು ಸ್ಪಂದಿಸಿದಾಗ, ತಾನು ಬಾಯಿಂದ ಉತ್ತರ ಕೊಡುತ್ತದೆ.

ಈಗ ಯೋಚಿಸಿ, ನಮ್ಮ ದೇಗುಲಗಳಲ್ಲೂ ದೇವರಿಗೆ ಆರತಿ ಎತ್ತಲು, ತೀರ್ಥ, ಪ್ರಸಾದ ನೀಡಲು ಹೀಗೆ ರೋಬೋಗಳೇ ಬಂದರೆ ಹೇಗಿರುತ್ತೆ?

English summary
Evangelical Church in Hesse and Nassau in Germany, the robot priest called ‘Bless U-2’ is changing the way blessings are given.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X