• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವಕಪ್ 2014: ಅರ್ಜೆಂಟಿನಾ ಗುಂಪಿನ ಪಂದ್ಯಗಳ ವೇಳಾಪಟ್ಟಿ

By Mahesh
|

ಬೆಂಗಳೂರು, ಜೂ.12: ಬ್ರೆಜಿಲ್ ನಲ್ಲಿ ವಿಶ್ವಕಪ್ ಕ್ರೀಡಾಕೂಟಕ್ಕೆ ಸಕಲ ಸಿದ್ಧತೆಯಾಗಿದ್ದು, ಅಭ್ಯಾಸ ಪಂದ್ಯಗಳು ಮುಗಿದು ಮುಖ್ಯ ಲೀಗ್ ಹಂತಕ್ಕೆ ಎಲ್ಲಾ ತಂಡಗಳು ಸಜ್ಜಾಗಿವೆ. ಎಫ್ ಗುಂಪಿನ ವೇಳಾಪಟ್ಟಿ ನಿಮಗಾಗಿ ನೀಡಲಾಗಿದೆ.

ಎಫ್ ಗುಂಪಿನಲ್ಲಿರುವ ಅರ್ಜೆಂಟಿನಾ ಈ ಬಾರಿ ಸ್ಟಾರ್ ಆಟಗಾರ ಮೆಸ್ಸಿ ನೆರವಿನಿಂದ ಎಲ್ಲಾ ಹಂತಗಳನ್ನು ದಾಟಿ ಸುಲಭವಾಗಿ ಸೆಮೀಸ್ ಪ್ರವೇಶಿಸುತ್ತದೆ ಎಂದು ಪಂಡಿತರ ಲೆಕ್ಕಾಚಾರ. ಲೀಗ್ ಹಂತ ದಾಟುವುದು The White and Sky-Blue ಎಂದು ಕರೆಸಿಕೊಳ್ಳುವ ಅರ್ಜೆಂಟಿನಾಗೆ ಕಷ್ಟವಾಗುವುದಿಲ್ಲ. ಎರಡನೇ ಸ್ಥಾನಕ್ಕೆ ಆಫ್ರಿಕಾದ ಸೂಪರ್ ಈಗಲ್ಸ್ ನೈಜೀರಿಯಾ(ಫೀಫಾ ಶ್ರೇಯಾಂಕ 44), ಏಷ್ಯಾದ ಪರ್ಷಿಯನ್ ಪ್ರಿನ್ಸ್(ಇರಾನ್) ತಂಡದ ಜತೆಗೆ ಒಳ್ಳೆ ಲಯದಲ್ಲಿರುವ ಪ್ರಥಮ ಟೂರ್ನಿ ಆಡುತ್ತಿರುವ ಬೋಸ್ನಿಯಾ ಹಾಗೂ ಹರ್ಜಗೋವಿನಿಯಾ ತಂಡ( ಫೀಫಾ ಶ್ರೇಯಾಂಕ 21) ಸೆಣಸಾಡಲಿದೆ.

ಬ್ರೆಜಿಲ್ ನಲ್ಲಿ ಜೂ.12 ರಿಂದ ಜುಲೈ 13 ರ ತನಕ ನಡೆಯುವ ಪಂದ್ಯಾವಳಿಗಳ ವೇಳಾಪಟ್ಟಿ ಭಾರತೀಯ ಕಾಲಮಾನ ಪ್ರಕಾರ ಕೊಡಲಾಗಿದೆ. ಒಟ್ಟು 8 ಗುಂಪುಗಳಲ್ಲಿ 32 ದೇಶಗಳ ತಂಡಗಳು 64 ಪಂದ್ಯಗಳನ್ನಾಡುವ ಹುಮ್ಮಸ್ಸಿನಲ್ಲಿವೆ. ಭಾರತೀಯ ಕಾಲಮಾನ ಪ್ರಕಾರ ಪಂದ್ಯಾವಳಿಗಳ ಗುಂಪು ಆಧಾರಿತ ವೇಳಾಪಟ್ಟಿ ನೋಟ್ ಮಾಡ್ಕೊಳ್ಳಿ.

ವಿಶ್ವಕಪ್ 2014, ಬ್ರೆಜಿಲ್
ಗ್ರೂಪ್ ಎಫ್ ದಿನಾಂಕ/ದಿನ ಎದುರಾಳಿ ಸ್ಥಳ ಸಮಯ ಜೂನ್ 16, ಗುರುವಾರ ಅರ್ಜೆಂಟೀನಾ vs ಬೋಸ್ನಿಯಾ Arena Fonte Nova

3.30 AM IST

ಜೂನ್‌ 17, ಶುಕ್ರವಾರ ಇರಾನ್ vs ನೈಜೀರಿಯಾ Arena da Baixada 12.30 AM IST ಜೂನ್‌ 21, ಶನಿವಾರ ಅರ್ಜೆಂಟೀನಾ vs ಇರಾನ್ Estadio Mineirao 9.30 AM IST ಜೂನ್‌ 22, ಭಾನುವಾರ ನೈಜೀರಿಯಾ vs ಬೋಸ್ನಿಯಾ Arena Pantanal 3.30 AM IST ಜೂನ್ 25, ಬುಧವಾರ ನೈಜೀರಿಯಾ vs ಅರ್ಜೆಂಟೀನಾ Estadio Beira-Rio 9.30 AM IST ಬೋಸ್ನಿಯಾ vs ಇರಾನ್ Arena Fonte Nova 9.30 AM IST

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
FIFA World Cup 2014 n international Football tournament played every four years different parts of the world. Now, 20th edition of the tournament going to be played in Brazil starting from June 12 to July 13, 2014. Here is FIFA World Cup 2014 Group F time table
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more