ವಿಶ್ವಕಪ್: ರಷ್ಯಾ, ಕೊರಿಯಾ ಇರೋ ಗುಂಪಿನ ವೇಳಾಪಟ್ಟಿ
ಬೆಂಗಳೂರು, ಜೂ.12: ಬ್ರೆಜಿಲ್ ನಲ್ಲಿ ವಿಶ್ವಕಪ್ ಕ್ರೀಡಾಕೂಟಕ್ಕೆ ಸಕಲ ಸಿದ್ಧತೆಯಾಗಿದ್ದು, ಅಭ್ಯಾಸ ಪಂದ್ಯಗಳು ಮುಗಿದು ಮುಖ್ಯ ಲೀಗ್ ಹಂತಕ್ಕೆ ಎಲ್ಲಾ ತಂಡಗಳು ಸಜ್ಜಾಗಿವೆ. 'ಎಚ್' ಗುಂಪಿನ ವೇಳಾಪಟ್ಟಿ ನಿಮಗಾಗಿ ನೀಡಲಾಗಿದೆ.
'ಎಚ್' ಗುಂಪಿನಲ್ಲಿ ಬೆಲ್ಜಿಯಂ ತಂಡ ಬಿಟ್ಟರೆ ಮಿಕ್ಕೆಲ್ಲ ತಂಡಗಳಿಗೆ ಮುಂದಿನ ಹಂತಕ್ಕೆ ಹೋಗುವ ಎಲ್ಲಾ ಸಾಧ್ಯತೆಗಳಿವೆ. ಏಷ್ಯಾದ 'ರೆಡ್' ವಾರಿಯರ್ಸ್ ದಕ್ಷಿಣ ಕೊರಿಯಾಗೆ ಈ ಬಾರಿ ಸಕತ್ ಅವಕಾಶ ಸಿಕ್ಕಿದ್ದು ಕ್ವಾರ್ಟರ್ ಫೈನಲ್ ಹಂತದ ತನಕ ತಲುಪಬಹುದಾಗಿದೆ. ರಷ್ಯಾ ತನ್ನ ಹಿಂದಿನ ಲಯ ಕಂಡುಕೊಳ್ಳಬೇಕಿದೆ. ಅಲ್ಜೀರಿಯಾ ಪ್ರಸಕ್ತ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು ಫೀಫಾ ಶ್ರೇಯಾಂಕದಲ್ಲಿ 22ನೇ ಸ್ಥಾನಕ್ಕೇರಿದೆ.
ಬ್ರೆಜಿಲ್ ನಲ್ಲಿ ಜೂ.12 ರಿಂದ ಜುಲೈ 13 ರ ತನಕ ನಡೆಯುವ ಪಂದ್ಯಾವಳಿಗಳ ವೇಳಾಪಟ್ಟಿ ಭಾರತೀಯ ಕಾಲಮಾನ ಪ್ರಕಾರ ಕೊಡಲಾಗಿದೆ. ಒಟ್ಟು 8 ಗುಂಪುಗಳಲ್ಲಿ 32 ದೇಶಗಳ ತಂಡಗಳು 64 ಪಂದ್ಯಗಳನ್ನಾಡುವ ಹುಮ್ಮಸ್ಸಿನಲ್ಲಿವೆ. ಭಾರತೀಯ ಕಾಲಮಾನ ಪ್ರಕಾರ ಪಂದ್ಯಾವಳಿಗಳ ಗುಂಪು ಆಧಾರಿತ ವೇಳಾಪಟ್ಟಿ ನೋಟ್ ಮಾಡ್ಕೊಳ್ಳಿ.
ವಿಶ್ವಕಪ್
2014,
ಬ್ರೆಜಿಲ್ | ||||||||||||||||||||||||||||||||||||||
ಗ್ರೂಪ್ ಎಚ್ | ||||||||||||||||||||||||||||||||||||||
ದಿನಾಂಕ/ದಿನ | ಎದುರಾಳಿ | ಸ್ಥಳ | ಸಮಯ | |||||||||||||||||||||||||||||||||||
ಜೂನ್ 17, ಮಂಗಳವಾರ | ಬೆಲ್ಜಿಯಂ vs ಅಲ್ಜೀರಿಯಾ | Estadio Mineirao | 9.30 AM IST | |||||||||||||||||||||||||||||||||||
ಜೂನ್ 18, ಬುಧವಾರ |
ರಷ್ಯಾ
vs
ದಕ್ಷಿಣ
ಕೊರಿಯಾ | Arena Pantanal | 3.30 AM IST | |||||||||||||||||||||||||||||||||||
ಜೂನ್ 22, ಭಾನುವಾರ | ಬೆಲ್ಜಿಯಂ vs ರಷ್ಯಾ | Maracana | 9.30 AM IST | |||||||||||||||||||||||||||||||||||
ಜೂನ್ 23, ಸೋಮವಾರ | ದಕ್ಷಿಣ ಕೊರಿಯಾ vs ಅಲ್ಜೀರಿಯಾ | Estadio Beira-Rio | 12.30 AM IST | |||||||||||||||||||||||||||||||||||
ಜೂನ್ 27, ಶುಕ್ರವಾರ | ದಕ್ಷಿಣ ಕೊರಿಯಾ vs ಬೆಲ್ಜಿಯಂ | Arena de Sao Paulo | 1.30 AM IST | |||||||||||||||||||||||||||||||||||
ಜೂನ್ 27, ಶುಕ್ರವಾರ | ಅಲ್ಜೀರಿಯಾ vs ರಷ್ಯಾ | Arena da Baixada | 1.30 AM IST |